Nojoto: Largest Storytelling Platform

Best buddhaoftherubyray Shayari, Status, Quotes, Stories

Find the Best buddhaoftherubyray Shayari, Status, Quotes from top creators only on Nojoto App. Also find trending photos & videos aboutgood morning buddha quotes with images, gautam buddha images with quotes, buddha quotes love, buddha love quotes tumblr, life quotes by buddha,

  • 1 Followers
  • 1 Stories

ರಂಜಿತಾ ಸೋಮಶೇಖರ್ ❤️

ಬೌದ್ಧ ಪೂರ್ಣಿಮೆಯ ಶುಭಾಶಯಗಳು 🙏 #yqjogi #yqkannada #yqthoughts #BuddhaPurnima #buddhasayings #buddhainspirations #buddhaoftherubyray #buddhamodeon

read more
ಬುದ್ಧನ ಹಿತನುಡಿಗಳು 🌹

ನಿಮ್ಮ ಮನಸ್ಸು ಪರಿಶುದ್ಧವಾಗಿದ್ದರೆ, 
ಸಂತೋಷ ನೆರಳಿನಂತೆ ನಿಮ್ಮನ್ನು ಹಿಂಬಾಲಿಸುತ್ತದೆ 🙏

ಗೌತಮ ಬುದ್ಧ ಬೌದ್ಧ ಧರ್ಮದವರಿಗೆ ಮಾತ್ರ ಸೀಮಿತವಾಗಿರದೆ, 
ಬದುಕುವ ರೀತಿ ಅದಕ್ಕಾಗಿ ಅವಳಡಿಸಿಕೊಳ್ಳಬೇಕಾದ 
ಮೌಲ್ಯಗಳನ್ನು ತಿಳಿ ಹೇಳಿ ಜಗತ್ತಿಗೆ ಗುರುವಾದವರು💐💐

ಅವರ ಒಂದೊಂದು ನುಡಿಯು ಒಂದೊಂದು ಮುತ್ತು.. 
ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಮಹತ್ತರ ನಿರ್ದಾರಗಳವು.. 
ಶಾಂತಿಯುತ ಹಾಗೂ ನಿರ್ಮಲವಾದ ಬದುಕಿಗೆ ಹಿಡಿದ ಕೈಗನ್ನಡಿ 😍

ಸರ್ವರಿಗೂ ಬೌದ್ಧ ಪೂರ್ಣಿಮೆಯ
ಹಾರ್ದಿಕ ಶುಭಾಶಯಗಳು.. 💐🙏
 ಬೌದ್ಧ ಪೂರ್ಣಿಮೆಯ ಶುಭಾಶಯಗಳು 🙏
#yqjogi #yqkannada #yqthoughts #buddhapurnima #buddhasayings #buddhainspirations #buddhaoftherubyray #buddhamodeon

Follow us on social media:

For Best Experience, Download Nojoto

Home
Explore
Events
Notification
Profile