ಮತ್ತೆ ಮತ್ತೆ ಬೆರಗಾಗಿಸುತಾ ನನ್ನ ಬರಸೆಳೆವ ಬೆಂಗಳೂರು; ಅದ್ಯಾವಾಗ ಸೋಕಿಸಿ ಹೋಗಿತ್ತೋ ತನ್ನ ಸೋಜಿಗದ ಸೆರಗು! ಬಿಟ್ಟೆನೆಂದರೂ ಬಿಡದೀ ಮಾಯೆ, ಒಂಥರಾ ಮೋಹನನೆಡೆಗಿನ ರಾಧೆಯ ಮೋಹದಾ ಹಾಗೇ!! ©Anand Hegde #PerfectCity