Nojoto: Largest Storytelling Platform

Best yoliwrimoಕನ್ನಡ Shayari, Status, Quotes, Stories

Find the Best yoliwrimoಕನ್ನಡ Shayari, Status, Quotes from top creators only on Nojoto App. Also find trending photos & videos aboutcastor oil egg yolk and honey for baldness, is egg yolk good for hair, disadvantages of egg yolk on hair, applying egg yolk to hair, beer and egg yolk hair treatment,

  • 23 Followers
  • 182 Stories

ರಘು ಶಿವಸ್ವಾಮಿ

ಎಲ್ರಿಗೂ #YoLiWriMo ಗೆ ಸ್ವಾಗತ, ಈ ತಿಂಗಳು ಪಟ್ಟಿಗಳನ್ನು ಮಾಡೋಣ ಬನ್ನಿ. 31 ದಿನಗಳು, 31 ಸವಾಲುಗಳು, 31 ಬಾರಿ ನಮ್ಮ ಬಗ್ಗೆ ನಾವೇ ಅರಿಯೋಣ. ತಿಂಗಳು ಪೂರ್ತಿ ವಿಧವಿಧವಾದ ಸ್ವಾರಸ್ಯಕರವಾದ ಪಟ್ಟಿಗಳನ್ನು ಮಾಡುತ್ತ ಮಜಾ ಮಾಡೋಣ. #ಮೂರುಕಾರಣ #yqjogi #collabwithjogi #YoLiWriMoಕನ್ನಡ #YourQuoteAndMine Collaborating with YourQuote Jogi

read more
ಮಾಡೋಕ್ ಏನು ಕೆಲ್ಸ ಇರ್ಲಿಲ್ಲ,
ಪ್ರೀತ್ಸೋಕ್ ಬೇರೆ ಯಾರು ಸಿಕ್ಕಿರ್ಲಿಲ್ಲ,
ಅದೆ ಸಮಯಕ್ಕೆ ನೀ ಸರಿಯಾಗ್ ಸಿಕ್ದಲ್ಲ.
😀😂 ಎಲ್ರಿಗೂ #YoLiWriMo ಗೆ ಸ್ವಾಗತ, ಈ ತಿಂಗಳು ಪಟ್ಟಿಗಳನ್ನು ಮಾಡೋಣ ಬನ್ನಿ.

31 ದಿನಗಳು, 31 ಸವಾಲುಗಳು, 31 ಬಾರಿ ನಮ್ಮ ಬಗ್ಗೆ ನಾವೇ ಅರಿಯೋಣ. ತಿಂಗಳು ಪೂರ್ತಿ ವಿಧವಿಧವಾದ ಸ್ವಾರಸ್ಯಕರವಾದ ಪಟ್ಟಿಗಳನ್ನು ಮಾಡುತ್ತ ಮಜಾ ಮಾಡೋಣ. 

#ಮೂರುಕಾರಣ #yqjogi #collabwithjogi #YoLiWriMoಕನ್ನಡ #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಎಲ್ರಿಗೂ #YoLiWriMo ಗೆ ಸ್ವಾಗತ, ಈ ತಿಂಗಳು ಪಟ್ಟಿಗಳನ್ನು ಮಾಡೋಣ ಬನ್ನಿ. 31 ದಿನಗಳು, 31 ಸವಾಲುಗಳು, 31 ಬಾರಿ ನಮ್ಮ ಬಗ್ಗೆ ನಾವೇ ಅರಿಯೋಣ. ತಿಂಗಳು ಪೂರ್ತಿ ವಿಧವಿಧವಾದ ಸ್ವಾರಸ್ಯಕರವಾದ ಪಟ್ಟಿಗಳನ್ನು ಮಾಡುತ್ತ ಮಜಾ ಮಾಡೋಣ. #ಮೂರುಪಾಠ #yqjogi #collabwithjogi #YoLiWriMoಕನ್ನಡ #YourQuoteAndMine Collaborating with YourQuote Jogi

read more
ತಾಳ್ಮೆ, ಸಂಬಂಧಗಳ ಮಹತ್ವ, ಜನಗಳ ಲೆಕ್ಕಾಚಾರ. ಎಲ್ರಿಗೂ #YoLiWriMo ಗೆ ಸ್ವಾಗತ, ಈ ತಿಂಗಳು ಪಟ್ಟಿಗಳನ್ನು ಮಾಡೋಣ ಬನ್ನಿ.

31 ದಿನಗಳು, 31 ಸವಾಲುಗಳು, 31 ಬಾರಿ ನಮ್ಮ ಬಗ್ಗೆ ನಾವೇ ಅರಿಯೋಣ. ತಿಂಗಳು ಪೂರ್ತಿ ವಿಧವಿಧವಾದ ಸ್ವಾರಸ್ಯಕರವಾದ ಪಟ್ಟಿಗಳನ್ನು ಮಾಡುತ್ತ ಮಜಾ ಮಾಡೋಣ. 

#ಮೂರುಪಾಠ #yqjogi #collabwithjogi #YoLiWriMoಕನ್ನಡ #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಎಲ್ರಿಗೂ #YoLiWriMo ಗೆ ಸ್ವಾಗತ, ಈ ತಿಂಗಳು ಪಟ್ಟಿಗಳನ್ನು ಮಾಡೋಣ ಬನ್ನಿ. 31 ದಿನಗಳು, 31 ಸವಾಲುಗಳು, 31 ಬಾರಿ ನಮ್ಮ ಬಗ್ಗೆ ನಾವೇ ಅರಿಯೋಣ. ತಿಂಗಳು ಪೂರ್ತಿ ವಿಧವಿಧವಾದ ಸ್ವಾರಸ್ಯಕರವಾದ ಪಟ್ಟಿಗಳನ್ನು ಮಾಡುತ್ತ ಮಜಾ ಮಾಡೋಣ. #ಮೂರುಕಾರಣ #yqjogi #collabwithjogi #YoLiWriMoಕನ್ನಡ #YourQuoteAndMine Collaborating with YourQuote Jogi

read more
ಪ್ರೀತಿ ಹುಟ್ಟೋಕೆ ಇದೇ ಕಾರಣ ಅಂತ ಏನು ಹೇಳೋಕ್ ಆಗಲ್ಲ,
ಕೆಲವರಿಗೆ Love at first sight ಆಗುತ್ತಂತೆ, ಅದ್ಯಾವ್ angleನಲ್ಲಿ ಅದೇನ್ ನೋಡಿರ್ತಾರೊ ನಾನಂತು ಕಾಣೆ.
ಇನ್ನೂ ಕೆಲವರಿಗೆ ಬ್ಯೂಟಿ ನೋಡಿ ಪ್ರೀತಿ ಹುಟ್ಟುತ್ತಂತೆ.
ಮತ್ತಷ್ಟ್ ಜನುಕ್ಕೆ ಪ್ರಾಯ ಉಕ್ಕಿ ಹರಿದು ಯಾರ್ ಸಿಕ್ತಾರೊ ಅವ್ರ್ ಮೇಲ್ ಪ್ರೀತಿ ಉಂಟಾಗ್ಬಿಡುತ್ತಂತೆ.
ಇನ್ನೊಂದಷ್ಟ್ ಜನ ಬರಿ ಅವ್ರ್ ತೆವ್ಲ್ ತೀರುಸ್ಕೊಳ್ಳೊಕ್ಕಾಗಿ ಪ್ರೀತಿ ಮಾಡ್ತಾರಂತೆ.
ಈ ಥರ ಎಲ್ಲ ಹೆಂಗೆಂಗೊ ಯವಾಗ್ಯಾವಾಗ್ಲೊ ಲವ್ ಅದ್ರೆ ಪ್ರೀತಿ ಅನ್ನೋದುಕ್ಕೆ ಅರ್ಥ ಆದ್ರು ಏನ್ ಇದೆ..!?

 ಎಲ್ರಿಗೂ #YoLiWriMo ಗೆ ಸ್ವಾಗತ, ಈ ತಿಂಗಳು ಪಟ್ಟಿಗಳನ್ನು ಮಾಡೋಣ ಬನ್ನಿ.

31 ದಿನಗಳು, 31 ಸವಾಲುಗಳು, 31 ಬಾರಿ ನಮ್ಮ ಬಗ್ಗೆ ನಾವೇ ಅರಿಯೋಣ. ತಿಂಗಳು ಪೂರ್ತಿ ವಿಧವಿಧವಾದ ಸ್ವಾರಸ್ಯಕರವಾದ ಪಟ್ಟಿಗಳನ್ನು ಮಾಡುತ್ತ ಮಜಾ ಮಾಡೋಣ. 

#ಮೂರುಕಾರಣ #yqjogi #collabwithjogi #YoLiWriMoಕನ್ನಡ #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಎಲ್ರಿಗೂ #YoLiWriMo ಗೆ ಸ್ವಾಗತ, ಈ ತಿಂಗಳು ಪಟ್ಟಿಗಳನ್ನು ಮಾಡೋಣ ಬನ್ನಿ. 31 ದಿನಗಳು, 31 ಸವಾಲುಗಳು, 31 ಬಾರಿ ನಮ್ಮ ಬಗ್ಗೆ ನಾವೇ ಅರಿಯೋಣ. ತಿಂಗಳು ಪೂರ್ತಿ ವಿಧವಿಧವಾದ ಸ್ವಾರಸ್ಯಕರವಾದ ಪಟ್ಟಿಗಳನ್ನು ಮಾಡುತ್ತ ಮಜಾ ಮಾಡೋಣ. #ಮೂರುವಿಷಯಗಳು #yqjogi #collabwithjogi #YoLiWriMoಕನ್ನಡ #YourQuoteAndMine Collaborating with YourQuote Jogi

read more
ತೃಪ್ತಿ ಆಗೊವಷ್ಟು ನಿದ್ದೆ ಮಾಡೋದು,
ಒಂಟಿಯಾಗಿದ್ದಾಗ ಯಾರೂ ತೊಂದ್ರೆ ಕೊಡ್ದೆ ಇರೋದು,
ಮನ್ಸಿಗ್ ಸಮಾಧಾನ ಆಗೊ ತನ್ಕ ಮೌನವಾಗಿರೋದು. ಎಲ್ರಿಗೂ #YoLiWriMo ಗೆ ಸ್ವಾಗತ, ಈ ತಿಂಗಳು ಪಟ್ಟಿಗಳನ್ನು ಮಾಡೋಣ ಬನ್ನಿ.

31 ದಿನಗಳು, 31 ಸವಾಲುಗಳು, 31 ಬಾರಿ ನಮ್ಮ ಬಗ್ಗೆ ನಾವೇ ಅರಿಯೋಣ. ತಿಂಗಳು ಪೂರ್ತಿ ವಿಧವಿಧವಾದ ಸ್ವಾರಸ್ಯಕರವಾದ ಪಟ್ಟಿಗಳನ್ನು ಮಾಡುತ್ತ ಮಜಾ ಮಾಡೋಣ. 

#ಮೂರುವಿಷಯಗಳು #yqjogi #collabwithjogi #YoLiWriMoಕನ್ನಡ #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಎಲ್ರಿಗೂ #YoLiWriMo ಗೆ ಸ್ವಾಗತ, ಈ ತಿಂಗಳು ಪಟ್ಟಿಗಳನ್ನು ಮಾಡೋಣ ಬನ್ನಿ. 31 ದಿನಗಳು, 31 ಸವಾಲುಗಳು, 31 ಬಾರಿ ನಮ್ಮ ಬಗ್ಗೆ ನಾವೇ ಅರಿಯೋಣ. ತಿಂಗಳು ಪೂರ್ತಿ ವಿಧವಿಧವಾದ ಸ್ವಾರಸ್ಯಕರವಾದ ಪಟ್ಟಿಗಳನ್ನು ಮಾಡುತ್ತ ಮಜಾ ಮಾಡೋಣ. #ಮೂರುಹವ್ಯಾಸಗಳು #yqjogi #collabwithjogi #YoLiWriMoಕನ್ನಡ #YourQuoteAndMine Collaborating with YourQuote Jogi

read more
ನಿದ್ದೆ ಮಾಡೋದು
ಊರೂರ್ ಸುತ್ತೋದು
ಯಾರ್ ಕೈಗೂ ಸಿಗ್ದೆ ಒಂಟಿಯಾಗಿರೋದು. ಎಲ್ರಿಗೂ #YoLiWriMo ಗೆ ಸ್ವಾಗತ, ಈ ತಿಂಗಳು ಪಟ್ಟಿಗಳನ್ನು ಮಾಡೋಣ ಬನ್ನಿ.

31 ದಿನಗಳು, 31 ಸವಾಲುಗಳು, 31 ಬಾರಿ ನಮ್ಮ ಬಗ್ಗೆ ನಾವೇ ಅರಿಯೋಣ. ತಿಂಗಳು ಪೂರ್ತಿ ವಿಧವಿಧವಾದ ಸ್ವಾರಸ್ಯಕರವಾದ ಪಟ್ಟಿಗಳನ್ನು ಮಾಡುತ್ತ ಮಜಾ ಮಾಡೋಣ. 

#ಮೂರುಹವ್ಯಾಸಗಳು #yqjogi #collabwithjogi #YoLiWriMoಕನ್ನಡ #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಎಲ್ರಿಗೂ #YoLiWriMo ಗೆ ಸ್ವಾಗತ, ಈ ತಿಂಗಳು ಪಟ್ಟಿಗಳನ್ನು ಮಾಡೋಣ ಬನ್ನಿ. 31 ದಿನಗಳು, 31 ಸವಾಲುಗಳು, 31 ಬಾರಿ ನಮ್ಮ ಬಗ್ಗೆ ನಾವೇ ಅರಿಯೋಣ. ತಿಂಗಳು ಪೂರ್ತಿ ವಿಧವಿಧವಾದ ಸ್ವಾರಸ್ಯಕರವಾದ ಪಟ್ಟಿಗಳನ್ನು ಮಾಡುತ್ತ ಮಜಾ ಮಾಡೋಣ. #ಮೂರುಸೂತ್ರಗಳು #yqjogi #collabwithjogi #YoLiWriMoಕನ್ನಡ #YourQuoteAndMine Collaborating with YourQuote Jogi

read more
ಆತುರ ಪಡಬಾರದು,
ಯೋಚಿಸದೆ ಯಾವ ಕೆಲಸವನ್ನು ಮಾಡಬಾರದು,
ಸೋತೆನೆಂದು ಕುಗ್ಗಬಾರದು. ಎಲ್ರಿಗೂ #YoLiWriMo ಗೆ ಸ್ವಾಗತ, ಈ ತಿಂಗಳು ಪಟ್ಟಿಗಳನ್ನು ಮಾಡೋಣ ಬನ್ನಿ.

31 ದಿನಗಳು, 31 ಸವಾಲುಗಳು, 31 ಬಾರಿ ನಮ್ಮ ಬಗ್ಗೆ ನಾವೇ ಅರಿಯೋಣ. ತಿಂಗಳು ಪೂರ್ತಿ ವಿಧವಿಧವಾದ ಸ್ವಾರಸ್ಯಕರವಾದ ಪಟ್ಟಿಗಳನ್ನು ಮಾಡುತ್ತ ಮಜಾ ಮಾಡೋಣ. 

#ಮೂರುಸೂತ್ರಗಳು #yqjogi #collabwithjogi #YoLiWriMoಕನ್ನಡ #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಎಲ್ರಿಗೂ #YoLiWriMo ಗೆ ಸ್ವಾಗತ, ಈ ತಿಂಗಳು ಪಟ್ಟಿಗಳನ್ನು ಮಾಡೋಣ ಬನ್ನಿ. 31 ದಿನಗಳು, 31 ಸವಾಲುಗಳು, 31 ಬಾರಿ ನಮ್ಮ ಬಗ್ಗೆ ನಾವೇ ಅರಿಯೋಣ. ತಿಂಗಳು ಪೂರ್ತಿ ವಿಧವಿಧವಾದ ಸ್ವಾರಸ್ಯಕರವಾದ ಪಟ್ಟಿಗಳನ್ನು ಮಾಡುತ್ತ ಮಜಾ ಮಾಡೋಣ. #ಮೂರುಕೆಲಸಗಳು #yqjogi #collabwithjogi #YoLiWriMoಕನ್ನಡ #YourQuoteAndMine Collaborating with YourQuote Jogi

read more
ಕತ್ಲಲ್ಲಿ ಏನ್ ತಾನೆ ಮಾಡೋಕ್ ಸಾಧ್ಯ ಗುರು. ಎಲ್ರಿಗೂ #YoLiWriMo ಗೆ ಸ್ವಾಗತ,  ಈ ತಿಂಗಳು ಪಟ್ಟಿಗಳನ್ನು ಮಾಡೋಣ ಬನ್ನಿ.

31 ದಿನಗಳು, 31 ಸವಾಲುಗಳು, 31 ಬಾರಿ ನಮ್ಮ ಬಗ್ಗೆ ನಾವೇ ಅರಿಯೋಣ. ತಿಂಗಳು ಪೂರ್ತಿ ವಿಧವಿಧವಾದ ಸ್ವಾರಸ್ಯಕರವಾದ ಪಟ್ಟಿಗಳನ್ನು ಮಾಡುತ್ತ ಮಜಾ ಮಾಡೋಣ. 

#ಮೂರುಕೆಲಸಗಳು #yqjogi #collabwithjogi #YoLiWriMoಕನ್ನಡ #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಎಲ್ರಿಗೂ #YoLiWriMo ಗೆ ಸ್ವಾಗತ, ಈ ತಿಂಗಳು ಪಟ್ಟಿಗಳನ್ನು ಮಾಡೋಣ ಬನ್ನಿ. 31 ದಿನಗಳು, 31 ಸವಾಲುಗಳು, 31 ಬಾರಿ ನಮ್ಮ ಬಗ್ಗೆ ನಾವೇ ಅರಿಯೋಣ. ತಿಂಗಳು ಪೂರ್ತಿ ವಿಧವಿಧವಾದ ಸ್ವಾರಸ್ಯಕರವಾದ ಪಟ್ಟಿಗಳನ್ನು ಮಾಡುತ್ತ ಮಜಾ ಮಾಡೋಣ. #ಭಾನುವಾರಮಾಡುವಕೆಲಸಗಳು #yqjogi #collabwithjogi #YoLiWriMoಕನ್ನಡ #YourQuoteAndMine Collaborating with YourQuote Jogi

read more
ಭಾನುವಾರ ಅದ್ರೇನು, ಸೋಮವಾರ ಆದ್ರೇನು, ಮಾಡೋ ಕೆಲ್ಸ ಮಾಡ್ಲೇಬೇಕು.
ಮಾಡುವ ಕೆಲಸಕ್ಕೆ ಎಲ್ಲಾ ದಿನವು ಒಂದೆ.
ನಾ ದಿನ ನೋಡಿ ಕೆಲ್ಸ ಮಾಡಲ್ಲ,
ಮನ್ಸ್ ಆಗ್ಲಿಲ್ಲ ಅಂದ್ರೆ ಅದ್ಯಾವ್ ದಿನ ಆಗಿದ್ರು ಸರಿನೆ ಏನೂ ಕೆಲ್ಸ ಮಾಡಲ್ಲ. ಎಲ್ರಿಗೂ #YoLiWriMo ಗೆ ಸ್ವಾಗತ,  ಈ ತಿಂಗಳು ಪಟ್ಟಿಗಳನ್ನು ಮಾಡೋಣ ಬನ್ನಿ.

31 ದಿನಗಳು, 31 ಸವಾಲುಗಳು, 31 ಬಾರಿ ನಮ್ಮ ಬಗ್ಗೆ ನಾವೇ ಅರಿಯೋಣ. ತಿಂಗಳು ಪೂರ್ತಿ ವಿಧವಿಧವಾದ ಸ್ವಾರಸ್ಯಕರವಾದ ಪಟ್ಟಿಗಳನ್ನು ಮಾಡುತ್ತ ಮಜಾ ಮಾಡೋಣ. 

#ಭಾನುವಾರಮಾಡುವಕೆಲಸಗಳು #yqjogi #collabwithjogi #YoLiWriMoಕನ್ನಡ #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ನಿಮಗೆ ಸದಾ ಕಾಡುವ 3 ವಿಷಯಗಳನ್ನು ಪಟ್ಟಿ ಮಾಡಿ. #ಕಾಡುವವಿಷಯ #yqjogi #YoLiWriMo #YoLiWriMoಕನ್ನಡ #collabwithjogi #YourQuoteAndMine Collaborating with YourQuote Jogi

read more
ನನ್ನ ವಿಷಯ
ನಿನ್ನ ವಿಷಯ
ಪರರ ವಿಷಯ... ನಿಮಗೆ ಸದಾ ಕಾಡುವ 3 ವಿಷಯಗಳನ್ನು ಪಟ್ಟಿ ಮಾಡಿ. 

#ಕಾಡುವವಿಷಯ #yqjogi #yoliwrimo #yoliwrimoಕನ್ನಡ #collabwithjogi  #YourQuoteAndMine
Collaborating with YourQuote Jogi

ಮೌನ

ಸದಾ ಮನಸ್ಸಲ್ಲಿ ಉಳಿಯುವ ಆಗಸ್ಟ್ ತಿಂಗಳಿನ 3 ನೆನಪುಗಳನ್ನು ಬರೆಯಿರಿ. #ಆಗಸ್ಟ್3ನೆನಪು #yqjogi #YoLiWriMo #YoLiWriMoಕನ್ನಡ #collabwithjogi #YourQuoteAndMine Collaborating with YourQuote Jogi

read more
ರಕ್ಷಾ ಬಂಧನದ ಸವಿ ನೆನಪು
ಗಣೇಶ ಚೌತಿಯ ಸರಳ ಸಂಭ್ರಮ
ಬಹು ದಿನದಿಂದು ಕಾದು ಓದಲು ನಂತರ
ಕೈ ಸೇರಿದ ಗಾಂಧಿಹತ್ಯೆ ಮತ್ತು ಗೋಡ್ಸೆ ಪುಸ್ತಕ
 ಸದಾ ಮನಸ್ಸಲ್ಲಿ ಉಳಿಯುವ ಆಗಸ್ಟ್ ತಿಂಗಳಿನ 3 ನೆನಪುಗಳನ್ನು ಬರೆಯಿರಿ. 

#ಆಗಸ್ಟ್3ನೆನಪು #yqjogi #yoliwrimo #yoliwrimoಕನ್ನಡ #collabwithjogi  #YourQuoteAndMine
Collaborating with YourQuote Jogi
loader
Home
Explore
Events
Notification
Profile