Find the Best heartsnsouls Shayari, Status, Quotes from top creators only on Nojoto App. Also find trending photos & videos abouti love you with all my heart poems for him, heart touching love images with quotes, love poems for your boyfriend from the heart in hindi, heart touching shayari of a love images, heart touching lines in hindi for love,
ರಂಜಿತಾ ಸೋಮಶೇಖರ್ ❤️
ನಿನ್ನ ನೆನಪೇ ಈ ಜೀವಕೆ ನೀಡುವುದು ಹರುಷ ಆಗಿಹೆ ನಾ ನಿನ್ನೊಳು ಪರವಶ ಹಂಚಿಕೊಳ್ಳಬೇಕಿದೆ ನೂರಾರು ಸಂತಸ ಕಾದಿಹೆ ನಿನ್ನ ಬರುವಿಕೆಯ ದಾರಿಯನೇ ಕೇಳೆನ್ನ ಅರಸ ಜೀವಕೆ ಬೇಕಿದೆ ನಿನ್ನದೇ ಆಸರೆ ನೀ ಸಿಕ್ಕ ಮರುಗಳಿಗೆಯೇ ನಾ ಆಗುವೆ ನಿನ್ನ ಕೈಸೆರೆ ಆಗದಿರು ನೀನೆಂದಿಗೂ ಈ ಕಂಗಳಿಂದ ಕಣ್ಮರೆ ಕಣ ಕಣದಿ ನೀನೇ ಬೆರೆತಿರುವೆ ಓ ನನ್ನ ದೊರೆ ಮುದ್ದು ಮನಚೋರನೇ ನೀ ಮಾಡಿರುವೆ ಎನ್ನ ಹೃದಯವ ನಿನ್ನ ಸೆರೆ ಕೈಚಾಚಿ ಬರಮಾಡಿಕೋ ನಾ ಹರಿಸುವೆ ನಿನ್ನೆಲ್ಲ ಕನಸುಗಳಿಗೆ ನನ್ನೊಲವ ಧಾರೆ ♥️ Pc : Pinterest ನನ್ನೊಲವ ಸಹಚಾರಿ ನೀನು ನಿನ್ನ ಸಹವಾಸವ ಬಯಸಿಹ ನಿನ್ನ ಮನದ ಮುದ್ದು ಗೊಂಬೆ ನಾನು ♥️ #yqjogi #yqkannada #ranjuಗೊಂಬೆ #loveyouforeverndevr #youaremysoulmate #missyoumylove #soulmatesforever #heartsnsouls
Pc : Pinterest ನನ್ನೊಲವ ಸಹಚಾರಿ ನೀನು ನಿನ್ನ ಸಹವಾಸವ ಬಯಸಿಹ ನಿನ್ನ ಮನದ ಮುದ್ದು ಗೊಂಬೆ ನಾನು ♥️ #yqjogi #yqkannada ranjuಗೊಂಬೆ #loveyouforeverndevr #youaremysoulmate #missyoumylove #soulmatesforever #heartsnsouls
read more$𝖊𝖈𝖗𝖊𝖙 𝕷𝖚𝖈𝖎𝖋𝖊𝖗
Dear, Heart There is a bit noise Some talks are clear There is a bit complexity A little bit lost and meare.! Peace to listen up atleast a piece.!💫.. #yqbaba #yqdidi #yqquotes #collab #lifequotes #heartsnsouls #lovequotes #myquote
Peace to listen up atleast a piece.!💫.. #yqbaba #yqdidi #yqquotes #Collab #lifequotes #heartsnsouls #lovequotes #myquote
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited