ಪ್ರೀತಿ ನಾವಿಕಾ ಪ್ರತಿ ಒಂದು ಪ್ರೀತಿಯ ಗೆಲುವಿನ ಹಿಂದೆ ಕಾಣದ ಅದೇಷ್ಟೋ ಕೈಗಳು ಇರುತ್ತವೆ ಎಂಬುದು ಎಷ್ಟು ಸತ್ಯವೋ, ಅದೇ ರೀತಿ ಪ್ರತಿ ಒಂದು ಸೋತಿರುವ ಪ್ರೀತಿಯ ಹಿಂದೆಯು ಕಾಣದ ಅದೇಷ್ಟೋ ಕೈಗಳು ಇರುತ್ತವೆ ಎಂಬುದು ಅಷ್ಟೇ ಸತ್ಯ..... ಪ್ರೀತಿ ನಾವಿಕಾ ಹೊಸ ಕವನ ಸಂಕಲನ ನೊಂದ ಜೀವ # ಪ್ರೀತಿ #love #feelings #nevergiveup #lovealways #lovealwayshurts #loveuforever