Nojoto: Largest Storytelling Platform

Best Sarvam Shayari, Status, Quotes, Stories

Find the Best Sarvam Shayari, Status, Quotes from top creators only on Nojoto App. Also find trending photos & videos aboutsarvam images with quotes, sarvam tamil movie download, sarvam tamil movie, sarvam ilayaraja music, sarvam patel,

  • 2 Followers
  • 2 Stories

ರಂಜಿತಾ ಸೋಮಶೇಖರ್ ❤️

ಅಮ್ಮ❤️ (ದೇವರಿಗೂ ದೈವವವಳು) #Sarvam dhaiva Mayam #yqjogi #yqbaba #yqkannada #chikey #ಅಮ್ಮನಪ್ರೀತಿ #ಅವ್ವ #YourQuoteAndMine Collaborating with Quote Fellow

read more
ಸಕಲ ಜೀವಗಳಿಗೆ ಜೀವ 
ಅಮ್ಮ..
ಮಮತೆಯ ಕಡಲು.. 
ಕರುಣೆಯ ಒಡಲು..
ಹೋಲಿಸಲು ಅವಳಿಗಿಂತ 
ಏನಿಲ್ಲ ಮಿಗಿಲು..
ನವಮಾಸಗಳು 
ಕಂದನ ಒಡಲಲ್ಲಿ ಹೊತ್ತು 
ನೋವನ್ನೆಲ್ಲ ನುಂಗಿ 
ಕರುಬಳ್ಳಿಯ ಸುಖಕಾಗಿ 
ತನ್ನೆಲ್ಲ ನೋವ ಮರೆತು 
ನಮಗೆ ಜನ್ಮ ನೀಡಲು 
ತಾನು ಪುನರ್ಜನ್ಮ ಪಡೆವ ಏಕೈಕ ಜೀವಿ ಅಮ್ಮ.. 
ಕಷ್ಟವನ್ನೆಲ್ಲ ಮಗುವ ನಗುವ ನೋಡುತ 
ಮರೆಯುವ ತ್ಯಾಗಮೂರ್ತಿ ಅಮ್ಮ.. 
ಜೀವವ ತೇದು ಪ್ರೀತಿಯಂಬ
ಕರುಳಬಳ್ಳಿಯ ದಾರಾವ ಹೊಸೆದು 
ಮಡಿಲ ಜೋಲಿಯಲ್ಲಿ ತೂಗುವಳು ಅಮ್ಮ.. 
ಅಮ್ಮ ನಿನಗೆ ಸರಿಸಾಟಿ ಯಾರಿಲ್ಲವಮ್ಮ 
ಬಣ್ಣಿಸಿದಷ್ಟು ಮೈ ನವಿರೇಳುವ 
ದೇವತೆ ನೀ ನನ್ನಮ್ಮ.. 
ಋಣವ ತೀರಿಸಲಾಗದು ಎಷ್ಟೇ ಜನ್ಮ ತಾಳಿದರು.. 
ಉಸಿರ ಉಸಿರು ನೀನು 
ಈ ಜೀವ ಜೀವಿಸಲು ಜನ್ಮವನಿತ್ತ ಕರುಣಾಮಯಿ ನೀನು.. 
ಜನ್ಮಪೂರ್ತಿ ತೀರಿಸಲಾಗದ ಋಣವು ನಿನ್ನದು..
ನಿನ್ನ ಹೊಗಳಲು ಪದಪುಂಜಗಳೇ ಸಾಲದು ♥️🙏
 ಅಮ್ಮ❤️ (ದೇವರಿಗೂ ದೈವವವಳು)
#Sarvam dhaiva Mayam
#yqjogi #yqbaba #yqkannada #chikey #ಅಮ್ಮನಪ್ರೀತಿ #ಅವ್ವ   #YourQuoteAndMine
Collaborating with Quote Fellow

ஸ்ரீ கிருஷ்ணன் கதைகள்

#Sarvam shri krishnaarpanamkrishna stories# languages# bhakti# HindiTamilKannadyoutube# gopalbhaktbhagwan#

read more

Follow us on social media:

For Best Experience, Download Nojoto

Home
Explore
Events
Notification
Profile