Nojoto: Largest Storytelling Platform

Best yqಹರೀಶ್ Shayari, Status, Quotes, Stories

Find the Best yqಹರೀಶ್ Shayari, Status, Quotes from top creators only on Nojoto App. Also find trending photos & videos about

  • 6 Followers
  • 20 Stories

ಮೌನ

yqಹರೀಶ್ ಕಜೆyqಅಚ್ಚುನ ಬರಹyqjogiyqkannada# #YourQuoteAndMine Collaborating with ಹರೀಶ್ ಕಜೆ

read more
ಆ ಕೊಡೆಯ ಕಿತ್ತೆಸೆದು ನಡೆ
ಪ್ರೀತಿಯ ಮಳೆಯೆಡೆ. #yqಹರೀಶ್ ಕಜೆ#yqಅಚ್ಚುನ ಬರಹ#yqjogi#yqkannada# #YourQuoteAndMine
Collaborating with ಹರೀಶ್ ಕಜೆ

ರಮೇಶ್ ಹಡಪದ

#write your words on that pic #yqopenforcollab #captured_by_me yqಅ೦ತರಾಳ yqಹರೀಶ್ ಕಜೆ #YourQuoteAndMine Collaborating with ✍ಹರೀಶ್ ಕಜೆ✍

read more
ಮನದೊಳಗೆ ಕನಸೊಂದು ಚಿಗುರಿದೆ
ಕನಸಿನಲ್ಲೂ ಅದ ಚಿವುಟಬೇಡ
ಉತ್ತುಂಗದಲ್ಲಿ ಹಾರಿಸು ಬಿಡುವೆ ಒಲವ ಬಾವುಟ
ತೆರೆದು ನೋಡು ಬಾಳ ಬಂಡಿಯ ಪುಟ.. #write your words on that pic #yqopenforcollab #captured_by_me #yqಅ೦ತರಾಳ #yqಹರೀಶ್ ಕಜೆ #YourQuoteAndMine
Collaborating with ✍ಹರೀಶ್ ಕಜೆ✍

ರಮೇಶ್ ಹಡಪದ

yqಅ೦ತರಾಳ yqಹರೀಶ್ ಕಜೆyqjogikannada #YourQuoteAndMine Collaborating with ✍ಹರೀಶ್ ಕಜೆ✍

read more
ರಾಜರಮನೆಯೋಳ
ತನ್ನ ಹಸ್ತದೋಳ 
ಯುವರಾಜರ ಮುಮ್ಮುಖ
ಕೈಯ್ತುಂಬಿ ಮುತ್ತು ಮಲ್ಲಿಗೆ ಹಿಡಿದು
ನಾಗರ ಹಾವಿನ ಜಡೆಗೆ ಮಾರುದ್ದ ಸುಮ ಜಡೆದು
ರಾಜದರ್ಬಾರನಲ್ಲಿ ಹಂಸ ನಡಿಗೆಯೊಂದಿಗೆ 
ಸ್ವಯಂ ವರ ವೇದಿಕೆಗೆ 
ಗಲ್ಲ ಗಲ್ಲ ಗೆಜ್ಜೆಯೊಂದಿಗೆ
ಹೆಜ್ಜೆ ಹಾಕುತಿಹಳು ಯುವರಾಣಿ. #yqಅ೦ತರಾಳ #yqಹರೀಶ್ ಕಜೆ#yqjogikannada #YourQuoteAndMine
Collaborating with ✍ಹರೀಶ್ ಕಜೆ✍

ರಮೇಶ್ ಹಡಪದ

yqಅ೦ತರಾಳ #yqjogikannada yqಹರೀಶ್ ಕಜೆ #YourQuoteAndMine Collaborating with ✍ಹರೀಶ್ ಕಜೆ✍

read more
ಬಿಟ್ಟುಕೊಡಲೊಪ್ಪದ ಮನಸು
ನನ್ನ ತಪ್ಪನೊಮ್ಮೆ ದಹಿಸು 
ಇನ್ನಾದರೊಮ್ಮೆ ಮನ್ನಿಸು
ಇನ್ನೆಷ್ಟು ದಿನ ನಿನ್ನ ಮುನಿಸು 
ಕಲ್ಲಾದ ಹೃದಯನೊಮ್ಮೆ ಕರಗಿಸು 
ಮರಳಿ ಬಂದಿರುವೆ ಸಂತೈಸಿಸು #yqಅ೦ತರಾಳ #yqjogikannada #yqಹರೀಶ್ ಕಜೆ  #YourQuoteAndMine
Collaborating with ✍ಹರೀಶ್ ಕಜೆ✍

ಲಕುಮಿಕಂದ ಮುಕುಂದ

yqಹರೀಶ್ ಕಜೆyqjogiyqkannada# #YourQuoteAndMine Collaborating with ✍ಹರೀಶ್ ಕಜೆ✍

read more
ಒಲವಿನೂರಲಿ ನಲ್ಮೆಯ ನಲ್ಲೆಯ ಮೆಲ್ಲನೆ ಕರೆತಂದು
ಪುಟ್ಟ ಗುಡಿಸಲೊಂದ ಕಟ್ಟಿ ಬದುಕು ಕಟ್ಟುವಾಸೆ
ನನ್ನ ನಲ್ಲೆಯ ಮಡಿಲಲಿ ಮಲಗಿ ಮಗುವಾಗುವಾಸೆ
ಕಾಪಿಟ್ಟ ಕನಸನ್ನೆಲ್ಲ ಅವಳಗೆ ಹೇಳಿ ಬದುಕುವಾಸೆ.!
 #yqಹರೀಶ್ ಕಜೆ#yqjogi#yqkannada# #YourQuoteAndMine
Collaborating with ✍ಹರೀಶ್ ಕಜೆ✍

ಲಕುಮಿಕಂದ ಮುಕುಂದ

yqಹರೀಶ್ ಕಜೆyqkannadayqjogiyqcollab #YourQuoteAndMine Collaborating with ✍ಹರೀಶ್ ಕಜೆ✍

read more
ಹೋತ್ತೆ ಹೋಗದಾಯ್ತು
ಒಲವೇ ಜೋತೆಯಾಯ್ತು.. #yqಹರೀಶ್ ಕಜೆ#yqkannada#yqjogi#yqcollab #YourQuoteAndMine
Collaborating with ✍ಹರೀಶ್ ಕಜೆ✍

ಲಕುಮಿಕಂದ ಮುಕುಂದ

yqಶುಭರಾತ್ರಿ #yqjogi #yqkannada yqಹರೀಶ್ ಕಜೆ# #YourQuoteAndMine Collaborating with ✍ಹರೀಶ್ ಕಜೆ✍

read more
ಉರೂರ ಸುತ್ತಾಡಿ
ನಿನಗಾಗಿ ಬಂದೇನ
ನಿನ್ನ ಮನಸಿನೂರಿನ್ಯಾಗ
ಜಾಗ ಕೊಡಲಾರೆಯಾ?
ಒಲವ ಬಾಡಗಿ ಕೊಡ್ತಿನಿ. #yqಶುಭರಾತ್ರಿ #yqjogi #yqkannada #yqಹರೀಶ್ ಕಜೆ# #YourQuoteAndMine
Collaborating with ✍ಹರೀಶ್ ಕಜೆ✍

ಲಕುಮಿಕಂದ ಮುಕುಂದ

yqಚೆಲುವಗೀತೆyqಹರೀಶ್ ಕಜೆyqjogiyqkannada# #YourQuoteAndMine Collaborating with ✍ಹರೀಶ್ ಕಜೆ✍

read more
ನವಿಲೂರಿನಿಂದ ಬಂದ ಮಯೂರಿ
ಆಡುತ್ತಾಳೆ ನಾಟ್ಯ,ನನ್ನೆದೆಯಲ್ಲಿ..! #yqಚೆಲುವಗೀತೆ#yqಹರೀಶ್ ಕಜೆ#yqjogi#yqkannada# #YourQuoteAndMine
Collaborating with ✍ಹರೀಶ್ ಕಜೆ✍

ಲಕುಮಿಕಂದ ಮುಕುಂದ

yqಹರೀಶ್ ಕಜೆyqjogiyqkannada# #YourQuoteAndMine Collaborating with ✍ಹರೀಶ್ ಕಜೆ✍

read more
ತಂಗಾಳಿಯಂತೆ ನಾ ಬಂದು
ನಿನ್ನ ಸೋಕಿದಾಗ
ನಿನ್ನಲ್ಲಾದ ಬದಲಾವಣೆಗೆ
ಎನು ಹೆಸರಿಡಲಿ ಚೆಲುವೆ? #yqಹರೀಶ್ ಕಜೆ#yqjogi#yqkannada# #YourQuoteAndMine
Collaborating with ✍ಹರೀಶ್ ಕಜೆ✍

ಲಕುಮಿಕಂದ ಮುಕುಂದ

yqಚೆಲುವಗೀತೆ yqಹರೀಶ್ ಕಜೆyqjogiyqkannada# #YourQuoteAndMine Collaborating with ✍ಹರೀಶ್ ಕಜೆ✍

read more
ಮನಸು ಕದ್ದ ಕಳ್ಳಿಯೇ
ಕನಸುಗಳ ಮಳ್ಳಿಯೇ
ಸುಳಿದಾಡದಿರು ಮತ್ತೆ ಮತ್ತೆ
ಮತ್ತೆ ಒಲವು ಚಿಗುರಿತು
ಹಸಿರು ಮೂಡಿ ಗರಿಗೆದರಿದ
ಹೃದಯ ಪಕ್ಷಿ ಹಾಡೀತು.... #yqಚೆಲುವಗೀತೆ #yqಹರೀಶ್ ಕಜೆ#yqjogi#yqkannada# #YourQuoteAndMine
Collaborating with ✍ಹರೀಶ್ ಕಜೆ✍
loader
Home
Explore
Events
Notification
Profile