Find the Best yqkannada_shayari Shayari, Status, Quotes from top creators only on Nojoto App. Also find trending photos & videos aboutone said love shayari in hindi, emotional shayari with images in hindi, hindi shayari love in hindi font, love shayari of famous shayar, love dard shayari hindi,
ರಮೇಶ್ ಹಡಪದ
"ಹೈಕು" ಮಿಟುಕಿಸುವ ಕಣ್ಣುಗಳೆ ನನ್ನಯ ನಿದ್ದೆ ಕದ್ದಿದ್ದು #ಹೈಕು #ಚುಟುಕು #ಗುರು_ಡಿ_ಸಾಲು #yqjogi #yqkannada_shayari #collab #YourQuoteAndMine Collaborating with ಗುರು ಢವಳೇಶ್ವರ..! Collaborating with ವರಮಿಂಚು Collaborating with Varaminchu Vara
#ಹೈಕು #ಚುಟುಕು #ಗುರು_ಡಿ_ಸಾಲು #yqjogi #yqkannada_shayari #Collab #YourQuoteAndMine Collaborating with ಗುರು ಢವಳೇಶ್ವರ..! Collaborating with ವರಮಿಂಚು Collaborating with Varaminchu Vara
read moreರಮೇಶ್ ಹಡಪದ
"ಹೈಕು" ಹನಿಗವನ ನೆಮ್ಮದಿ ಜೀವನಕೆ ಇರೋ ಟಾನಿಕ #ಹೈಕು #ಚುಟುಕು #ಗುರು_ಡಿ_ಸಾಲು #yqjogi #yqkannada_shayari #collab #YourQuoteAndMine Collaborating with ಗುರು ಢವಳೇಶ್ವರ..! Collaborating with Akshata H
#ಹೈಕು #ಚುಟುಕು #ಗುರು_ಡಿ_ಸಾಲು #yqjogi #yqkannada_shayari #Collab #YourQuoteAndMine Collaborating with ಗುರು ಢವಳೇಶ್ವರ..! Collaborating with Akshata H
read moreರಮೇಶ್ ಹಡಪದ
ಧಾರವಾಡ ಹತ್ರ ಸವದತ್ತಿ ಬಂದ್ರಳ್ರಿ ನನ್ನ ನೋಡಿ ಬೆನ್ನಹತ್ತಿ ಒಂದಿನಾನು ಹೊಡಿದಿಲ್ಲ ನಾ ಕೈಯೆತ್ತಿ ದಿನ ಜಗಳ ಮಾಡ್ತಾಳ್ರಿ ನನ್ನಮ್ಯಾಲ ದಂಡೆತ್ತಿ #ಮಳ್ಳಿ #ನಮ್ದ_ಹುಬ್ಬಳ್ಳಿ #ಗುರು_ಡಿ_ಸಾಲು #yqjogi #yqkannada_shayari #collab #YourQuoteAndMine Collaborating with ಗುರು ಢವಳೇಶ್ವರ..! Collaborating with Harish S M Collaborating with Ramesh Hadapad Collaborating with ಗುರು ಢವಳೇಶ್ವರ..!
#ಮಳ್ಳಿ #ನಮ್ದ_ಹುಬ್ಬಳ್ಳಿ #ಗುರು_ಡಿ_ಸಾಲು #yqjogi #yqkannada_shayari #Collab #YourQuoteAndMine Collaborating with ಗುರು ಢವಳೇಶ್ವರ..! Collaborating with Harish S M Collaborating with Ramesh Hadapad Collaborating with ಗುರು ಢವಳೇಶ್ವರ..!
read moreರಮೇಶ್ ಹಡಪದ
ಬಂದರ...ಬಾರ ಏ ಪವಿ ತಿನಿಸ್ತಿನಿ ನಿಂಗ ಕುಂದಾ ಸಿವಿ ತೋರಿಸ್ತಿನಿ ನಿಂಗ ಚಲೋ ಮೂವಿ ಹೆಂಗೈತಿ ನೋಡುವಂತೆ ನಮ್ಮ ಬೆಳಗಾವಿ #ಮಳ್ಳಿ #ನಮ್ದ_ಹುಬ್ಬಳ್ಳಿ #ಗುರು_ಡಿ_ಸಾಲು #yqjogi #yqkannada_shayari #collab #YourQuoteAndMine Collaborating with ಗುರು ಢವಳೇಶ್ವರ..! Collaborating with Harish S M
#ಮಳ್ಳಿ #ನಮ್ದ_ಹುಬ್ಬಳ್ಳಿ #ಗುರು_ಡಿ_ಸಾಲು #yqjogi #yqkannada_shayari #Collab #YourQuoteAndMine Collaborating with ಗುರು ಢವಳೇಶ್ವರ..! Collaborating with Harish S M
read moreರಮೇಶ್ ಹಡಪದ
ನಿ ದಿನಾ ಅಲ್ಲೇ ನಿಂತಿರ್ತಿ ಅಂತ ಗೊತ್ತು ಪೋಲಿ ನಿನ್ನ ನೋಡೊ ನೆಪದಲ್ಲಿ ಬಿಡಸ್ತಿರ್ತಿನಿ ರಂಗೋಲಿ ಕಾಯ್ತಿರ್ತಿನಿ ಇಳೆ ಸಂಜೆ ಆಗೊದನ್ನ ಒಟ್ಟ ನಾ ಮರಿಯೋದಿಲ್ಲ ಚುಕ್ಕಿ ಇಡೊದನ್ನ ನೋಡಿನಿ ತುಗೊ ನೀ ಅಲ್ಲೇ ನಿಂತಿದ್ದನ್ನ.😜 #ಮನದ_ರಂಗೋಲಿ #ಗುರು_ಡಿ_ಸಾಲು #yqjogi #yqkannada_shayari #YourQuoteAndMine Collaborating with ಗುರು ಢವಳೇಶ್ವರ..!
#ಮನದ_ರಂಗೋಲಿ #ಗುರು_ಡಿ_ಸಾಲು #yqjogi #yqkannada_shayari #YourQuoteAndMine Collaborating with ಗುರು ಢವಳೇಶ್ವರ..!
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited