Find the Best shwepra Shayari, Status, Quotes from top creators only on Nojoto App. Also find trending photos & videos about
ರಂಜಿತಾ ಸೋಮಶೇಖರ್ ❤️
ಭಾವನೆಗಳ ಒಡತಿ, ಕನಸುಗಳ ಜೊತೆಗಾತಿ ಅರಿಯದೆ ಬಂದೇ ಬಾಳಿನೊಳು ನಗೆಯ ಹೊನಲ ಹರಿಸಿದೆ ಮನಸಿನೊಳು ನಿನ್ನ ನೆನಪು ಮನದಲ್ಲಿ ಚಿಗುರಿ ಆಗ ಬಯಸಿದೆ ಹೆಮ್ಮರ ಸ್ನೇಹದೊಲವ ನೀರುಣಿಸಿ ಆಸರೆಯಾಗು ಓಹ್ ಮುದ್ದು ಭ್ರಮರ ಇಂದೇಕೋ ನೀನಿಲ್ಲದೆ ಖಾಲಿ ಎನಿಸುತಿದೆ ಮನವು ನಿನ್ನ ಅಗಲಿ ಇರಲಾಗದು ಎಂದರಿತಿದೆ ತನುವು ಬೇಗನೆ ಬಾರೆನ್ನ ಸಖಿ, ಆಗುವ ಮುಕ್ತವಾಗಿ ಮನಸ್ಸುಬಿಚ್ಚಿ ಮಾತನಾಡಲು ಮುಖಾಮುಖಿ ನೀನೆಮ್ಮ ಜೀವನದ ಚಂದದ ಚಂದ್ರಮುಖಿ ನಗುತಲಿ ನೀನೆಂದಿಗೂ ಆಗಿರು ಹಸನ್ಮುಖಿ ♥️ Dedicating for you ಚಿನ್ನಿ #shwepra ಸ್ನೇಹಕೆ ನೀನು ಸದಾ ಉಸಿರು ನಿನ್ನುಸಿರಲೇ ಅಡಗಿದೆ ನಮ್ಮ ಉಸಿರಾಟದ ಉಸಿರು ♥️ #yqjogi #yqkannada #ranjuಗೊಂಬೆ #chandinichandu🦋 #shwepra #friendsforever #missyoualot_but_i_dont_want_to_miss_you
Dedicating for you ಚಿನ್ನಿ #shwepra ಸ್ನೇಹಕೆ ನೀನು ಸದಾ ಉಸಿರು ನಿನ್ನುಸಿರಲೇ ಅಡಗಿದೆ ನಮ್ಮ ಉಸಿರಾಟದ ಉಸಿರು ♥️ #yqjogi #yqkannada ranjuಗೊಂಬೆ chandinichandu🦋 #shwepra #friendsforever #missyoualot_but_i_dont_want_to_miss_you
read moreರಂಜಿತಾ ಸೋಮಶೇಖರ್ ❤️
ಹೂವು ಯಾವುದಾದರೇನು ಮೊಗದಲಿ ನಗುವ ತರಲಾರದೇನು ಹೂಗಳೇ ಹಾಗೇ ಚಂದದ ನಗೆಯ ಬೀರುತ ಮನಸೂರೆಗೊಳಿಸುತ್ತದೆ ತನುವ ಪುನಶ್ಚೇತನಗೊಳಿಸುತ್ತದೆ ಎಂತಹ ನೋವಿದ್ದರೂ ಆ ನಿಷ್ಕಲ್ಮಶ ನಗುವ ನೋಡಿದೊಡೆ ಮನವು ಹಗುರಾಗುವುದು ಬಣ್ಣ ಬಣ್ಣದ ಹೂಗಳು ಬಣ್ಣದಲೇ ಕಣ್ಮನ ಸೆಳೆವುದು ಮುದ್ದು ಬಣ್ಣವ ಕಂಡೊಡನೆ ಕವಿ ಮನವದು ಬರಹದ ರೂಪವಾಗಿಸಿಲು ತವಕಿಸಿದೆ ಹಾಗೇ ಸುಮ್ಮನೆ♥️ Pc : #shwepra ನಿನ್ನ ನಗೆಯಷ್ಟೇ ಮುದ್ದಾಗಿದೆ ಗೆಳತಿ ನೀ ಸೆರೆಹಿಡಿದ ಮುದ್ದು ಹೂವ ಮುಗುಳುನಗೆ ❤️ ಹೂವು ಯಾವುದಾದರೇನು ಮೊಗದಲಿ ನಗುವ ತರಲಾರದೇನು ಹೂಗಳೇ ಹಾಗೇ ಚಂದದ ನಗೆಯ ಬೀರುತ ಮನಸೂರೆಗೊಳಿಸುತ್ತದೆ ತನುವ ಪುನಶ್ಚೇತನಗೊಳಿಸುತ್ತದೆ ಎಂತಹ ನೋವಿದ್ದರೂ ಆ ನಿಷ್ಕಲ್ಮಶ ನಗುವ ನೋಡಿದೊಡೆ
Pc : #shwepra ನಿನ್ನ ನಗೆಯಷ್ಟೇ ಮುದ್ದಾಗಿದೆ ಗೆಳತಿ ನೀ ಸೆರೆಹಿಡಿದ ಮುದ್ದು ಹೂವ ಮುಗುಳುನಗೆ ❤️ ಹೂವು ಯಾವುದಾದರೇನು ಮೊಗದಲಿ ನಗುವ ತರಲಾರದೇನು ಹೂಗಳೇ ಹಾಗೇ ಚಂದದ ನಗೆಯ ಬೀರುತ ಮನಸೂರೆಗೊಳಿಸುತ್ತದೆ ತನುವ ಪುನಶ್ಚೇತನಗೊಳಿಸುತ್ತದೆ ಎಂತಹ ನೋವಿದ್ದರೂ ಆ ನಿಷ್ಕಲ್ಮಶ ನಗುವ ನೋಡಿದೊಡೆ
read moreರಂಜಿತಾ ಸೋಮಶೇಖರ್ ❤️
33333ರ ಸಂಗಮ 3ನೇ ವರುಷದ ವಿವಾಹ ವಾರ್ಷಿಕೋತ್ಸವ ಶುಭಾಶಯಗಳು ಮುದ್ದು ಗೆಳತಿ ಶ್ವೇತಾ_ಪ್ರಸಾದ್ ♥️ 3ಗಂಟು ಬೆಸೆದು ಇಂದಿಗೆ 3ವರುಷಗಳು ಸಂದ ಸುದಿನ ಶುಭಸಮಾಚಾರವ 333 ನೇ ಬರಹದಲ್ಲಿ ಬಣ್ಣಿಸಿದ ವಿಶೇಷತೆ 😍 ಕೈಹಿಡಿದು ಜೊತೆ ನಡೆದು 7ಹೆಜ್ಜೆಯನಿಟ್ಟು ಸಪ್ತಪದಿಯ ತುಳಿದು ಗಟ್ಟಿಮೇಳದೊಂದಿಗೆ ಮಂಗಳವಾದ್ಯಗಳ ಸಮಾಗಮದಲ್ಲಿ 3ಗಂಟು ಬೆಸೆದು ಬಂದು ಬಾಂದವರ ಹಾರೈಕೆಗೆಯೊಂದಿಗೆ ನಿನ್ನೊಲವಿನ ನಾವಿಕನಾಗಿ ನಿನ್ನ ಬಾಳಲಿ ಅಡಿಯಿಟ್ಟು ಹೂವಿನಂತೆ ನಿನ್ನನ್ನು ಹೃದಯದಲ್ಲಿರಿಸಿ ಕಾಯುತ್ತಿರುವ ನಿನ್ನ ಸಂಗಾತಿಯ ಒಲವು ಪಡೆದ ನೀನೇ ಸೌಭಾಗ್ಯವತಿ ಸಂತಸ ನಿಮ್ಮ ಜೀವನದಲ್ಲಿ ಸದಾ ಮನೆ ಮಾಡಿರಲಿ ಬಯಸಿದ ಭಾಗ್ಯವೆಲ್ಲವ ಭಗವಂತ ಕರುಣಿಸಲಿ 😘♥️😍💐🌹 ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಚಿನ್ನಿ ♥️ #yqjogi #yqkannada #shwepra #happyanniversary #behappyforever #coupleslove #madeforeachother #soulmatesforever
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಚಿನ್ನಿ ♥️ #yqjogi #yqkannada #shwepra #happyAnniversary #behappyforever #coupleslove #madeforeachother #soulmatesforever
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited