ಓಂ ಶ್ರೀ ಗುರುಭ್ಯೋನಮಃ ನನ್ನೊಳು ನೀನಾಗಿ ಗುರುವೇ ಭಕ್ತಿಯ ಪರವಶವಾಗಿಸಿದೆ ನಿನ್ನಯ ಪಾದ ಸೇವೆಯಲ್ಲಿ ಅಧೀನಾಳಾಗಿಸಿಕೋ ಸಂತೋಷದ ಘಳಿಗೆಯಲ್ಲೂ ನಿನ್ನ ನಾಮವ ಬಿಡದಂತೆ ಜಪಿಸುವ ಇಚ್ಛೆ ಮನಸಿಗೇತಕೊ ನೀ ಸದಾ ಕೈ ಬಿಡದೆ ಜೊತೆಯಿರುವ ಅನುಭೂತಿಯ ಈ ಜನ್ಮಕ್ಕೆ ಪ್ರಸಾದಿಸು #mygallery #yqkannada #yqquotes #yqjogi #saibabaquotes #guru purnima blessings