Nojoto: Largest Storytelling Platform

ಮತ್ತೆ ಮತ್ತೆ ಬೆರಗಾಗಿಸುತಾ ನನ್ನ ಬರಸೆಳೆವ ಬೆಂಗಳೂರು; ಅದ್

ಮತ್ತೆ ಮತ್ತೆ ಬೆರಗಾಗಿಸುತಾ
ನನ್ನ ಬರಸೆಳೆವ ಬೆಂಗಳೂರು;
ಅದ್ಯಾವಾಗ ಸೋಕಿಸಿ ಹೋಗಿತ್ತೋ
ತನ್ನ ಸೋಜಿಗದ ಸೆರಗು!
ಬಿಟ್ಟೆನೆಂದರೂ ಬಿಡದೀ ಮಾಯೆ,
ಒಂಥರಾ ಮೋಹನನೆಡೆಗಿನ
ರಾಧೆಯ ಮೋಹದಾ ಹಾಗೇ!!

©Anand Hegde #PerfectCity
ಮತ್ತೆ ಮತ್ತೆ ಬೆರಗಾಗಿಸುತಾ
ನನ್ನ ಬರಸೆಳೆವ ಬೆಂಗಳೂರು;
ಅದ್ಯಾವಾಗ ಸೋಕಿಸಿ ಹೋಗಿತ್ತೋ
ತನ್ನ ಸೋಜಿಗದ ಸೆರಗು!
ಬಿಟ್ಟೆನೆಂದರೂ ಬಿಡದೀ ಮಾಯೆ,
ಒಂಥರಾ ಮೋಹನನೆಡೆಗಿನ
ರಾಧೆಯ ಮೋಹದಾ ಹಾಗೇ!!

©Anand Hegde #PerfectCity
anandhegde7062

Anand Hegde

New Creator