Find the Best Praveen Shayari, Status, Quotes from top creators only on Nojoto App. Also find trending photos & videos abouti love you praveen ringtone 390, justice poem by praveen kumar, praveen kumar meaning in tamil 10, praveen kumar tyagi urdu shayri 0, praveen kumar tyagi his shayri 0,
Praveen Sharma hindibhasi
#meditation Be a close book rather than open# morning schedule @#Praveen
read moreayesha Siddique
Zindagi kya hai? Zindagi unn falsafon ka naam hai jo hame se kahin log apne ehsaas, apne jazbaat ko kisi aur k liye apne andar hi dafan kardete hain. Zindagi ko hum kyun behtar banana chahte Hain? Kis liye behtar banana chahte hain? Ye sawal hum dusron se poochne me ulajh jaate Hain, kabhi aayine k saamne khade hokar ye sawal agar khud se karoge toh jawab mil jaayega. Hum sawal khud se karne k bajaye dusron se poochne ka mustaqbil karte hain aur har baar dusron ki baaton me aakar khud k jazbaat badal dete Hain k hum galath hain, aur issi chakkar me dil k chupe ehsaas dab jaate hain, hum haar bait teh hain, apne andar k unn mehfooz se rishton se jo ek ek karke kabhi hamne dhaagon ki tarah kabhi piroya tha. Iss ka naam toh ehsaas ye zindagi hai, jo jazbaaton aur ehsaason ki masliyat hai ©ayesha Siddique #BookLife #falsafa #ayeshasiddique #nojotohindi #Praveen Storyteller Sadaa Baloch,,,,,,,!!! Pyare ji TanyaSharma Kashish Tandon
#BookLife #falsafa #ayeshasiddique #nojotohindi #Praveen Storyteller Sadaa Baloch,,,,,,,!!! Pyare ji TanyaSharma Kashish Tandon
read moreThara nanjunda sastry
ಕದ್ದು ನೋಡುತಿಹ ನನ್ನ ನೋಟ ನಿನ್ನ ಮೇಲಿದೆಯಲ್ಲ ಅರಿಯಲಿಲ್ಲವೇ ಕಣ್ಣ ಭಾಷೆ ಪೆದ್ದು ನೀನೆ ನನಗೆಲ್ಲ ನಲ್ಲ ❤ #praveen kushi #ypjogi #ypkannada #ypurquote #YourQuoteAndMine Collaborating with praveen kushi h
ನಲ್ಲ ❤ #Praveen kushi #ypjogi #ypkannada #ypurquote #YourQuoteAndMine Collaborating with praveen kushi h
read moreThara nanjunda sastry
ನಿಲ್ಲ ಬೇಡ ಏಕಾಂಗಿಯಾಗಿ ಬೀದಿಯಲಿ ಬಂಧಗಳಿಲ್ಲದವರು ಕೊಚ್ಚಿಹೋಗಲಿ ಮನದಾಳದ ಅಲೆಯಲಿ ಸುಖ ದುಃಖ ಕಂಡವನು ಬಲು ಗಟ್ಟಿಗನು ಪ್ರೀತಿಸು ಎಲ್ಲರನು ವಿಶ್ವ ಮಾನವನಾಗಿ ನೀ ಬದುಕಬೇಕು ನೂರ್ಕಾಲ ಬಾಳ ಶಕ್ತಿಯಾಗಿ ಯಾರು ನಮ್ಮವರು 🙏 #praveen kushi #ypkannada #ypurquote #ypjogi #ypbaba #YourQuoteAndMine Collaborating with praveen kushi h
ಯಾರು ನಮ್ಮವರು 🙏 #Praveen kushi #ypkannada #ypurquote #ypjogi #ypbaba #YourQuoteAndMine Collaborating with praveen kushi h
read moreThara nanjunda sastry
ಪ್ರೀತಿಸುವವರ ಸ್ವತ್ತು ನಾವಾಗಬೇಕು ಹಾಗೇ ಒಲವನ್ನು ಧಾರೆಯೆರಿಯಬೇಕು #praveen kushi #ypjogi #ypurquote #ypbaba #ypkannada #YourQuoteAndMine Collaborating with praveen kushi h
#Praveen kushi #ypjogi #ypurquote #ypbaba #ypkannada #YourQuoteAndMine Collaborating with praveen kushi h
read moreThara nanjunda sastry
ಹೆತ್ತಮ್ಮನ ಬೆನ್ನಿನಲೆ ಮಲಗಿಹೆ ಜಗವ ಮರೆತು ಇಟ್ಟಿಗೆಯ ಭಾರವ ತಲೆಯ ಮೇಲೆ ಹೊತ್ತು ದುಡಿದಿಹಳು ತಾ ಮೈಮರೆತು ಗಂಜಿಯನು ಕುಡಿಯುತಲಿ ನಿಂತರೂ ಅರೆಹೊಟ್ಟೆಯಲಿ ಗಂಧದಂತೆ ತೇಯುತಿಹಳು ಜೀವ ನೀಡಲು ನಿನಗೆ ಪೂರ್ಣ ಅಮೃತವ ಬೆಳೆವ ಸಿರಿ ನೋಡುತಲಿ ನಿನ್ನೊಡನಾಡುತಲಿ ಮರೆವಳು ನೋವ ನೀ ಬೆಳೆದ ಮೇಲೆ ಮಾಡದಿರು ದಾಳಿ ನೋಯಿಸದಿರು ನೀನಾಗಿ ವಾಚಾಳಿ ಇದ್ದಷ್ಟು ದಿನವೂ ಸಂತಸವ ನೀನೀಡು ಎಂದಿಗೂ ಅವಳ ರಕ್ಷೆ ಕೈಬಿಡದು ನೋಡು ಇದ್ದಾಗಲೇ ಹೆತ್ತವರ ಸೇವೆ ಮಾಡಿ 🙏 #praveen kushi #ypjogi #ypurquote #ypkannada #ypbaba #YourQuoteAndMine Collaborating with praveen kushi h
ಇದ್ದಾಗಲೇ ಹೆತ್ತವರ ಸೇವೆ ಮಾಡಿ 🙏 #Praveen kushi #ypjogi #ypurquote #ypkannada #ypbaba #YourQuoteAndMine Collaborating with praveen kushi h
read moreThara nanjunda sastry
ಮಗುವಿಗೆ ತಾಯಿಯ ಹೆಗಲಾಸರೆ ಆದರೆ ಹಣೆಬರಹ ಬರೆವುದು ದೇವರೆ ಗರ್ಭ ಸೇರುವ ಮುನ್ನ ಕರ್ಮಗಳ ಲೆಕ್ಕ ಚುಕ್ತ ಮಾಡಲೆಂದೇ ಬರೀತಾನೆ ಪಕ್ಕಾ!!! ತಾಯಿ ಬರೆದಿದ್ದರೆ ಎಷ್ಟು ಚೆನ್ನಾಗಿ ಇರುತ್ತಿತ್ತು ಅಲ್ಲವಾ 👍🙏💐 #praveen kushi #ypjogi #ypkannada #ypurquote #ypbaba #YourQuoteAndMine Collaborating with praveen kushi h
ತಾಯಿ ಬರೆದಿದ್ದರೆ ಎಷ್ಟು ಚೆನ್ನಾಗಿ ಇರುತ್ತಿತ್ತು ಅಲ್ಲವಾ 👍🙏💐 #Praveen kushi #ypjogi #ypkannada #ypurquote #ypbaba #YourQuoteAndMine Collaborating with praveen kushi h
read moreThara nanjunda sastry
ಈಗಿನ ನುಡಿ ಕೆಲಸ ನೋಡಿ ಹೆಣ್ಣು ಕೊಡಬ್ಯಾಡ ಗುಣ ಸ್ವಭಾವ ನೋಡಿ ಮದುವೆ ಮಾಡ ಸರ್ಕಾರಿ ನೌಕರಿ ಅದೂ ಒಂದು ಚಾಕರಿ ದುಡೀಯೋದ್ರಲ್ಲಿ ನಾವೂ ಒಂದು ಕೈ ಮೇಲೇರೀ ಯಾರಿಗೇನೂ ಕಮ್ಮಿಇಲ್ರೀ ಎಲ್ಲದ್ರಲ್ಲೂ ಸರಿಸಮ ಇದೀವ್ರೀ ಹೆಂಡ್ತೀನಿ ನಾವೇ ಸಾಕ್ತೀವ್ರೀ ಪ್ರೀತಿ ವಿಶ್ವಾಸ ಮೊದಲಿರ್ಲೀ ರೊಕ್ಕ ಪಕ್ಕ ಬದಿಗ್ಹಾಕ್ರೀ ಬದುಕೋದಾರಿ ಮೊದಲ ನೋಡ್ರೀ ನೀವು ಹೀಗೆ ಹೇಳಿ k 👍 #praveen kushi #ypjogi #ypbaba #ypkannada #ypurquote #YourQuoteAndMine Collaborating with praveen kushi h
ನೀವು ಹೀಗೆ ಹೇಳಿ k 👍 #Praveen kushi #ypjogi #ypbaba #ypkannada #ypurquote #YourQuoteAndMine Collaborating with praveen kushi h
read moreDheeraj Bakshi
#True_line #nojoto2023 #Praveen Storyteller अब्र The Imperfect Swati Tyagi payal bejuban_girl Babita
read more