Nojoto: Largest Storytelling Platform

Best naagu_quotes_ Shayari, Status, Quotes, Stories

Find the Best naagu_quotes_ Shayari, Status, Quotes from top creators only on Nojoto App. Also find trending photos & videos aboutswetha naagu, sad love pictures with quotes, good morning quotes for love in hindi 260, quotes and images about love hurts, best ever love quotes for him,

  • 6 Followers
  • 39 Stories

MoHiTRoCk F44

#naagu_quotes_ #MohitRockF44 बेबजहा डरते है लोग सांपो से जहर तो एक इंसान दूसरे इंसानों के कानो मे घोलते है Dayal "दीप, Goswami.. Santosh Narwar Aligarh R K Mishra " सूर्य " AD Grk Vikram vicky 3.0

read more

Suraj Madhwani

ek esa saap jo har ghar m paya jata tha... #Saap #naagu_quotes_ #Nokia #MOBILE #Zaher #zahar #Suraj #Fun #Comdey

read more

Amar Gudge

love #ಹೈಕು #lovequotes #yqjogi #yqkannada #ಕನ್ನಡ #naagu_quotes_ #YourQuoteAndMine Collaborating with HIT MAN Collaborating with Amar Gudge Collaborating with SHIVU HIREMATH

read more
**ಹೈಕು**
ಅವಳೆಂದರೆ
"ನಯನ"ಮನೋಹರಿ
ನಂಗೆ "ಸುವರ್ಣಾ" #love #ಹೈಕು  #lovequotes
#yqjogi #yqkannada #ಕನ್ನಡ   #naagu_quotes_  #YourQuoteAndMine
Collaborating with HIT MAN
Collaborating with Amar Gudge
Collaborating with SHIVU HIREMATH

Amar Gudge

love #ಹೈಕು #lovequotes #yqjogi #yqkannada #ಕನ್ನಡ #naagu_quotes_ #YourQuoteAndMine Collaborating with HIT MAN

read more
**ಹೈಕು**
ಅವಳೆಂದರೆ 
ಒಡಲಾಳದ ಮುತ್ತು
ನಾನಾದೆ ಸ್ವತ್ತು #love #ಹೈಕು  #lovequotes
#yqjogi #yqkannada #ಕನ್ನಡ   #naagu_quotes_  #YourQuoteAndMine
Collaborating with HIT MAN

Amar Gudge

#lovequote #lovediaries #yqjogi #yqkannada #ಕನ್ನಡ #ನಾಗುquotes #naagu_quotes_ #YourQuoteAndMine Collaborating with HIT MAN Collaborating with KIRAN SAGAR V.B. Collaborating with Akshata H Collaborating with Dayanand Honnavara

read more
ಅವಳು ಕಡಲ ಮುತ್ತು
ನನ್ನೊಡಲಿಗವಳೇ ತುತ್ತು #lovequote #lovediaries
#yqjogi #yqkannada #ಕನ್ನಡ #ನಾಗುquotes  #naagu_quotes_    #YourQuoteAndMine
Collaborating with HIT MAN
Collaborating with KIRAN SAGAR V.B.
Collaborating with Akshata H
Collaborating with Dayanand Honnavara

Ashwini Baragali

❤ ❤ ❤ ❤ love #ಪ್ರೀತಿ #ಹೇಗೆಳತಿ #yqjogi #Google baba #ನಾಗುquotes #naagu_quotes_ #YourQuoteAndMine Collaborating with HIT MAN

read more
ಹೇ ಗೆಳೆಯ,
ಇಳಿದಾಯ್ತು ಧರೆಗೆ
ಮಳೆಹನಿಯಾಗಿ 
ತಲ್ಲಣಿಸದಿರು ಹೀಗೆ
ತಣಿಸುವೆನು ನಿನ್ನ 
ಮನದ ತೃಷೆಯನು
ನಿನ್ನ ಎದೆಯೊಳಗೆ 
ಹೂವಾಗಿ ಅರಳಿಹೆನು ನಾನು.....!
ನಿನ್ನುಸಿರ ಬಿಸಿಗಾಳಿಯಾಗಿ
ನಿನ್ನೊಳಗೆ ಸುಳಿದಿರುವೆ
ನಿನ್ನ ಮನದೊಳಗೆ
ಮಲ್ಲಿಗೆಯಾಗಿರುವೆನು
ನಿನ್ನೊಲವ ಕಂಪಲಿ
ನಿನ್ನೊಡನೆ ಹೆಜ್ಜೆಹಾಕಿರುವೆ ನಾನು....!!

 ❤ ❤ ❤ ❤ 
#love #ಪ್ರೀತಿ #ಹೇಗೆಳತಿ 
#yqjogi #google baba #ನಾಗುquotes  #naagu_quotes_ 
 #YourQuoteAndMine
Collaborating with HIT MAN

Thara nanjunda sastry

? ? ? ? ? ? #ಮನದಮಾತು #ಮನಸ್ಸು #yqjogi #Google #baba #ನಾಗುquotes #naagu_quotes_ #YourQuoteAndMine Collaborating with HIT MAN

read more
ದುಃಖದ ಮೊಗವ ಕಂಡವರು
ಪ್ರೀತಿಯಿಂದ ಹತ್ತಿರ ಬರುವರೇ
ಸುತ್ತಿರುವ ಕಷ್ಟಗಳ ಸಂಕೋಲೆ
ಬಿಡಿಸಲು ಸಮರ್ಥರೇ? ? ? ? ? ? ? 
#ಮನದಮಾತು #ಮನಸ್ಸು 
#yqjogi #google #baba #ನಾಗುquotes  #naagu_quotes_  
      #YourQuoteAndMine
Collaborating with HIT MAN

Thara nanjunda sastry

ಆ ದಿನದ ಮೌನ ಇಂದಿಗೂ..... love #ಪ್ರೀತಿ #ಹೇಗೆಳತಿ #yqjogi #Google #baba #ನಾಗುquotes #naagu_quotes_ Collaborating with HIT MAN

read more
ನಿನ್ನ ಪ್ರೀತಿಯ
ತೋರಲೇ ಇಲ್ಲ
ನನ್ನ ಒಲವ
ನೀ ಸವಿದೆ ನಲ್ಲ
ನಾ ನಿನ್ನವಳೆ? ಎಂಬ
ಕೌತುಕದ ಪ್ರಶ್ನೆ
ನಿನ್ನ ಮುಂದಿಟ್ಟಾಗ
ನೀ ನೀಡಿದೆ ಮೌನದ
ಮಂದಹಾಸ
ನನಗಾಗ ಅನಿಸಿದ್ದು
ನಾ ನಿನಗೆ ದೂರ ಎಂದು
ದಿನವೆಲ್ಲಾ ಯೋಚಿಸಿ
ನಿರ್ಧರಿಸಿ ಬಂದು
ರೊಚ್ಚಿಗೆಬ್ಬಿಸಲು
ಮರೆತುಬಿಡು ನನ್ನ ಎಂದೇ
ಆದಿನವೂ ಅದೇ ಮೌನ
ಗಲಿಬಿಲಿಯಾಗಿ ದೂರಸರಿದು
ಕಾಯುತಿರುವೆ
ನಿಜ ಪ್ರೇಮವನ್ನು
ನೀನೇ ನಿವೇದಿಸಲೆಂದು  ಆ ದಿನದ ಮೌನ ಇಂದಿಗೂ.....
#love #ಪ್ರೀತಿ #ಹೇಗೆಳತಿ 
#yqjogi #google #baba #ನಾಗುquotes  #naagu_quotes_  
Collaborating with HIT MAN

Thara nanjunda sastry

👍👍👍👍 #ಬದುಕು life #ಜೀವನ #yqbaba #jogi #Google #ನಾಗುquotes #naagu_quotes_ Collaborating with HIT MAN

read more
ಗಾಳಿ ಸುದ್ದಿಗಳಿಗೆ
ಆಕಾರವಿಲ್ಲ
ಆತ್ಮಸೈರ್ಯಕ್ಕೆ
ಎದುರಾಳಿ ಇಲ್ಲ 👍👍👍👍
#ಬದುಕು #life #ಜೀವನ
#yqbaba #jogi #google #ನಾಗುquotes  #naagu_quotes_  
Collaborating with HIT MAN

Thara nanjunda sastry

ಅವಳ ನಗು😍😍😍 love #ಪ್ರೀತಿ #ಹೇಗೆಳತಿ #yqjogi #Google #baba #ನಾಗುquotes #naagu_quotes_ Collaborating with HIT MAN

read more
ಪ್ರಿಯ
ಮುದವೀಯುವ
ನಿನ್ನ ಅನುರಾಗ
ನುಡಿಸಿದೆ ಎನ್ನೆದೆಯಲಿ
ಮೋಹನ ರಾಗ
ನೀನಾಗಿರುವೆ 
ನನ್ನ ಚೇತನ
ಎಂದಿಗೂ 
ಸ್ಥಿರವಾಗಿರಲಿ
ನಲ್ಮೆಯ ಭಾವನ ಅವಳ ನಗು😍😍😍
#love #ಪ್ರೀತಿ #ಹೇಗೆಳತಿ 
#yqjogi #google #baba #ನಾಗುquotes  #naagu_quotes_ 
Collaborating with HIT MAN
loader
Home
Explore
Events
Notification
Profile