Nojoto: Largest Storytelling Platform

Best ಮಕರಂದ Shayari, Status, Quotes, Stories

Find the Best ಮಕರಂದ Shayari, Status, Quotes from top creators only on Nojoto App. Also find trending photos & videos aboutಮಕರಂದ translate in english, ಮಕರಂದ meaning, ಮಕರಂದ nectar, ಮಕರಂದ, ಮಕರಂದದ,

  • 5 Followers
  • 5 Stories

d.p cherie

ಏನಂತೀ??? #dpcherie #ಹೂವು #ಮಕರಂದ #ಪ್ರೀತಿಬರಹ #ಅವಳಿಗಾಗಿ #yqjogi_kannada #yqkannadalove #yqkannadaquotes

read more
ನೀ ಕಾಲಿಟ್ಟ ಕಡೆಯೆಲ್ಲ ಹೂವಿನಂಗಡಿ ತೆರೆದಿರುವೆ,, 
ಚಂದದ ಹೂವೊಂದ ಖರೀದಿಸು, 
ಪ್ರೀತಿಯ ಮಕರಂದವ ಕೂಡಿಟ್ಟಿರುವೆ... 
ಅತಿಯಾಯ್ತು ಹೃದಯದ ಹಠ, 
ನೀನೆ ಬೇಕೆಂದು ಪ್ರತಿ ಮಿಡಿತ ತುಡಿಯುತಿವೆ... 
ಒಪ್ಪಿಗೆ ನೀಡು ನನ್ನೊಲವಿಗೆ,, 
ಸಾವಿರ ಹೂಗಳ ಮಹಲಲ್ಲಿಟ್ಟು ಕಾಪಾಡುವೆ...  ಏನಂತೀ??? 
#dpcherie #ಹೂವು #ಮಕರಂದ #ಪ್ರೀತಿಬರಹ #ಅವಳಿಗಾಗಿ #yqjogi_kannada #yqkannadalove #yqkannadaquotes

Vinaya Hegde

#ಹೂದುಂಬಿ #ಮಕರಂದ #ನಿಶ್ಯಬ್ದ #yqjogi_kannada #kannadaquotes

read more
ಈ ದುಂಬಿಯ ಸೆಳೆದದ್ದು
ನಿನ್ನ ಅಂದವಲ್ಲ ಗೆಳತಿ
ನಿನ್ನೊಳಗಿನ ಮಕರಂದ..! #ಹೂದುಂಬಿ #ಮಕರಂದ #ನಿಶ್ಯಬ್ದ #yqjogi_kannada #kannadaquotes

ರಂಜಿತಾ ಸೋಮಶೇಖರ್ ❤️

ಕೊಲಬ್ ಮಾಡಿ.. ನಿಮ್ಮದೊಂದು ಸುಂದರ ಹೈಕು..! #yqkannada #yqjogi #ಹೈಕು #ನೇತ್ರಾವತಿ #ಮಕರಂದ #kannadahaiku #ಕನ್ನಡ_ಬರಹಗಳು #YourQuoteAndMine Collaborating with ರಾಜು ಕೆ 🅿🆁🅸🅽🅲🅴

read more
ಹೈಕು ಎಂದರೆ 
ಮೆದುಳಿಗೆ ಕೆಲಸ 
ನವ; ಉಲ್ಲಾಸ ❤️ ಕೊಲಬ್ ಮಾಡಿ.. ನಿಮ್ಮದೊಂದು ಸುಂದರ ಹೈಕು..!
#yqkannada #yqjogi #ಹೈಕು
#ನೇತ್ರಾವತಿ #ಮಕರಂದ #kannadahaiku #ಕನ್ನಡ_ಬರಹಗಳು #YourQuoteAndMine
Collaborating with ರಾಜು ಕೆ 🅿🆁🅸🅽🅲🅴

ಆಗಂತುಕ

#ಮಕರಂದ #yqjogi #yqkannada #ಕನ್ನಡ_ಬರಹಗಳು #veeresh_hanni

read more
ತೃಷೆಯಾಗಿದೆ ಪ್ರಿಯೆ
ನಿನ್ನಾಧರದ ಮಕರಂದ
ನೀಡಿ ದಾಹ ನೀಗಿಸು🆚 #ಮಕರಂದ 
#yqjogi 
#yqkannada 
#ಕನ್ನಡ_ಬರಹಗಳು 
#veeresh_hanni

Thara nanjunda sastry

ಕೊಲಬ್ ಮಾಡಿ.. ನಿಮ್ಮದೊಂದು ಸುಂದರ ಹೈಕು..! #yqkannada #yqjogi #ಹೈಕು #Haiku #ನೇತ್ರಾವತಿ #ಮಕರಂದ #kannadahaiku #ಕನ್ನಡ_ಬರಹಗಳು Collaborating with ರಾಜು ಕೆ 🅿🆁🅸🅽🅲🅴 Collaborating with ಭಾವನೆಗಳ ಒಡತಿ

read more
ಹೈಕು ಎಂದರೆ
ಮುದನೀಡುವ
ಮನಸಿನ ಆಲಾಪ ಕೊಲಬ್ ಮಾಡಿ.. ನಿಮ್ಮದೊಂದು ಸುಂದರ ಹೈಕು..!
#yqkannada #yqjogi #ಹೈಕು #haiku 
#ನೇತ್ರಾವತಿ #ಮಕರಂದ #kannadahaiku #ಕನ್ನಡ_ಬರಹಗಳು 
Collaborating with ರಾಜು ಕೆ 🅿🆁🅸🅽🅲🅴
Collaborating with ಭಾವನೆಗಳ ಒಡತಿ

Follow us on social media:

For Best Experience, Download Nojoto

Home
Explore
Events
Notification
Profile