Nojoto: Largest Storytelling Platform
krishnapriya7848
  • 267Stories
  • 7Followers
  • 7Love
    1.2LacViews

Kanchana

  • Popular
  • Latest
  • Video
fa0edd778994297de5d4a3d537691f21

Kanchana

ಸರಳವಾಗಿಯೇ ಬದುಕ ಸವೆಸುವೆ

ಮನುಕುಲವೊಂದೇ ಸತ್ಯ ಎಲ್ಲರೊಳು ಒಂದಾಗಿ ಬಾಳುವೆ

ಆಸೆಗಳ ಬದಿಗಿರಿಸಿ ಅಳಿಲ ಸೇವೆಗೆ ನಾ ಮುನ್ನುಡಿ  ಬರೆವೆ.

 ಎಲ್ರಿಗೂ #YoLiWriMo ಗೆ ಸ್ವಾಗತ, ಈ ತಿಂಗಳು ಪಟ್ಟಿಗಳನ್ನು ಮಾಡೋಣ ಬನ್ನಿ.

31 ದಿನಗಳು, 31 ಸವಾಲುಗಳು, 31 ಬಾರಿ ನಮ್ಮ ಬಗ್ಗೆ ನಾವೇ ಅರಿಯೋಣ. ತಿಂಗಳು ಪೂರ್ತಿ ವಿಧವಿಧವಾದ ಸ್ವಾರಸ್ಯಕರವಾದ ಪಟ್ಟಿಗಳನ್ನು ಮಾಡುತ್ತ ಮಜಾ ಮಾಡೋಣ. 

#ಮೂರುಆಸೆಗಳು #yqjogi #collabwithjogi #YoLiWriMoಕನ್ನಡ #YourQuoteAndMine
Collaborating with YourQuote Jogi

ಎಲ್ರಿಗೂ #YoLiWriMo ಗೆ ಸ್ವಾಗತ, ಈ ತಿಂಗಳು ಪಟ್ಟಿಗಳನ್ನು ಮಾಡೋಣ ಬನ್ನಿ. 31 ದಿನಗಳು, 31 ಸವಾಲುಗಳು, 31 ಬಾರಿ ನಮ್ಮ ಬಗ್ಗೆ ನಾವೇ ಅರಿಯೋಣ. ತಿಂಗಳು ಪೂರ್ತಿ ವಿಧವಿಧವಾದ ಸ್ವಾರಸ್ಯಕರವಾದ ಪಟ್ಟಿಗಳನ್ನು ಮಾಡುತ್ತ ಮಜಾ ಮಾಡೋಣ. #ಮೂರುಆಸೆಗಳು #yqjogi #collabwithjogi #YoLiWriMoಕನ್ನಡ #YourQuoteAndMine Collaborating with YourQuote Jogi #yoliwrimoಕನ್ನಡ

fa0edd778994297de5d4a3d537691f21

Kanchana

ನಂಬಿಕೆಯೊಳಗಿನ ಬದುಕು

ನಂಬಿಕೆಯಿಯೊಳಗಿನ ಬದುಕಿನಲಿ
ಮೂಢನಂಬಿಕೆಯ ಕರಿನೆರಳು ಸೋಕದಿರಲಿ
ಹೊಟ್ಟೆ ಪಾಡಿಗಾಗಿ ಹೊರಟವನ ಶಪಿಸದಿರಿ
ತನ್ನ ಪಾಡಿಗೆ ಬಂದ ಜೀವಿಯ ಗದರದಿರಿ

ಕುಂಬಾರನ ಎಂದೆಂದೂ ಮುಂಜಾನೆ ನೋಡದಿರು
ಅವ ಯಾವ ದಾರಿಯಾಗಿ ಸಾಗಲಿ ತಿಳಿಸಿಬಿಡಿ
ಶ್ವಾನ ಮಾರ್ಜಲಗಳ ದಾರಿಗೆ ಅಡ್ಡ ಹೋಗದಿರಿ 
ನಿಮ್ಮಯ ಕಾರ್ಯಕ್ಕೆ ನೀವೇ ಅಡ್ಡಿದಾರಾಗುವಿರಿ

ಅಮ್ಮಾ ತಾಯಿ ಎಂಬ ಕರೆಗೆ ಗಂಟಲು ಕೀರಬೇಡಿ
ಇದ್ದರೆ ಮುಷ್ಟಿಯಷ್ಟು ಹಾಕಿ ಹರಸಿ ಬಿಡಿ
ಸೃಷ್ಟಿಕರ್ತನೇ ಮಾರು ವೇಷ ಧರಿಸಿ ಬಂದಿರಬಹುದು
ನಮ್ಮ ಸುಂದರ ನಾಳೆಗೆ ಬುನಾದಿ ಅವನೇ ಹಾಕುವನು.

ಕೃಷ್ಣಪ್ರಿಯ✍️
 ನಂಬಿಕೆಯೊಳಗಿನ ಬದುಕು

ನಂಬಿಕೆಯಿಯೊಳಗಿನ ಬದುಕಿನಲಿ
ಮೂಢನಂಬಿಕೆಯ ಕರಿನೆರಳು ಸೋಕದಿರಲಿ
ಹೊಟ್ಟೆ ಪಾಡಿಗಾಗಿ ಹೊರಟವನ ಶಪಿಸದಿರಿ
ತನ್ನ ಪಾಡಿಗೆ ಬಂದ ಜೀವಿಯ ಗದರದಿರಿ

ಕುಂಬಾರನ ಎಂದೆಂದೂ ಮುಂಜಾನೆ ನೋಡದಿರು

ನಂಬಿಕೆಯೊಳಗಿನ ಬದುಕು ನಂಬಿಕೆಯಿಯೊಳಗಿನ ಬದುಕಿನಲಿ ಮೂಢನಂಬಿಕೆಯ ಕರಿನೆರಳು ಸೋಕದಿರಲಿ ಹೊಟ್ಟೆ ಪಾಡಿಗಾಗಿ ಹೊರಟವನ ಶಪಿಸದಿರಿ ತನ್ನ ಪಾಡಿಗೆ ಬಂದ ಜೀವಿಯ ಗದರದಿರಿ ಕುಂಬಾರನ ಎಂದೆಂದೂ ಮುಂಜಾನೆ ನೋಡದಿರು

fa0edd778994297de5d4a3d537691f21

Kanchana

ಇಂದು ನಿನ್ನೆ ನಾಳೆಗಳ ಪ್ರತಿ ಪುಟಗಳು
ಹೊಸತನದ ಚಿಗುರನ್ನು ಬಿತ್ತುತ್ತ
ಬದುಕಿನ ಸಾರದ ತಿರಳನ್ನು ಹಂಚುತ್ತಾ
ಕೊನೆ ಉಸಿರಿನ ಕೊನೆ ಪಾಠದಲ್ಲಿ 
ಬದುಕಿನ ಸತ್ಯ ದರ್ಶನವ ಮಾಡಿಕೊಡುವುದು. ಭಾವನೆಗಳ ರಸಾಯನದಂತೆ. 

#ಜೀವನ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಭಾವನೆಗಳ ರಸಾಯನದಂತೆ. #ಜೀವನ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

fa0edd778994297de5d4a3d537691f21

Kanchana

ದ್ವೇಷ ಅಸೂಯೆಗಳ ಬದಿಗಿರಿಸಿ
ಸ್ನೇಹ ಪ್ರೀತಿಗಳ ಕೂಡಿಸಿ
ಬಾಂಧವ್ಯದ ಸರಪಳಿ ಬಿಗಿಗೊಳಿಸಿ
ನಾ ಬಾಳಿ ಬದುಕಲು
ಆಕಾಶವನ್ನು ಮುಟ್ಟಿ ನಲಿವೆನು. ಆತ್ಮವಿಶ್ವಾಸದೊಂದಿಗೆ. 

#ಆಕಾಶ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಆತ್ಮವಿಶ್ವಾಸದೊಂದಿಗೆ. #ಆಕಾಶ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

fa0edd778994297de5d4a3d537691f21

Kanchana

ಕೃಷ್ಣಪ್ರಿಯ ಸರಳತೆಯ ಸರದಾರನಿಗೆ
ನಗುವಿನ ರಾಜನಿಗೆ
ಮರಣದ ಕರೆ ಏತಕೆ ಬಂತು
ಮನುಜ ಪ್ರೇಮಿಗೆ
ಜಗ ಮೆಚ್ಚಿದ ಸಾಹುಕಾರನಿಗೆ
ಮರಣದ ಕರೆ ಏತಕೆ ಬಂತು
ಬೆಟ್ಟದ ಹೂವಿನ ಮೇಲೆ
ಭಗವಂತನಿಗೆ ಇಚ್ಚೆಯಾಗಿ

ಸರಳತೆಯ ಸರದಾರನಿಗೆ ನಗುವಿನ ರಾಜನಿಗೆ ಮರಣದ ಕರೆ ಏತಕೆ ಬಂತು ಮನುಜ ಪ್ರೇಮಿಗೆ ಜಗ ಮೆಚ್ಚಿದ ಸಾಹುಕಾರನಿಗೆ ಮರಣದ ಕರೆ ಏತಕೆ ಬಂತು ಬೆಟ್ಟದ ಹೂವಿನ ಮೇಲೆ ಭಗವಂತನಿಗೆ ಇಚ್ಚೆಯಾಗಿ

fa0edd778994297de5d4a3d537691f21

Kanchana

ಇರುಳುಗನಸಿನ ಚೆಲುವ ಹೂದೋಟಕೆ
ಮುಗುಳು ನಗೆಯ ಬೀರಿ ಬರುವುದು ಸರಿಯೇ
ಮುಂಗುರುಳ ಸರಿಸಿ ಮೋರೆ ನೋಡುವುದು
ಕಣ್ಣ ಮಿಟುಕಿಸಿ ನನ್ನೇ ಕದಿಯೋದು
ಬುದ್ದಿ ಇಲ್ಲದ ಪೆದ್ದ ಹುಡುಗನೇ ನೀನು
ಮುದ್ದು ಮಾಡಿ ಕರೆದಾಕ್ಷಣ ಬರಲು
ನಿನ್ನಂತೆ ಬುದ್ದಿ ಇಲ್ಲದ ಹುಡುಗಿ ಅಲ್ಲ ನಾನು.

fa0edd778994297de5d4a3d537691f21

Kanchana

ಹೇಗೆ;

      ನಿಷ್ಕಲ್ಮಶ ಭಾವದಿ ದೇವನ ಕರೆದು
      ಕಣ್ಣೀರನೇ ಪನ್ನೀರ ಗೈದು
      ಬಾಳಿನ ಹಾದಿಯಲಿ ಕ್ಷಣ ಕ್ಷಣವೂ ಶರಣಾದೆ
      ದೇವನೇ ಬರುತಿರುವ ಸುಳಿವೀಗ ನನದಾಗಿದೆ
     ಬದುಕು ಬದಲಾಗುವ ಸಮಯ ಬಳಿ ಬಂದಾಗಿದೆ. ಹೇಗೆ?

#ಬದುಕು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಹೇಗೆ? #ಬದುಕು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

fa0edd778994297de5d4a3d537691f21

Kanchana

ಇರುಳ ಶಶಿ ಹಾಗೂ ಮುಗುದೆ ತರುಣಿ

ಇರುಳಿನ ಬಾನಿಗೆ ಬಂದೆ ನೀ
ಹೇ ಶಶಿ ನಿನ್ನ ಬಳಿ ಬರಲೇ ಇನ್ನು
ನಿನ್ನ ಜೊತೆಗೂಡುವಾಸೆ ನನಗಿನ್ನು...
ಹೇ ಶಶಿ ನಡುವೇ ಈ ಅಂತರಬೇಕೇನು..

ಹಾದಿಯು ತಿಳಿದಿಲ್ಲ ನೀ ಹೀಗೆ ಓಡಿದರೆ
ನೀನೇ ಬಂದು ಸೇರಬಾರದೇ ನನ್ನ
ಸೇರಬೇಕೆಂಬ ಆಸೆ ದಿನದಿನ
ಆದರೇ ಹಾದಿಯು ಕರಗುತ್ತಿದೆ ನೋಡು...

ಅತ್ತ ಇತ್ತ ಓಡುತ ದಿಕ್ಕು ತಪ್ಪಿಸುವೇಕೆ
ಚಿತ್ತ ಸೆಳೆದ ಮೇಲೆ ಕೈ ಬಿಡುವೆಯೇನು
ಕತ್ತನೆತ್ತಿ ನೋಡಿದಾಗ ನೀನಿದ್ದೆ ಇಲ್ಲಿಯೇ
ಹೆಜ್ಜೆಯಿಟ್ಟು ಬಳಿಗೆ ಬರಲು ಮುನ್ನಡೆವೇಕೆ ಹೇಳು

ಸಿಟ್ಟು ಮಾಡಿ ಹೋಗುವೆ ನೋಡು
ಬಚ್ಚಿ ಕುಳಿತು ನೋಡಬೇಡ ಇನ್ನು
ಹುಚ್ಚಿಯಂತೆ ಕೂಗಿ ಬಿಡುವೆ 
ಹಚ್ಚಿಕೊಂಡ ಮೇಲೆ ಹಠವೇಕೆ ನಿನಗೆ ಹೇಳು.

ಕೃಷ್ಣಪ್ರಿಯ ✍️




 #ಚಂದ್ರ
#ತರುಣಿ

ಇರುಳ ಶಶಿ ಹಾಗೂ ಮುಗುದೆ ತರುಣಿ

ಇರುಳಿನ ಬಾನಿಗೆ ಬಂದೆ ನೀ
ಹೇ ಶಶಿ ನಿನ್ನ ಬಳಿ ಬರಲೇ ಇನ್ನು
ನಿನ್ನ ಜೊತೆಗೂಡುವಾಸೆ ನನಗಿನ್ನು...

#ಚಂದ್ರ #ತರುಣಿ ಇರುಳ ಶಶಿ ಹಾಗೂ ಮುಗುದೆ ತರುಣಿ ಇರುಳಿನ ಬಾನಿಗೆ ಬಂದೆ ನೀ ಹೇ ಶಶಿ ನಿನ್ನ ಬಳಿ ಬರಲೇ ಇನ್ನು ನಿನ್ನ ಜೊತೆಗೂಡುವಾಸೆ ನನಗಿನ್ನು...

fa0edd778994297de5d4a3d537691f21

Kanchana

ಅಮ್ಮ

ಅವಳೆಂದರೆ ತುಸು ಪ್ರೀತಿಯ
ಅಪರೂಪದ ಮೂರ್ತಿ
ಆಕಾಶದೆತ್ತರಕ್ಕೆ ನಾ ಬೆಳೆದರೂ
ಇಷ್ಟ ಕಷ್ಟಗಳ ಗುಣಾಕಾರ ಮಾಡುವಳು
ಈ ಪರಿಯ ಗುಣವೆಲ್ಲ ಇನ್ನೇಲ್ಲಿ  ಕಾಣದು
ಉಪಕಾರದ ಪ್ರತಿ ಪಾಠ ತಪ್ಪದೇ ಕಲಿಸಿ
ಊಟೋಪಚರದಲಿ ತನ್ನ ಹಸಿವನ್ನು ಮರೆತ ಅವಳ
ಋಣವ ತೀರಿಸಲು ಮರುಜನ್ಮವೂ ಸಾಲದು
ಎಲ್ಲ ನೋವಿನ ಕ್ಷಣದಲ್ಲೂ ಜೊತೆಯಾಗಿ
ಏಕಾಂಗಿ ಬದುಕಿನ ಅರ್ಥವನ್ನು ಮರೆಸುವಳು
ಐಶ್ವರ್ಯದ ಜೀವನವನು ಬಯಸದೇ
ಒಂದು ದಿನದ ತುತ್ತಲಿ ಸಿರಿಯ ಕಾಣುವಳು
ಓಟದ ಬದುಕಿನಲಿ  ವಿಶ್ರಾಂತಿಯೆಂದು ಅವಳಿಗಿಹುದು
ಔಚಿತ್ಯ ಪೂರ್ಣದ ಬಾಳುವೆ ನಡೆಸುತ್ತಾ
ಅಂದ ಚಂದ ಕರಗಿದರು ಸುಂದರ ಹೃದಯದಲಿ
ಮಮತೆಯ ಕಡಲು ಸಾಗರದಲೆಯ ರೂಪದಲಿ
ಅಂದು ಇಂದು ಮುಂದು ಒಂದೇ ತೆರನದಿ ಉಕ್ಕೇರಿದೆ.

ಕೃಷ್ಣಪ್ರಿಯ ✍️

fa0edd778994297de5d4a3d537691f21

Kanchana

ಕರವ ಹಿಡಿಯಿರಿ ಬಿಗಿಯಾಗಿ
ಬರುವೆ ನಾ ಜೊತೆಯಾಗಿ. #ನೋವು #ಬದುಕು #ಗಾಯಿ_ಬರಹ #ಎರಡುಸಾಲು_ಗಾಯಿಪದಗಳು  #YourQuoteAndMine
Collaborating with 🏵️ಪದ್ಮಸುತೆ🏵️

#ನೋವು #ಬದುಕು #ಗಾಯಿ_ಬರಹ #ಎರಡುಸಾಲು_ಗಾಯಿಪದಗಳು #YourQuoteAndMine Collaborating with 🏵️ಪದ್ಮಸುತೆ🏵️

loader
Home
Explore
Events
Notification
Profile