Find the Best NoBackspaceKeyChallenge Shayari, Status, Quotes from top creators only on Nojoto App. Also find trending photos & videos aboutbackspace key is used for, backspace and enter not working, backspace not working in chrome, backspace meaning in marathi, backspace in mac,
Thejas Murthy
ಇದೆಂಥ ದಿನವೊ ನಾನರಿಯೇ, ಅರ್ಕನಿಗೂ ಆರೋಗ್ಯ ತಪ್ಪಿದಂತೆ! ಮಂಕಾಗಿ ಬೆಳಗಿರಲು ವಿಶಾಲ ಜಗವೆಲ್ಲಾ, ಕವಿಯಿನ್ನೂ ಮಲಗಿರಲು ಕಲ್ಲಿನಂತೆ! ಹೀಗೊಂದು ಮಂಕು ಬರಹ! #ಮಂಕುತನ #ಕನ್ನಡ #kannada #yqkannada #nobackspacekeychallenge
ಹೀಗೊಂದು ಮಂಕು ಬರಹ! #ಮಂಕುತನ #ಕನ್ನಡ #kannada #yqkannada #NoBackspaceKeyChallenge
read moreThejas Murthy
"ಬೆಳಕನ್ನೆಲ್ಲಾ ಹಿಡಿದು ತೆರಳುವ ಹಾಳು ಅವಸರವೇಕೆ? ಇಂದಿಲ್ಲೇ ಉಳಿದುಬಿಡು, ತಡವಾಗಿಲ್ಲವೇ?! ಏನು? ಉಳಿಯಲು ಕಾರಣಬೇಕೆ? ನಾನಿಲ್ಲವೇ?!" ದಿನಾ ಸಂಜೆ ವಿದಾಯವಿಟ್ಟು ಮುಂಜಾನೆ ಮತ್ತೆ ಹೊಳಪ ತೊಟ್ಟು ಬರುವ ಬೆಳಕ್ಹನಿಗೆ ಹೀಗೊಂದು ಸರಳ ಸೂರ್ಯಕಾಂತಿಯ ನಿವೇದನೆ! #ಹಂಬಲ(ಲ್)_ನಿವೇದನೆ #ಕನ್ನಡ #kannada #nobackspacekeychallenge
ದಿನಾ ಸಂಜೆ ವಿದಾಯವಿಟ್ಟು ಮುಂಜಾನೆ ಮತ್ತೆ ಹೊಳಪ ತೊಟ್ಟು ಬರುವ ಬೆಳಕ್ಹನಿಗೆ ಹೀಗೊಂದು ಸರಳ ಸೂರ್ಯಕಾಂತಿಯ ನಿವೇದನೆ! #ಹಂಬಲ(ಲ್)_ನಿವೇದನೆ #ಕನ್ನಡ #kannada #NoBackspaceKeyChallenge
read moreThejas Murthy
"ವಿರಳವಲ್ಲದ ಸರಳ ಸಂಕಟವಿದು, ಸರಳವಾಗೇ ಆಗಮಿಸಿದೆ. ಸರಿಹೋಗುವ ಲಕ್ಷಣಗಳೇ ಇಲ್ಲ, ನಿರಾಳ ನಿದ್ರೆ ಬರುವುದೇ?" ಹೀಗೊಂದು ಸರಳವೆಂಬ ಕಾಠಿಣ್ಯತೆ! #ಸರಳ #nobackspacekeychallenge #kannada #ಕನ್ನಡ #yqkannada #yqjogi #simple
ಹೀಗೊಂದು ಸರಳವೆಂಬ ಕಾಠಿಣ್ಯತೆ! #ಸರಳ #NoBackspaceKeyChallenge #kannada #ಕನ್ನಡ #yqkannada #yqjogi #simple
read moreThejas Murthy
ಹೊಳೆವೀ ಬಿಸಿಲ ಈಗಲೇ ಆನಂದಿಸಿಬಿಡು, ಮುಂದೆ ಬಲು ಜೋರುಮಳೆ ಬರಬಹುದು ಜೋಕೆ! ಇರುವೀ ಸಮಯವ ಈಗಲೇ ಅನುಭವಿಸಿಬಿಡು, ಮುಂದೊದಗಿದುಬಾರದಿರೆ ಕೊರಗುವುದು ಯಾಕೆ! ಸರಿನಾ ನಾನು ಹೇಳಿದ್ದು??! #ಹೊತ್ತು #ಕನ್ನಡ #yqjogi #nobackspacekeychallenge YourQuote Jogi
ಸರಿನಾ ನಾನು ಹೇಳಿದ್ದು??! #ಹೊತ್ತು #ಕನ್ನಡ #yqjogi #NoBackspaceKeyChallenge YourQuote Jogi
read moreThejas Murthy
ದಿನವೂ ನೋಯ್ವ ಮನಕೆ, ಬೇಸರವೆಂಬುದು ಎಲ್ಲಿದೆ? ಆಗೊಮ್ಮೆ ಈಗೊಮ್ಮೆ ಒದಗುವ ಖುಷಿಗೆ, ಎಲ್ಲವನು ಮರೆತು ನಸುನಗದೇ! ಅದೇ ತಾನೆ ಜೀವ್ನ ಅಂದ್ರೆ?? #ನಸುನಗು #ಕನ್ನಡ #kannada #yqkannada #nobackspacekeychallenge #yqjogi YourQuote Jogi
ಅದೇ ತಾನೆ ಜೀವ್ನ ಅಂದ್ರೆ?? #ನಸುನಗು #ಕನ್ನಡ #kannada #yqkannada #NoBackspaceKeyChallenge #yqjogi YourQuote Jogi
read moreThejas Murthy
ಚಿತ್ರ ಮತ್ತು ರಚನೆ: ತೇಜಸ್ ಮೂರ್ತಿ ಜ್ವರ ಬಂದರೂ ಬೆಂಬಿಡದವಳು ಈ ಕಾವ್ಯಕನ್ನಿಕೆ! #ಅಂತ್ಯಾರಂಭ #ಕನ್ನಡ #kannada #yqjogi #yqkannada #nobackspacekeychallenge YourQuote Jogi
ಜ್ವರ ಬಂದರೂ ಬೆಂಬಿಡದವಳು ಈ ಕಾವ್ಯಕನ್ನಿಕೆ! #ಅಂತ್ಯಾರಂಭ #ಕನ್ನಡ #kannada #yqjogi #yqkannada #NoBackspaceKeyChallenge YourQuote Jogi
read moreThejas Murthy
"ಬರುವ ಇರುವ ಕ್ಷಣಗಳೆಲ್ಲಾ ಬಂದು ಇದ್ದು ತೆರಳಲಿ, ಸಂದ ಮಧುರ ದಿನಗಳೆಲ್ಲಾ, ಉಳಿಯಲಿ ಹಾಗೆ ನೆನಪಲಿ!" ನೋವೋ ನಲಿವೋ, ಘಟಿಸಿಬಿಡಲಿ. ಪ್ರತಿಕ್ಷಣಗಳೂ ನೆನಪಿರಲಿ! #ನೆನಪಿರಲಿ #ಕನ್ನಡ #yqkannada #lockdowndiaries #yqjogi #Kannada #nobackspacekeychallenge
ನೋವೋ ನಲಿವೋ, ಘಟಿಸಿಬಿಡಲಿ. ಪ್ರತಿಕ್ಷಣಗಳೂ ನೆನಪಿರಲಿ! #ನೆನಪಿರಲಿ #ಕನ್ನಡ #yqkannada #lockdowndiaries #yqjogi #kannada #NoBackspaceKeyChallenge
read moreThejas Murthy
ಕೆಲವು ಕ್ಷಣಗಳ ಕ್ಷಮತೆಗೋ ಏನೋ, ಕತ್ತಲೆಯಲ್ಲಿ ಕತ್ತಲಾಗಬೇಕೆನಿಸುತ್ತದೆ. ಮತ್ತೆ ಬೆಳಕಿನ ಹಂಗೇಬೇಡೆಂದು, ಹಂಗಿರದ ಕತ್ತಲೊಳು ವಿಲೀನಬೇಕೆಂದು, ವಿಳಂಬವಿಲ್ಲದೆ ವಿಲಂಬಿತನಾಗುತ್ತೇನೆ, ಕತ್ತಲ ಕಪ್ಪಿನ ಕಾಣದಾ ಗೋಡೆಗೆ! ಕತ್ತಲೊಳು ಬಿದ್ದವನವನು, ಕತ್ತಲೆಯಲ್ಲೇ ಮನೆ ಮಾಡಿಕೊಂಡ! ಚಿತ್ತ ಮತ್ತು ಚಿತ್ರ : Thejas Murthy (me) Background picture by Thejas Murthy (me) #ಕತ್ತಲು #ಕನ್ನಡ #yqjogi #yqkannada #dark #darkness #nobackspacekeychallenge
ಕತ್ತಲೊಳು ಬಿದ್ದವನವನು, ಕತ್ತಲೆಯಲ್ಲೇ ಮನೆ ಮಾಡಿಕೊಂಡ! ಚಿತ್ತ ಮತ್ತು ಚಿತ್ರ : Thejas Murthy (me) Background picture by Thejas Murthy (me) #ಕತ್ತಲು #ಕನ್ನಡ #yqjogi #yqkannada #Dark #darkness #NoBackspaceKeyChallenge
read moreThejas Murthy
ಕಂಗಳು ನಿನ್ಮೇಲಿದೆ, ಮನಸ್ಸೂ ನಿನ್ನಲ್ಲಿದೆ, ಸಗ್ಗವೂ ಕಾಣೆನು ಒಲವೇ ನೀನಿಲ್ಲದೆ, ಹೇಗೆ ಮನಸ್ಸಾದೀತು ಒಡತಿ ಮನಸ್ಸಿಲ್ಲದೆ, ನಾ ಹೇಗೆ ಇರಬಲ್ಲೆ ನಿನ್ನೊಲುಮಿಲ್ಲದೆ ! ನಾನು ಇರಬಲ್ಲೆನೆ ನೀನಿಲ್ಲದೆ?! #ನಾನುನೀನು #ಕನ್ನಡ #nobackspacekeychallenge #kannada #yqkannada #yqjogi YourQuote Jogi 5/365
ನಾನು ಇರಬಲ್ಲೆನೆ ನೀನಿಲ್ಲದೆ?! #ನಾನುನೀನು #ಕನ್ನಡ #NoBackspaceKeyChallenge #kannada #yqkannada #yqjogi YourQuote Jogi 5/365
read moreThejas Murthy
ಅರಳಿದ ಹೂವೂ ಬಾಡಲೇ ಬೇಕು, ಕೋಮಲದಳಗಳು ಒಣಗಲೆ ಬೇಕು, ಬಾಡದೆ ಬೆಳೆಯದೆ ಬಂದೀತೆ ಹಣ್ಣು?, ಹೇಗೆ ಉದುರೀತು ಬೀಜ ಸೇರಲು ಮಣ್ಣು. ಇದೇ ಸತ್ಯ. #ಬಾಡುವಹೂ #ಕನ್ನಡ #kannada #yqkannada #yqjogi #witheredflower #nobackspacekeychallenge
ಇದೇ ಸತ್ಯ. #ಬಾಡುವಹೂ #ಕನ್ನಡ #kannada #yqkannada #yqjogi #witheredflower #NoBackspaceKeyChallenge
read more