Find the Best darlingyouaremine Shayari, Status, Quotes from top creators only on Nojoto App. Also find trending photos & videos aboutdarling movie images with love quotes, love quotes for darling in shayari, i love you my darling poem, oh my darling i love you, i love you darling,
ರಂಜಿತಾ ಸೋಮಶೇಖರ್ ❤️
ಮುದ್ದು ಮನದ ಸಿರಿಚಂದನ ನೀ ನನ್ನ ಬಾಳ ಆಶಾಕಿರಣ ಕಣ ಕಣದಿ ಬೆರೆತಿರೆ ನಿನ್ನೊಲವ ಬಂಧನ ಬದುಕಿದು ಸೊಬಗಿನ ಬೃಂದಾವನ ಕನಸನೆಲ್ಲ ಕಂಡಿರೆ ತನು ಮನ ಜೀವನವಿದು ಆಗಿದೆ ಚಿರನೂತನ ಹೆಚ್ಚೇನೂ ಹೇಳಲಾರೆ ನನ್ನೆನಿಯ ಕೈಹಿಡಿದು ಬೆಳಗಿಸೆಮ್ಮ ಬಾಳ ಜ್ಯೋತಿಯ ❤️ Pc : Pinterest ಮನದ ಮಾಮರದ ಕೋಗಿಲೆಯದು ಹೇಳಿದೆ ನಿನ್ನ ಹೆಸರೇ ನನ್ನ ಉಸಿರು 😍❤️ #yqjogi #yqkannada #yqlovequotes #memories #happiness #soul_mate #heartspeakswithyou #darlingyouaremine
Pc : Pinterest ಮನದ ಮಾಮರದ ಕೋಗಿಲೆಯದು ಹೇಳಿದೆ ನಿನ್ನ ಹೆಸರೇ ನನ್ನ ಉಸಿರು 😍❤️ #yqjogi #yqkannada #yqlovequotes #Memories #Happiness #Soul_mate #heartspeakswithyou #darlingyouaremine
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited