Find the Best godsplan Shayari, Status, Quotes from top creators only on Nojoto App. Also find trending photos & videos aboutlove the lord your god with all your heart, love god with all your heart, gods love quotes with images, god quotes about life and love, thank you god for giving me my love,
Dr.Govind Hersal
White सब भूल कर कोशिश करते रह ,रब सब सुनता है आज नहीं तो कल मेहनती को जरूर चुनता है ©Dr.Govind Hersal #sunset_time #hardwork #godsplan
#sunset_time #hardwork #godsplan
read moreVireka Kemraj
Vireka Kemraj ©Vireka Kemraj #vkwrites #vkNojoto #youarenotalone #godsplan #Someonestory
#vkwrites #vkNojoto #youarenotalone #godsplan #Someonestory
read moreJeya Robert
கடவுள் இணைக்கும் உறவு ஆயுள் வரை நிலைக்கும் ©Jeya Robert #marriage#godsplan#love#
ರಂಜಿತಾ ಸೋಮಶೇಖರ್ ❤️
ಸುಖಾಸುಮ್ಮನೆ ಕೊರಗಬೇಡಿ ನಿಮದಲ್ಲದ್ದು ನಿಮಗೆ ದೊರಕದು ನಿಮ್ಮದೆಂಬುದು ನಿಮಗೆ ದೊರೆತೇ ತೀರುವುದು ತಾಳ್ಮೆ ಇರಲಿ ಕಳೆದುಕೊಂಡದ್ದಕ್ಕಿಂತ ಹೆಚ್ಚಿನದೇ ಭಗವಂತ ಎಂದಿಗೂ ಕರುಣಿಸಲಿಚ್ಛಿಸುವನು ಪರಮಾತ್ಮನಲ್ಲಿ ನಂಬಿಕೆ ಇರಿಸಿ 🙏 Pc : Pinterest ಕಳೆದುಕೊಳ್ಳುವುದಕ್ಕಿಂತ ಪಡೆದುಕೊಳ್ಳುವುದೇ ಅತೀ ಶ್ರೇಷ್ಠವಾಗಿರುತ್ತದೆ♥️ #yqjogi #yqkannada #yqthoughts #lifelessons #lostgain #madeforyouthings #godsplan #yourownhappiness
Pc : Pinterest ಕಳೆದುಕೊಳ್ಳುವುದಕ್ಕಿಂತ ಪಡೆದುಕೊಳ್ಳುವುದೇ ಅತೀ ಶ್ರೇಷ್ಠವಾಗಿರುತ್ತದೆ♥️ #yqjogi #yqkannada #yqthoughts #lifelessons #lostgain #madeforyouthings #godsplan #yourownhappiness
read moreರಂಜಿತಾ ಸೋಮಶೇಖರ್ ❤️
ಬೇಧ ಭಾವ ಏನಿದ್ದರೂ ಮನುಷ್ಯನಲ್ಲಿ ಸೃಷ್ಟಿಕರ್ತನ ದೃಷ್ಟಿಯಲ್ಲಿ ಎಲ್ಲರೂ ಒಂದೇ ಬಡವ ಭಕ್ತ ಶ್ರೀಮಂತ ಭಕ್ತ ಅವನು ಹೆಚ್ಚು ಇವನು ಕಡಿಮೆ ಎನ್ನುವ ತಾರತಮ್ಯವಂತೂ ಪರಮಾತ್ಮನಲ್ಲಿ ಇಲ್ಲವೇ ಇಲ್ಲ.. ಸೃಷ್ಟಿಕರ್ತನಲ್ಲೇ ಇರದ ತಾರತಮ್ಯ ನಮ್ಮಲ್ಲಿ ಇರುವುದು ವಿಪರ್ಯಾಸ ! ಒಂದು ವೇಳೆ ಭಗವಂತ ಏನಾದರೂ ಭೂಮಿಗೆ ಬಂದರೆ ಈ ಮನುಷ್ಯ ಅನ್ನೋ ಪ್ರಾಣಿ ಆ ಭಗವಂತನಲ್ಲೂ ಟಾಪ್ 10 ರಾಂಕಿಂಗ್ಸ್ ಕೊಟ್ಟು ಕಳುಹಿಸಿದ್ರು ಆಶ್ಚರ್ಯ ಇಲ್ವೇನೋ ಅನ್ಸತ್ತೆ.. Pc : Pinterest Read caption ನನ್ನ ೬೦೦ನೇ ಬರಹ ವಾಸ್ತವದೆಡೆಗೆ ಬೆಳಕು ಹರಿಸುವ ಕಡೆಗೆ ಒಂದು ಸಣ್ಣ ಪ್ರಯತ್ನ ♥️ ಭಗವಂತನೇ ಕಲಿಸಲಿರುವ ಮಾನವನರಿಯದ ಮಾನವೀಯ ಮೌಲ್ಯಗಳು 🙏 ಶುಭಾಶಯಗಳ ವಿನಿಮಯ ಬೇಡ ವಾಸ್ತವದ ಜೊತೆಗಿನ ಮಾನವ ಅರಿಯಬೇಕಿರುವ ಮಾನವೀಯ ಮೌಲ್ಯಗಳ ಕುರಿತು ಒಂದು ವಿಚಾರ ನಿಮಗನಿಸಿದ್ದನ್ನು ಇಷ್ಟವಿದ್ದರೆ ಹಂಚಿಕೊಳ್ಳಿ.. #yqjogi #yqjogikannada #yqthoughts #godsplan #godsplanisbetterthanyours #lessonsoflife #truthbetold #changesforgood
Pc : Pinterest Read caption ನನ್ನ ೬೦೦ನೇ ಬರಹ ವಾಸ್ತವದೆಡೆಗೆ ಬೆಳಕು ಹರಿಸುವ ಕಡೆಗೆ ಒಂದು ಸಣ್ಣ ಪ್ರಯತ್ನ ♥️ ಭಗವಂತನೇ ಕಲಿಸಲಿರುವ ಮಾನವನರಿಯದ ಮಾನವೀಯ ಮೌಲ್ಯಗಳು 🙏 ಶುಭಾಶಯಗಳ ವಿನಿಮಯ ಬೇಡ ವಾಸ್ತವದ ಜೊತೆಗಿನ ಮಾನವ ಅರಿಯಬೇಕಿರುವ ಮಾನವೀಯ ಮೌಲ್ಯಗಳ ಕುರಿತು ಒಂದು ವಿಚಾರ ನಿಮಗನಿಸಿದ್ದನ್ನು ಇಷ್ಟವಿದ್ದರೆ ಹಂಚಿಕೊಳ್ಳಿ.. #yqjogi #yqjogikannada #yqthoughts #godsplan #godsplanisbetterthanyours #lessonsoflife #truthbetold #changesforgood
read moreರಂಜಿತಾ ಸೋಮಶೇಖರ್ ❤️
ಎಲ್ರು ಎಲ್ಲರಿಗೂ ಇಷ್ಟ ಆಗೋಲ್ಲ, ಅದ್ಕೇ ದೇವ್ರು ಇಂತವರಿಗೆ ಇಂತವ್ರು ಅಂತಾನೇ ಸೃಷ್ಟಿ ಮಾಡಿರ್ತಾನೆ.. ಅಕ್ಕಸ್ಮಾತ್ ನಿಮ್ಗೆ ಇಷ್ಟ ಆಗೋ ಜೀವ ನಿಮ್ಮನ್ನ ಅರಸಿ ತಾನಾಗೇ ಬಂದ್ರೇ ಯಾವುದೇ ಕಾರಣಕ್ಕೂ ಬಿಟ್ಕೊಡ್ಬೇಡಿ, ಯಾಕಂದ್ರೆ ಕೆಲವೊಂದು ಕಡೆ ಭಗವಂತ ಕೂಡ ನಿನ್ನಿಷ್ಟದಂತೆ ಆಗ್ಲಿ ಅಂತಾ ಸಹಾ ಬರ್ದಿರ್ಬಹುದು ಆಲ್ವಾ.. ಯೋಚ್ನೆ ಮಾಡಿ ❤️ ಹಿತ ನುಡಿಗಳು ❤️ #yqjogi #yqbaba #yqthoughts #soulmate #godsplan #godsgrace #thinkpositivebepositive #destinyoftruelove
ಹಿತ ನುಡಿಗಳು ❤️ #yqjogi #yqbaba #yqthoughts #soulmate #godsplan #godsgrace #thinkpositivebepositive #destinyoftruelove
read moreರಂಜಿತಾ ಸೋಮಶೇಖರ್ ❤️
ಎಂದೋ ಹೇಗೋ, ಗೊತ್ತೋ ಗೊತ್ತಿಲದೆಯೋ, ನಾವು ನಮ್ಮ ಜೀವನದಲ್ಲಿ, ದಿಕ್ಕು ತಪ್ಪಿದರೂ ಸಹಾ, ನಮ್ಮನ್ನು ಸರಿಯಾದ ಮಾರ್ಗದೆಡೆಗೆ ಕೊಂಡೊಯ್ದು, ದಿಕ್ಸೂಚಿಯಂತೆ ಸದಾ ನಮಗೆ ನೆರಳಾಗಿ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ, ಕಾಯುವ ಮನುಸುಳ್ಳ ನಿಷ್ಕಲ್ಮಶ ಸಹೃದಯೀ ದೈವನೊಬ್ಬನೇ 🙏💐 ದೈವ ಪ್ರೇರಣೆ 🙏💐 #yqjogikannada #yqquotes #yqthoughts #yqlife #godsgrace #godsplan #godscreation #faith
ದೈವ ಪ್ರೇರಣೆ 🙏💐 #yqjogikannada #yqquotes #yqthoughts #yqlife #godsgrace #godsplan #GodsCreation #Faith
read morecressy adoline
Most intolerable thing Everything can be tolerated But not one's inability to stop A injustice act happening in Front of one's eyes! #injustice #innocentheart #intolerance #godwilljustice #godsplan #depressionquotes Injustice #hurt #aestheticthoughts
#Injustice #innocentheart #intolerance #godwilljustice #godsplan #depressionquotes Injustice #hurt #aestheticthoughts
read moreCerebral Derange
Whence they hast handful wealth thou envy more Thou pray for THEE with envy prayers heart THEE knewst thy hemlock of heart by inch Never wilt answer prayers of bogus crave OPEN FOR COLLAB✨ #ATnightskystars • A Challenge by Aesthetic Thoughts! ✨ Collab with your soulful words.✨ • Must use hashtag: #aestheticthoughts • Please maintain the aesthetics.
OPEN FOR COLLAB✨ #ATnightskystars • A Challenge by Aesthetic Thoughts! ✨ Collab with your soulful words.✨ • Must use hashtag: #aestheticthoughts • Please maintain the aesthetics.
read moreCerebral Derange
Whence they hast handful wealth thou envy more Thou pray for THEE with envy prayers heart THEE knewst thy hemlock of heart by inch Never wilt answer prayers of bogus crave OPEN FOR COLLAB✨ #ATnightskystars • A Challenge by Aesthetic Thoughts! ✨ Collab with your soulful words.✨ • Must use hashtag: #aestheticthoughts • Please maintain the aesthetics.
OPEN FOR COLLAB✨ #ATnightskystars • A Challenge by Aesthetic Thoughts! ✨ Collab with your soulful words.✨ • Must use hashtag: #aestheticthoughts • Please maintain the aesthetics.
read more