Nojoto: Largest Storytelling Platform

ಪ್ರೀತಿ ಹುಟ್ಟೋಕೆ ಇದೇ ಕಾರಣ ಅಂತ ಏನು ಹೇಳೋಕ್ ಆಗಲ್ಲ, ಕೆಲ

ಪ್ರೀತಿ ಹುಟ್ಟೋಕೆ ಇದೇ ಕಾರಣ ಅಂತ ಏನು ಹೇಳೋಕ್ ಆಗಲ್ಲ,
ಕೆಲವರಿಗೆ Love at first sight ಆಗುತ್ತಂತೆ, ಅದ್ಯಾವ್ angleನಲ್ಲಿ ಅದೇನ್ ನೋಡಿರ್ತಾರೊ ನಾನಂತು ಕಾಣೆ.
ಇನ್ನೂ ಕೆಲವರಿಗೆ ಬ್ಯೂಟಿ ನೋಡಿ ಪ್ರೀತಿ ಹುಟ್ಟುತ್ತಂತೆ.
ಮತ್ತಷ್ಟ್ ಜನುಕ್ಕೆ ಪ್ರಾಯ ಉಕ್ಕಿ ಹರಿದು ಯಾರ್ ಸಿಕ್ತಾರೊ ಅವ್ರ್ ಮೇಲ್ ಪ್ರೀತಿ ಉಂಟಾಗ್ಬಿಡುತ್ತಂತೆ.
ಇನ್ನೊಂದಷ್ಟ್ ಜನ ಬರಿ ಅವ್ರ್ ತೆವ್ಲ್ ತೀರುಸ್ಕೊಳ್ಳೊಕ್ಕಾಗಿ ಪ್ರೀತಿ ಮಾಡ್ತಾರಂತೆ.
ಈ ಥರ ಎಲ್ಲ ಹೆಂಗೆಂಗೊ ಯವಾಗ್ಯಾವಾಗ್ಲೊ ಲವ್ ಅದ್ರೆ ಪ್ರೀತಿ ಅನ್ನೋದುಕ್ಕೆ ಅರ್ಥ ಆದ್ರು ಏನ್ ಇದೆ..!?

 ಎಲ್ರಿಗೂ #YoLiWriMo ಗೆ ಸ್ವಾಗತ, ಈ ತಿಂಗಳು ಪಟ್ಟಿಗಳನ್ನು ಮಾಡೋಣ ಬನ್ನಿ.

31 ದಿನಗಳು, 31 ಸವಾಲುಗಳು, 31 ಬಾರಿ ನಮ್ಮ ಬಗ್ಗೆ ನಾವೇ ಅರಿಯೋಣ. ತಿಂಗಳು ಪೂರ್ತಿ ವಿಧವಿಧವಾದ ಸ್ವಾರಸ್ಯಕರವಾದ ಪಟ್ಟಿಗಳನ್ನು ಮಾಡುತ್ತ ಮಜಾ ಮಾಡೋಣ. 

#ಮೂರುಕಾರಣ #yqjogi #collabwithjogi #YoLiWriMoಕನ್ನಡ #YourQuoteAndMine
Collaborating with YourQuote Jogi