ಮತ್ತೆ ನಿನ್ನ ಎದೆಯಲ್ಲಿ ಹುದುಗುವ ಬಯಕೆ ಬಿಸಿಯಲ್ಲಿಯೂ ತಂಪಾಗಿಸೋ ನಿನ್ನ ಅಪ್ಪುಗೆಯಲ್ಲಿ ಕವಿಯೊ ಅತುರತೆ ಮೆಲ್ಲನೆ ಜಾರಿದ ಬೆವರು ಹನಿಗೂ ನಿನ್ನದೇ ಹೆಸರೂ ಒಂದೇ ಎಂದು ಅಂದುಕೊಂಡಂತಾ ಹೃದಯಗಳು ಎರಡಾಗಿದೆ ತನು ನಿನ್ನದಾಗಿ ಮನ ನನ್ನದಾಗಿದೆ #yqquotes #yqkannada #yqjogi #manjulamurli