Nojoto: Largest Storytelling Platform
shridharpattar7068
  • 25Stories
  • 0Followers
  • 0Love
    0Views

shridhar pattar

  • Popular
  • Latest
  • Video
fe43d42eca148f0e6cb00761fdf2d6c7

shridhar pattar

ಸಮಯ ಕಳೆದರೂ ನೆನಪು ಮಾಸಿಲ್ಲ
ಕಣ್ಣು ಮುಂದೆ ನಡೆದ ಕ್ಷಣ ಮಾಸಿಲ್ಲ
ಅಂದಿನ ಕಹಿ ಘಟನೆ ಇಂದಿಗೂ ಜೀವಂತ
ಅದರ ಅನುಭವ ಹಾಗೂ ಅನುಭವಿಸಿದ ಕ್ಷಣ 
ಇಂದಿಗೂ ಎದೆಂದಿಗೂ ಜೀವಂತ... ನೆನಪುಗಳ ಮೆರವಣಿಗೆ

ನೆನಪುಗಳ ಮೆರವಣಿಗೆ

fe43d42eca148f0e6cb00761fdf2d6c7

shridhar pattar

If you have ever thought of hurting me 😜

If your ever thought of you will be happy after hurting me 😜

For such kind of people's I don't have words to say, only a sign is enough 🖕🏼— % & Enough

Enough

fe43d42eca148f0e6cb00761fdf2d6c7

shridhar pattar

Everytime I see notification on social media my heartbeat increase and 
it will look for your message, but everytime I become upset

fe43d42eca148f0e6cb00761fdf2d6c7

shridhar pattar

Stepping back is always better 
than stupid arguments Never argue

Never argue

fe43d42eca148f0e6cb00761fdf2d6c7

shridhar pattar

....Respect....

Respect is like a Ball throwing to a wall,

It will come back with same force you apply. 

You don't wanna get hurt, throw it gently. Respect...... 

#respect

Respect...... #RESPECT

fe43d42eca148f0e6cb00761fdf2d6c7

shridhar pattar

ನಿದ್ದೆ ಬರದಾ ಕಣ್ಣ ಮೇಲೆ
ಮೂಡಿದೆ ಹಲವು ಕನಸು...

ಎಲ್ಲಾ ಕನಸು ನನಸಾದರೆ
ಜೀವನ ತುಂಬಾ ಸೋಗಸು....

ಆ ದಿನಗಳಿಗಾಗಿ ಕಾಯುತ್ತಿರುವೆನು 
ನೀ ನನ್ನ ಹರಸು...! Life

Life

fe43d42eca148f0e6cb00761fdf2d6c7

shridhar pattar

ಓ ಮನುಜ ಎಷ್ಟು ದಿನ ಇರುವುದೋ ನಿನ್ನ ಹಣ, ಅಧಿಕಾರ, ಅಂತಸ್ತು? 
ಕೀಳಾಗಿ ಕಾಣಬೇಡ ಯಾರನ್ನು ನಿನ್ನ ಬಳಿ ಇಂದು ಎಲ್ಲವೂ ಇರುವುದು ಎಂದು.
ಈ ಭೂಮಿಯ ಮೇಲೆ ಎಲ್ಲವೂ ಕ್ಷಣಿಕ, ಕೊನೆಗೆ ಎಲ್ಲರ ದೇಹಕ್ಕು ಬೇಕಾಗುವುದು ಬರಿ ಮಣ್ಣು.
ಓ ಮನುಜ ಎಷ್ಟು ದಿನ ಇರುವುದೋ ನಿನ್ನ ಹಣ, ಅಧಿಕಾರ, ಅಂತಸ್ತು?

fe43d42eca148f0e6cb00761fdf2d6c7

shridhar pattar

ನಿದ್ರೆ ಇರದ ರಾತ್ರಿಗಳ ನಡುವೆ
ಎಲ್ಲೊ ಗೀಚಿದ ಕವಿತೆಗಳು,
ತಂಗಾಳಿ ಮುಂಗುರುಳ ಸೋಕಿದಾಗ
ಬರುವುವು ಸೊಗಸಾದ ಸವಿನೆನಪುಗಳು

fe43d42eca148f0e6cb00761fdf2d6c7

shridhar pattar

ನಾನು ನಿನ್ನನ್ನು ಪ್ರಾಣಕ್ಕಿಂತ ಹೆಚ್ಚಾಗಿ 
ಪ್ರೀತಿಸುತ್ತೇನೆಂದು ಪ್ರಮಾಣ ಮಾಡುವುದಿಲ್ಲ,
ಹೆಗಲಿಗೆ ಹೆಗಲು ಕೊಟ್ಟು ಎಲ್ಲಾ ಸಮಯದಲ್ಲೂ 
ನಿನ್ನ ಜೊತೆಯಾಗಿರುವೆ... #husbandandwife #couples
fe43d42eca148f0e6cb00761fdf2d6c7

shridhar pattar

ಹಣಾಧಿಕಾರ

ಹಣ ಮತ್ತು ಅಧಿಕಾರ ಎಲ್ಲವನ್ನೂ, ಎಲ್ಲರನ್ನೂ ಬದಲಾಯಿಸುತ್ತದೆ. ಯಾಕೆಂದರೆ ನಮ್ಮಲ್ಲಿ "ಹಣ ನೋಡಿದರೆ ಹೆಣವು ಬಾಯಿ ಬಿಡುತ್ತದೆ" ಎಂಬ ಗಾದೆ ಮಾತಿದೆ. 

ಹಣ ಮತ್ತು ಅಧಿಕಾರ ಮನುಷ್ಯತ್ವದ ಜೊತೆಗೆ ಪ್ರೀತಿಯನ್ನು ಮರೆಸುತ್ತದೆ.

ಕಾರಣ ಇಷ್ಟೇ ಈ ಹುಚ್ಚು ಮನುಷ್ಯ ಕೇವಲ ಕ್ಷಣಿಕ ಸುಖದ ಹಿಂದೆಯ ಹೋಗುತ್ತಾನೆ.

loader
Home
Explore
Events
Notification
Profile