ಮದುವೆಗೆ ಮುಂಚೆ ಹುಡುಗರ ಹೊಟ್ಟೆ ಪ್ಲಾಟ್ ಆಗಿರುತ್ತೆ ಮದುವೆಯಾದ ಮೇಲೆ ಹೆಂಡತಿ ಮಾಡೊ ರುಚಿಕರವಾದ ಅಡಿಗೆ ತಿಂದು ಹೊಟ್ಟೆ ಮುಂದೆ ಬಂದಿರುತ್ತೆ ಹಂಗಾದರೆ ಏನರ್ಥ ಅಮ್ಮ ಊಟ ಹಾಕಿತ್ತಿರಲಿಲ್ಲ ಅಂತಾನ 😆😆😜😜🤔🤔🤔 #yqquotes #yqjogi #yqkannada #yqjogi_kannada #yqjokes #YourQuoteAndMine Collaborating with ಹರೀಶ್ ರೆಡ್ಡಿ