ತಿಳಿ ನೀಲಿ ಬಾನಲ್ಲಿ ಬೆಳ್ಳನೆಯ ಬೆಳಕು ಚೆಲ್ಲುವ ದೀಪದ ಬೆಳಕಿನಲ್ಲೂ ನಿನ್ನನ್ನೇ ಕಾಣುವ ಹಂಬಲವೇಕೊ ಈ ಹುಚ್ಚು ಮನಸ್ಸಿಗೆ #pic #mygallery #yqquotes #yqkannada #yqjogi_kannada #manjulamurali ಪಟ ತೆಗದಿದ್ದು ನಾನೆ....ಅದಿಕ್ಕೆ ಬರಹವನ್ನು ಬರೆದಿದ್ದು ನಾನೇ 😍😍😍😃😃😃😊😆😆