Nojoto: Largest Storytelling Platform

Best loveyoualottttt Shayari, Status, Quotes, Stories

Find the Best loveyoualottttt Shayari, Status, Quotes from top creators only on Nojoto App. Also find trending photos & videos aboutsad love pictures with quotes, falling in love with you quotes, good morning love quotes with images, love quotes for him with images, now i wanna fall in love with you,

  • 2 Followers
  • 2 Stories

ರಂಜಿತಾ ಸೋಮಶೇಖರ್ ❤️

ಒಲವ ಗೆಳೆಯ ನಿನಗಾಗೇ ಮೀಸಲು ಈ ಹೃದಯ ♥️ ranjuಗೊಂಬೆ_ಹಿತನುಡಿಗಳು #yqjogi #yqkannada #lovelifeforever #SweetHearts #soulmate #missingyou #loveyoualottttt

read more
ಅದೇಕೋ ನಿನ್ನ ನೋಡಬೇಕೆನ್ನುವ ಬಯಕೆಯದು ಹೆಚ್ಚಾಗಿದೆ..!
ಒಲವಿನಾಳದೊಳು ಸಿಲುಕಿ ಮನವಿದು ಹುಚ್ಚಾದಂತಿದೆ 
ಪುಟ್ಟ ಪುಟ್ಟ ಆಸೆಗಳಿಗೆ ಬರವಿಲ್ಲದಂತಾಗಿದೆ  
ನಿನ್ನ ಪ್ರೀತಿಯ ಕೈತುತ್ತು ಸವಿಯುತ 
ಮಡಿಲಿನಲಿ ಮಗುವಿನಂತೆ ಮಲಗುವ ಮನಸಾಗಿದೆ..!
ಒಲವೇ ನೀನೊಮ್ಮೆ ಬಳಿಬರಬಾರದೇ 
ನನ್ನ ಮೊರೆಯ ಮನಸಾರೆ ಕೇಳಬಾರದೇ 
ಮುದ್ದು ಮನವ ಒಮ್ಮೆ ಸಂತೈಸಿಬಿಡಬಾರದೇ ♥️ ಒಲವ ಗೆಳೆಯ ನಿನಗಾಗೇ ಮೀಸಲು ಈ ಹೃದಯ ♥️
#ranjuಗೊಂಬೆ_ಹಿತನುಡಿಗಳು 
#yqjogi #yqkannada #lovelifeforever #sweethearts #soulmate #missingyou #loveyoualottttt

Harish Reddy S

Value Of You
Will Only Known By The Person
Who Is Loving You Truely♥️ #love #lovequotes #lovequotesforher #loveyoualottttt #loveyoualwayzz #bangaram #bujjikanna

Follow us on social media:

For Best Experience, Download Nojoto

Home
Explore
Events
Notification
Profile