Nojoto: Largest Storytelling Platform

Best kannada❤️ Shayari, Status, Quotes, Stories

Find the Best kannada❤️ Shayari, Status, Quotes from top creators only on Nojoto App. Also find trending photos & videos aboutkadhal kan kattudhe images with love quotes, beautiful quotes on love in kannada, love propose shayari in kannada, brother and sister relationship quotes with images in kannada, love value quotes in kannada,

  • 9 Followers
  • 10 Stories

Suresh

VinoD PaikerA

ಮಳೆಗಾಲದ ಮುಸ್ಸಂಜೆ ಅದ್ಭುತದ ಒಂದಷ್ಟು ನೆನಪುಗಳು Life #kannada #kannadaquotes #kannadapoem #Kannadiga #kannada❤️ #BackToNormal

read more

ellarolagobba

#ಕನ್ನಡ #ಕನ್ನಡಕವನ #kannada #ಕನ್ನಡಬರಹ #kannadaquotes #kannada❤️ #ಸಿರಿಗನ್ನಡ

read more
ಕಲ್ಪನೆಯ  ಕಡಲಲ್ಲಿ  ಕಣ್ಮರೆಯಾಗುತ್ತಿರುವವಳೇ....
ಹೇಳಬೇಕೆಂದೆನಿಸುವುದನ್ನೆಲ್ಲಾ  ಹೀಗಲೇ  ಹೇಳು
ಮನದಲ್ಲಿ  ಹಲವು  ವಿಷಯಗಳನ್ನು  ಮರೆಸಿಕೊಂಡು  ಮೌನವಾಗಿರಬೇಡ.
ಅವು  ಮುಂದೆ  ಮಾಗದ  ಗಾಯಗಳಾಗಿ  ಮಾರ್ಪಾಡಾಗ್ತವೆ..
ಅದಕ್ಕೇ,  ಮರೆಮಾಚದೆ  ಎಲ್ಲವನ್ನೂ  ಈ  ಮುಖದ  ಮುಂದೆ  ಹೇಳಿಬಿಡು..
ಅದು  ನೆನಪುಗಳ   ಮಾಸಿದರೂ  ಸರಿ  , ಘಾಸಿಯಾದರೂ ಸರಿ..

                                                                                                                                  -ಎಲ್ಲರೊಳಗೊಬ್ಬ

©ellarolagobba #ಕನ್ನಡ #ಕನ್ನಡಕವನ #kannada
#ಕನ್ನಡಬರಹ 
#kannadaquotes 
#kannada❤️ 
#ಸಿರಿಗನ್ನಡ

Rakesh Raki

ellarolagobba

ಒಲವಿನ ಹೂವು... kannada❤️

read more
ಹೃದಯವೆಂಬ ಪ್ರಕೃತಿಯಲಿ ಕಂಪುಸೂಸುವ ಹೂವಾದರೆ ನೀನು
ಆ ಹೂವರಳಲು ಬೆಳಗಿನ ಸೂರ್ಯೋದಯವಾಗುವೆನು ನಾನು
ಗಿಡದಿಂದ ಆ ಒಲವಿನ ಹೂವನ್ನು ಕೀಳುತಿರಲು ಜಗವು
ಮರಳಿ ಅರಳುವ ಮಗದೊಂದು ಹೂವಿಗೆ ಬೆಳಕಾಗಲು ಅಸ್ತಮವಾಗುತಿರಲೆನ್ನ ಒಲವು..... ಒಲವಿನ ಹೂವು... #kannada❤️

harsha vardhana

harsha vardhana

#Shayari #kannada#kannada❤️

read more

Visshwa Naik

#horror kannada horror story part -2 #kannada❤️ #kannadahorrorstory #Kannadiga #kannada #kannadstory For❤U

read more

Visshwa Naik

2003 ಕನ್ನಡ horror ಕಥೆ part 1 #horror #kannada #ಕನ್ನಡಿಗ #kannadahorror #kannada❤️ foryou👉

read more

Madhavi

#poemkannada❤️

read more
loader
Home
Explore
Events
Notification
Profile