Find the Best Manjula Shayari, Status, Quotes from top creators only on Nojoto App. Also find trending photos & videos aboutbaba sehgal manjula, manjula kumari baby photo, mallela masama manjula hasama song, manjula song 320, manjula patel,
Saurabh Kumar
हर सुबह की रौशनी एक चमत्कार होता है, जो एक घोर अंधकार को हटा, हमें रौशनी देता है। ©Saurabh Kumar #Gulaab #रौशनी #yqdidi #love #Manjula #Inspiration #motivatation #nojohindi #nojolove #roshni
#Gulaab #रौशनी #yqdidi love #Manjula #Inspiration #motivatation #nojohindi #nojolove #roshni
read moreManjula Murali
ಹಾರರ್ ಸ್ಟೋರಿ ಅನಾಥ ಶವ ಭಾಗ - 5 ಕ್ಯಾಪ್ಶನ್ ನಲ್ಲಿ ಓದಿ #yqquotes #yqkannada #yqjogi_kannada #horrorstory #manjula murali #part5 ಹಾರರ್ ಸ್ಟೋರಿ ಅನಾಥ ಶವ ಭಾಗ - 5 ಮುಂದುವರೆದ ಭಾಗ
#yqquotes #yqkannada #yqjogi_kannada #horrorstory #Manjula murali #Part5 ಹಾರರ್ ಸ್ಟೋರಿ ಅನಾಥ ಶವ ಭಾಗ - 5 ಮುಂದುವರೆದ ಭಾಗ
read moreManjula Murali
ಚಿತ್ರಕ್ಕೊಂದು ಹಾಸ್ಯ ಲೇಖನ ಕ್ಯಾಪ್ಶನ್ ನಲ್ಲಿ ಓದಿ #yqquotes #yqkannada #yqjogi_kannada #manjulamurali #manjula# ಕಚಗುಳಿ ಡಾಕ್ಟರ್ ಅಂಕಲ್ ಡಾಕ್ಟರ್ ಅಂಕಲ್ ನನಗೆ ಸೂಜಿ ಅಂದರೆ ಭಯ ನನ್ನ ಬದಲು ನನ್ನ ತಂಗಿಗೆ
#yqquotes #yqkannada #yqjogi_kannada #manjulamurali #Manjula# ಕಚಗುಳಿ ಡಾಕ್ಟರ್ ಅಂಕಲ್ ಡಾಕ್ಟರ್ ಅಂಕಲ್ ನನಗೆ ಸೂಜಿ ಅಂದರೆ ಭಯ ನನ್ನ ಬದಲು ನನ್ನ ತಂಗಿಗೆ
read moreManjula Murali
**** ಹೆಣ್ಣು ಮಕ್ಕಳನ್ನು ಗೌರವಿಸಿ **** ಗಂಡು ಮತ್ತು ಹೆಣ್ಣು ಮಕ್ಕಳನ್ನು ಗೌರವಿಸಿ ಪಿಂಕಿ - ಯಾರು ನಿಮಗೆ ಗೌರವ ಕೊಡುತ್ತಾರೊ ಅವರನ್ನು ಮಾತ್ರ ಗೌರವಿಸಿ #yqquote #yqkannada #yqjogi #manjulamurali #manjula#pinky jokes
#yqquote #yqkannada #yqjogi #manjulamurali #Manjula#Pinky jokes
read moreManjula Murali
ಮೇಷ್ಟ್ರು : ವರ್ಷದಲ್ಲಿ ಎಷ್ಟು ತಿಂಗಳು ಬರುತ್ತೆ ಹೇಳು ಪಿಂಕಿ : ಸರ್ 2020 ರಲ್ಲಿ ಜನವರಿ.....ಫೆಬ್ರವರಿ....ಮಾರ್ಚ್ .. ಲಾಕ್ ಡೌನ್ ....ಡಿಸೆಂಬರ್ ಸಾರ್ ಮೇಷ್ಟ್ರು : 🤔🤔🙄🙄😡😡😠😠 #yqquotes #yqkannada #yqjogi #manjulamurali #manjula # pinky jokes
#yqquotes #yqkannada #yqjogi #manjulamurali #Manjula # pinky jokes
read moreManjula Murali
ಯಾರು ಕಾಣ್ತಾನೆ ಇಲ್ಲ ಕಾರ್ಪೊರೇಷನ್ ವ್ಯಾನ್ ರವರು ಮನುಷ್ಯರನ್ನು ಹಾಕ್ಕೊಂಡು ಹೋಗಿದ್ದಾರೆಯೆ ಹೇಗೆ ಏನು ಕಥೆ #yqquotes #yqkannada #yqjogi #manjulamurali #manjula # ಕಚಗುಳಿ
#yqquotes #yqkannada #yqjogi #manjulamurali #Manjula # ಕಚಗುಳಿ
read moreManjula Murali
ಮನೆಯಲ್ಲಿನ ಕಪ್ಬೋರ್ಡ್ ನಲ್ಲಿರುವ ಸೀರೆ ತನ್ನ ರವಿಕೆಯೊಂದಿಗೆ ಮಾತಾಡುತ್ತಿತ್ತು ಹೇ ಏನಿದು ಹದಿನೈದು ದಿನಗಳಿಂದ ನಮ್ಮನ್ನು ಯಾರು ಹೊರಗಡೆ ತೆಗೆದಿಲ್ಲ ಅದಕ್ಕೆ ನಗುತ್ತಾ ಕುರ್ತಾ ಹೇಳಿತ್ತಂತೆ ನನ್ನನ್ನೇ ಯಾರು ಮಾತಾಡಿಸುತ್ತಿಲ್ಲ ಇನ್ನೂ ನಿನ್ನ ಯಾರು ಕೇಳುತ್ತಾರೆ ಎಲ್ಲಾದರೂ ಪಿಕನಿಕ್ ಹೋಗಿರ್ತಾರಾ ನಮ್ಮನ್ನು ಬಿಟ್ಟು ಜೀನ್ಸ್ ಟೀ.ಶರ್ಟ್ ಗಳನ್ನು ತೆಗೆದುಕೊಂಡು ಅಂತಾ ಹೇಳಿತಂತೆ ಅಷ್ಟರಲ್ಲಿ ನೈಟಿ ಹೇಳಿತು ಅಯ್ಯೋ 24 ಗಂಟೆಯು ನಾನೇ ಡ್ಯೂಟಿಯಲ್ಲಿರೋದು 😁😁😆😆😝😝😁😁 #yqquotes #yqkannada #yqjogi #manjulamurali #manjula # ಕಚಗುಳಿ
#yqquotes #yqkannada #yqjogi #manjulamurali #Manjula # ಕಚಗುಳಿ
read moreManjula Murali
ಅವನಿರೆ ಸನಿಹ ಆಗುವುದು ದಿಲ್ಮೇ ಕೊಂಚ ಹಲಚಲ್ ಅವನಿಹೆ ದೂರ ಆಗುವೆನು ದಿಲ್ಮೇ ಜಾಸ್ತೀಯೆ ಹಲಚಲ್ 😆😆😆😆😆 #yqquotes #yqkannada #yqjogi #manjulamurali #manjula # ಕಚಗುಳಿ
#yqquotes #yqkannada #yqjogi #manjulamurali #Manjula # ಕಚಗುಳಿ
read moreManjula Murali
ಕಂಗೊಳಿಸಿದೆ ಮನವೂ ಹರ್ಷದಿ ಅವನ ಕಂಡು ಮುತ್ತಿಗೂ ಬರ ಬಂದಂತಿದೆ ಕೊರೋನಾ ವೈರಸ್ ಬಂದು 😂😂🙄🙄😃😃 #yqquotes #yqkannada #yqjogi #manjulamurali #manjula # ಕಚಗುಳಿ
#yqquotes #yqkannada #yqjogi #manjulamurali #Manjula # ಕಚಗುಳಿ
read moreManjula Murali
ಕಾಲರ್ ಟ್ಯೂನ್ ಈಗ ಕರೋನಾ ಟ್ಯೂನ್ ಆಗಿದೆ ಯಾರಿಗೆ ಫೋನ್ ಮಾಡಿದರೆನೂ ಒಂದೇ ಕೆಮ್ಮು 😆😆🙄🙄 #yqquotes #yqkannada #yqjogi #manjulamurali #manjula #ಕಚಗುಳಿ
#yqquotes #yqkannada #yqjogi #manjulamurali #Manjula #ಕಚಗುಳಿ
read more