Find the Best yqnetravatisogalad Shayari, Status, Quotes from top creators only on Nojoto App. Also find trending photos & videos about
ಮೌನ
ಮಗುವಂತ ಹಾಲುಗಲ್ಲದ ಸುಂದರನವನು಼ ಕೋಪದಲೂ ಪ್ರೀತಿಯನೇ ಉಣಿಸುವ ಮಾಯಗಾರನವನು ನನ್ನವನು #yqbaba #yqquotes #yqandmine #yqnetravatisogalad #yqfeelings_emotions #YourQuoteAndMine Collaborating with ನೇತ್ರಾವತಿ ಸೊಗಲದ
ನನ್ನವನು #yqbaba #yqquotes #yqandmine #yqnetravatisogalad #yqfeelings_emotions #YourQuoteAndMine Collaborating with ನೇತ್ರಾವತಿ ಸೊಗಲದ
read moreಮೌನ
ಕೂಡು ಕುಟುಂಬದ ಇಡೀ ಮನೆಗೆ ಒಬ್ಬಳೇ ಮಗಳಾಗಿ ಎಲ್ಲಾ ನಾಲ್ಕು ತಮ್ಮಂದಿರಿಗೆ ಪ್ರೀತಿಯ ಅಕ್ಕನಾಗಿ ಸಹೋದರಿಯ ಪ್ರೀತಿ ಹಂಚಿದವಳು ನಾನು.. ಆದರೆ ಅವರಿಗೆ ಸಿಕ್ಕಂತೆ ನನಗೆ ಸಹೋದರಿಯ ಪ್ರೀತಿ,ಆ ಜೊತೆ ಸಿಗಲೇ ಇಲ್ಲ... ಸಹೋದರಿಗೆ ನಿಮ್ಮ ಮನದಾಳದ ಮಾತು.......ನಿಮಗೆ ಅವಳೆಂದರೆ ಏನು ಅಂತ ಹೇಳ್ಕೊಳ್ಳಿ #yqbaba #yqquotes #yqkannadaquotes #yqandmine #yqnetravatisogalad #yqsisterlove #YourQuoteAndMine Collaborating with ನೇತ್ರಾವತಿ ಸೊಗಲದ
ಸಹೋದರಿಗೆ ನಿಮ್ಮ ಮನದಾಳದ ಮಾತು.......ನಿಮಗೆ ಅವಳೆಂದರೆ ಏನು ಅಂತ ಹೇಳ್ಕೊಳ್ಳಿ #yqbaba #yqquotes #yqkannadaquotes #yqandmine #yqnetravatisogalad #yqsisterlove #YourQuoteAndMine Collaborating with ನೇತ್ರಾವತಿ ಸೊಗಲದ
read moreಮೌನ
ನಿನ್ನ ಮರೆಯಲು ಹೊರಟೆ ಮರೆಯಲಾಗದೆ ನಿನ್ನ ನೆನಪಲಿ ಬರೆಯುವುದ ಕಲಿತೆ. ಒಲವು #yqbaba #yqquotes #yqkannadaquotes #yqadmine #yqnetravatisogalad #YourQuoteAndMine Collaborating with ನೇತ್ರಾವತಿ ಸೊಗಲದ #ಏಕಾಂತಬರಹ Collaborating with Pràjwál Jåiñ
ಒಲವು #yqbaba #yqquotes #yqkannadaquotes #yqadmine #yqnetravatisogalad #YourQuoteAndMine Collaborating with ನೇತ್ರಾವತಿ ಸೊಗಲದ #ಏಕಾಂತಬರಹ Collaborating with Pràjwál Jåiñ
read moreshivarjaras snehasinchana
ನಿನ್ನ ಮನದ ಮೌನಕೆ ನಾನಾದೆ ಭಾಷೆಯ ಮುನ್ನುಡಿ ಪ್ರತಿ ಮುನ್ನುಡಿಯಲ್ಲಿ ಇರಬೇಕಾದ ಹಿತನಡಿ... ಪರಿವಿಡಿಯಲ್ಲೇ ಪಲ್ಲವಿಯಂತೆ ಪಲ್ಲಟವಾಗಲಿ ಕವಿತೆಗಳಡಿ ಹೀಗೊಂದು ಕನಸು ...😊💟 #yqbaba #yqquotes #yqkannadaquotes #yqandmine #yqfeelings_emotions #yqnetravatisogalad #YourQuoteAndMine Collaborating with ನೇತ್ರಾವತಿ ಸೊಗಲದ
ಹೀಗೊಂದು ಕನಸು ...😊💟 #yqbaba #yqquotes #yqkannadaquotes #yqandmine #yqfeelings_emotions #yqnetravatisogalad #YourQuoteAndMine Collaborating with ನೇತ್ರಾವತಿ ಸೊಗಲದ
read moreshivarjaras snehasinchana
ಬಾಹುಬಲಿ ಪ್ರತಿರೂಪ ನಿತ್ಯವೂ ನೀರಲ್ಲೇ ಮಹಾಮಸ್ತಕಾಭಿಷೇಕ 😄😄😄😄😄😄 ನಿಮ್ಮಅಳಿಮಯ್ಯನ ಅವತಾರಕ್ಕೆ ನನ್ನದೆರೆಡು ಸಾಲು 💖😍💕 #yqbaba #yqquotes #yqkannadaquotes #yqandmine #yqnetravatisogalad #YourQuoteAndMine Collaborating with ನೇತ್ರಾವತಿ ಸೊಗಲದ
ನಿಮ್ಮಅಳಿಮಯ್ಯನ ಅವತಾರಕ್ಕೆ ನನ್ನದೆರೆಡು ಸಾಲು 💖😍💕 #yqbaba #yqquotes #yqkannadaquotes #yqandmine #yqnetravatisogalad #YourQuoteAndMine Collaborating with ನೇತ್ರಾವತಿ ಸೊಗಲದ
read moreshivarjaras snehasinchana
ಒರೆಸುವ ಮನಸಿದ್ದರು ಮನಸ್ಸು ಮಾಡಲೊಲ್ಲದು ಈ ಮನಸ್ಸು ಒಬ್ಬಂಟಿಯಾಗಿಹುದು ಏಕಾಂತ ಧ್ವನಿಯ ಈ ಧಣಿ ಜೀವನ #yqbaba #yqquotes #yqkannadaquotes #yqandmine #yqnetravatisogalad #YourQuoteAndMine Collaborating with ನೇತ್ರಾವತಿ ಸೊಗಲದ
ಜೀವನ #yqbaba #yqquotes #yqkannadaquotes #yqandmine #yqnetravatisogalad #YourQuoteAndMine Collaborating with ನೇತ್ರಾವತಿ ಸೊಗಲದ
read moreshivarjaras snehasinchana
ತಪ್ಪು ಮಾಡಿದರು ಕ್ಷಮೆ ಕೇಳಲ್ಲವಲ್ಲ ಅದು ಅವರ ದಡ್ಡತನ ಅವರ ಮಾಡಿದ ತಪ್ಪನ್ನು ಮನ್ನಿಸುತ್ತರಲ್ಲಾ ಅದು ಅವರ ದೊಡ್ಡತನ ಕ್ಷಮೆ #yqbaba #yqquotes #yqkannadaquotes #yqandmine #yqnetravatisogalad #YourQuoteAndMine Collaborating with ನೇತ್ರಾವತಿ ಸೊಗಲದ
ಕ್ಷಮೆ #yqbaba #yqquotes #yqkannadaquotes #yqandmine #yqnetravatisogalad #YourQuoteAndMine Collaborating with ನೇತ್ರಾವತಿ ಸೊಗಲದ
read moreಲಕುಮಿಕಂದ ಮುಕುಂದ
ನನ್ನವರೆಂಬುವವರೆ ನನ್ನ ದೂರಿ ದೂರ ಬಿಟ್ಟಾಗ ಕಾಡಿತ್ತು ಅನಾಥ ಪ್ರಜ್ಞೆ.ನಾನು ನಾನಗಿದ್ದೆನೆ. ಮನಸು #yqbaba #yqquotes #yqkannadaquotes #yqandmine #yqnetravatisogalad #YourQuoteAndMine Collaborating with ನೇತ್ರಾವತಿ ಸೊಗಲದ Collaborating with ✍ಹರೀಶ್ ಕಜೆ✍
ಮನಸು #yqbaba #yqquotes #yqkannadaquotes #yqandmine #yqnetravatisogalad #YourQuoteAndMine Collaborating with ನೇತ್ರಾವತಿ ಸೊಗಲದ Collaborating with ✍ಹರೀಶ್ ಕಜೆ✍
read moreಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ
ಬೇಡವೆಂದು ದೂರ ತಳ್ಳುವವರು ಎಂದೂ ನಮ್ಮವರಾಗಿರುವುದಿಲ್ಲ ಪ್ರೀತಿ ಯಾಕೆ ಈ ರೀತಿ #yqbaba #yqquotes #yqandmine #yqkannadaquotes #yqnetravatisogalad #YourQuoteAndMine Collaborating with Netravati Sogalad collaborating with amu
ಪ್ರೀತಿ ಯಾಕೆ ಈ ರೀತಿ #yqbaba #yqquotes #yqandmine #yqkannadaquotes #yqnetravatisogalad #YourQuoteAndMine Collaborating with Netravati Sogalad collaborating with amu
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited