Nojoto: Largest Storytelling Platform

Best Nicky Shayari, Status, Quotes, Stories

Find the Best Nicky Shayari, Status, Quotes from top creators only on Nojoto App. Also find trending photos & videos aboutnicky ricky dicky and dawn, nesara by nicky, nicky cruz quotes, nicky romero quotes, song x by nicky jam mp3 download,

  • 6 Followers
  • 12 Stories

ಮೌನ

ಶುಭರಾತ್ರಿ #yqjogi #yqjogikannada #Lucky #Nicky #nisha #YourQuoteAndMine Collaborating with ನಿಶಾ ✍💞

read more
ಖಂಡಿತ ಕ್ಷಮೆ ಎನ್ನುವುದು ಯಾವುದೇ
ಕಾರಣಕ್ಕೂ ದೊರೆಯಲಾರದು... ಶುಭರಾತ್ರಿ 
#yqjogi #yqjogikannada #lucky #nicky #nisha #YourQuoteAndMine
Collaborating with ನಿಶಾ ✍💞

ಮೌನ

#yqjogi #yqjogikannada #Lucky #Nicky #nisha #YourQuoteAndMine Collaborating with ನಿಶಾ ✍💞

read more
ಕೆಲವೊಮ್ಮೆಮೌನ ಉತ್ತರವಾದರೆ
ಮತ್ತೋಮ್ಮೆ ಪ್ರಶ್ನೆಯಾಗಿಯೇ ಉಳಿದು ಬಿಡುತ್ತದೆ #yqjogi #yqjogikannada #lucky #nicky #nisha #YourQuoteAndMine
Collaborating with ನಿಶಾ ✍💞

ಮೌನ

#yqjogi #yqjogikannada #Lucky#Nicky #nisha #YourQuoteAndMine Collaborating with ನಿಶಾ ✍💞

read more
ನನ್ನ ನೋವುಗಳನೆಲ್ಲಾ
ಪದಗಳಾಗಿ ನುಂಗಿದ
ಹಾಳೆಗಳಿಗಷ್ಟೇ ಗೋತ್ತು
ಆ ಯಾತನೆಯ 
ತೀವ್ರತೆ ಎಷ್ಟು
ಎಂದು...! #yqjogi #yqjogikannada #lucky#nicky #nisha #YourQuoteAndMine
Collaborating with ನಿಶಾ ✍💞

ರಂಜಿತಾ ಸೋಮಶೇಖರ್ ❤️

#yqjogi #yqjogikannada #Lucky #Nicky #nisha #YourQuoteAndMine Collaborating with ನಿಶಾ ✍💞 Collaborating with ಕವನ ಯೋಗಿ✍️

read more
ಆ ಮೌನದಲ್ಲಿ ಅಡಗಿದ ಪ್ರಶ್ನೆಗಳು 
ಪ್ರಶ್ನೆಗಳಾಗೆ ಉಳಿದು ಹೋಗುತ್ತವೆ..! #yqjogi #yqjogikannada #lucky #nicky #nisha #YourQuoteAndMine
Collaborating with ನಿಶಾ ✍💞  
Collaborating with ಕವನ ಯೋಗಿ✍️

ರಮೇಶ್ ಹಡಪದ

ಜೋಗಯ್ಯೋ..... ಈ ಕೋಟ್ ಒಸಿ ನೋಡಯ್ಯೋ..🙈🙈😂 #yqjogi #yqjogikannada #Lucky #Nicky #nisha #YourQuoteAndMine Collaborating with ನಿಶಾ ✍💞

read more
ತುಂಬಿದ ಜೋಳಿಗೆಯಲ್ಲಿರುವ
ನೆನಪುಗಳು ಕಿನ್ನರಿಯ 
ಕಾಣಿಕೆ....
ಆ ನಿನ್ನ ನೆನಪುಗಳು 
ಓರೆಗೆ ಹಚ್ಚಿ ಮಾಡಲಾಗುತ್ತಿಲ್ಲ
ಎಣಿಕೆ.....
ಆದರೂ ನೀ ಕಾಡುತಲಿರುವೆ
ಬಿಟ್ಟು ಬಿಡದೇ ಜೋಗಿನ ಯಾಕಂತ
ಮಾಡಬೇಕಿದೆ ತನಿಖೆ....
ಖಾಲಿ ಕುಳಿತಾಗ ತಪ್ಪದೇ ಓದುವನು
ಬಿಡಿ ನಿಮ್ಮ 
ವಿಷಯಾನುಕ್ರಮಣಿಕೆ... ಜೋಗಯ್ಯೋ..... ಈ ಕೋಟ್ ಒಸಿ ನೋಡಯ್ಯೋ..🙈🙈😂
#yqjogi #yqjogikannada #lucky #nicky #nisha #YourQuoteAndMine
Collaborating with ನಿಶಾ ✍💞

ರಮೇಶ್ ಹಡಪದ

#yqjogi #yqjogikannada #Nicky #nisha #YourQuoteAndMine Collaborating with ನಿಶಾ ✍💞

read more
ಆ ದೂರದ 
ಕಲ್ಲು ಬಂಡೆಯ
ಮೇಲೆ ಬಿದ್ದ 
ಮಂಜಿನ ಹನಿಯ
ಕಂಡು 
ನಾ ತೋರಿದ 
ನಿಷ್ಕ್ಮಶ 
ಪ್ರೀತಿಗೆ
ಕಲ್ಲಾದ ನಿನ್ನ 
ಹೃದಯ
ಕರಗಿದೆ ನೋಡು
ಅವಳಿಗೇನು
ಗೊತ್ತು
ಅವನ ಪ್ರೀತಿಗೆ
ಕಲ್ಲರಳಿ
ಹೂವಾಗಿದೆಯಿಂದು. #yqjogi #yqjogikannada #nicky #nisha #YourQuoteAndMine
Collaborating with ನಿಶಾ ✍💞

ರಮೇಶ್ ಹಡಪದ

ಏನೇನ್ ಕಲ್ಪನೆನಪ್ಪ 🤦🤦🤦 #yqjogi #yqjogikannada #Nicky #nisha #YourQuoteAndMine Collaborating with ನಿಶಾ ✍💞 Collaborating with VIJAYKUMAR VM

read more
ನಿನ್ನಂದವನು
ಕಾಮನು ಕೂಡಾ ಬಣ್ಣವಾಗಿ 
ಸಾಲ ಪಡೆದುಕೊಂಡನಂತೆ ಏನೇನ್ ಕಲ್ಪನೆನಪ್ಪ 🤦🤦🤦
#yqjogi #yqjogikannada #nicky #nisha #YourQuoteAndMine
Collaborating with ನಿಶಾ ✍💞 
Collaborating with VIJAYKUMAR VM

ರಮೇಶ್ ಹಡಪದ

#yqjogi #yqjogikannada #Nicky #nisha #YourQuoteAndMine Collaborating with ನಿಶಾ ✍💞 Collaborating with ಗುರು ಢವಳೇಶ್ವರ..!

read more
      ಏ ಮನಸ ಕದ್ದ ತುಡುಗಿ
ನಕರಾ ಮಾಡಿದ್ರೆ ತುಗೊತಿನಿ ನಿಂಗ ಬಡಿಗಿ. #yqjogi #yqjogikannada #nicky #nisha #YourQuoteAndMine
Collaborating with ನಿಶಾ ✍💞 
Collaborating with ಗುರು ಢವಳೇಶ್ವರ..!

ರಮೇಶ್ ಹಡಪದ

#cinemagraph # ಗೊತ್ತಾಲ್ಲ ನಿಮ್ಗೆ ನಾನು ಸುಮ್ ಸುಮ್ಮ್ನ್ ಬರ್ದಿರೋದು ಅಂತ😁😁 #yqjogi #yqjogikannada #Nicky #nisha #YourQuoteAndMine Collaborating with ನಿಶಾ ✍💞 Collaborating with ಗುರು ಢವಳೇಶ್ವರ..!

read more
ಒಬ್ಬಟ್ಟು ತಿನ್ನಾಕ ಹೋಗಿ ಸುಟ್ಕೊಬ್ಯಾಡ ಬಟ್ಟು
ಬಜಿ ಮಾಡಿ ಕೊಡ್ತನಿ ತಂದ ಕೊಡ ಕಡ್ಲಿ ಹಿಟ್ಟು
ತವರ ಮನಿಗಿ ಹೊಕ್ಕಿನಿ ನಾ ಇನ್ನ ತಲೆಕೆಟ್ಟು
ಬಾಜು ಮನಿಗಿ ಯಾಕ ಹೊಕ್ಕಿ ನನ್ನ ಬಿಟ್ಟು
ಇದಕ್ಕ ಬರತೈತಿ ನೋಡ ನಂಗ ಸಿಟ್ಟು. #cinemagraph # ಗೊತ್ತಾಲ್ಲ ನಿಮ್ಗೆ ನಾನು ಸುಮ್ ಸುಮ್ಮ್ನ್ ಬರ್ದಿರೋದು ಅಂತ😁😁 #yqjogi #yqjogikannada #nicky #nisha #YourQuoteAndMine
Collaborating with ನಿಶಾ ✍💞 
Collaborating with ಗುರು ಢವಳೇಶ್ವರ..!

shivarjaras snehasinchana

😂😂😂😂😂😂😂😂😂😂😂😂😂😂😂😂😂😂😂😂 #yqjogi #yqjogikannada #Lucky #Nicky #nisha #YourQuoteAndMine Collaborating with ನಿಶಾ ✍💞

read more
ನನ್ನ ಹಣೆಗೆ ಸಿಂಧೂರವನ್ನಿಡು 

ನಿನ್ನ ಮನದಲ್ಲಿ ಬೆಳದಿಂಗಳ ಬೆಳಕು 

ಹರಿಸಲು ಬರುವೆನೆಂದು ಹೇಳುತ್ತಿದವಳು.....

ಇಂದು ಬೇರೊಂದು 

ಮನೆ ಒಲೆಯ ಬೆಂಕಿಯನ್ನು 

ಉರಿಸಲು ಅವಳಿಗೆ ಪುರುಸೊತ್ತಿಲ್ಲ 😂😂😂😂😂😂😂😂😂😂😂😂😂😂😂😂😂😂😂😂
#yqjogi #yqjogikannada #lucky #nicky #nisha   #YourQuoteAndMine
Collaborating with ನಿಶಾ ✍💞
loader
Home
Explore
Events
Notification
Profile