Find the Best vikas_gowda_b_k Shayari, Status, Quotes from top creators only on Nojoto App. Also find trending photos & videos aboutbharat me shiksha ka vikas in hindi, bal vikas and shiksha shastra in hindi pdf, vikas gupta is a gay, shilpa shinde and vikas gupta story, desh ke vikas me hindi ka mahatva,
Rock Star KVK
Kavi VijAy KatiyA loV€fOR€v€R #lover #safar #SAD #Dil #vikas_gowda_b_k #Vijay #nojohindi
read morevikas Gowda b k
"ಎಲ್ಲಿ ಹೋತ ಗೆಳತಿ" (read the caption) ©vikas Gowda b k #Winters "ಎಲ್ಲಿ ಹೋತ ಗೆಳತಿ" ~~~~~~~~~~~~~~~~~~~~~~ ಎಲ್ಲಿ ಹೋತ ಗೆಳತಿ ನಿನ್ನ ಚಿತ್ತ ಎಲ್ಲಿ ಹೋತ ಗೆಳತಿ ಎಲ್ಲಿ ಹೋತ. ಹೊಳಿಯರಬಸಕೆ ಕೊಚ್ಚಿ ಹೋತ ಅಲೆಯ ಮೊರೆತಕ್ಕೆ ಮುಚ್ಚುಹೋತ; ಆಡಂಬರದ ಆಸೆಗಳಿಗೆ ನಿನ್ನ ಚಿತ್ತ
#Winters "ಎಲ್ಲಿ ಹೋತ ಗೆಳತಿ" ~~~~~~~~~~~~~~~~~~~~~~ ಎಲ್ಲಿ ಹೋತ ಗೆಳತಿ ನಿನ್ನ ಚಿತ್ತ ಎಲ್ಲಿ ಹೋತ ಗೆಳತಿ ಎಲ್ಲಿ ಹೋತ. ಹೊಳಿಯರಬಸಕೆ ಕೊಚ್ಚಿ ಹೋತ ಅಲೆಯ ಮೊರೆತಕ್ಕೆ ಮುಚ್ಚುಹೋತ; ಆಡಂಬರದ ಆಸೆಗಳಿಗೆ ನಿನ್ನ ಚಿತ್ತ
read morevikas Gowda b k
"ಪ್ರೇಮದ ಚಿತ್ರ" (Read the caption) "ಪ್ರೇಮದ ಚಿತ್ರ" ~~~~~~~~~~~~~~~~~~~~~~~~~~~ ತೆಗಿ ನಿನ್ನ ಕೈಗಳ, ತೆಗಿ ನಿನ್ನ ಕೈಗಳ ಒಲವಿನ ತಂತಿಗಳ ಮೇಲಿಂದ; ನೀನು ಹೀಗೆ ನುಡಿಸುತಿರಲು ಹೃದಯದ ತಾಳ ಕೂಡುತಿರಲು ಏನು ಮಾಯೆ; ಕಡು ಕತ್ತಲೆಯ ಹಾದಿಯಲು ಭಾವ
"ಪ್ರೇಮದ ಚಿತ್ರ" ~~~~~~~~~~~~~~~~~~~~~~~~~~~ ತೆಗಿ ನಿನ್ನ ಕೈಗಳ, ತೆಗಿ ನಿನ್ನ ಕೈಗಳ ಒಲವಿನ ತಂತಿಗಳ ಮೇಲಿಂದ; ನೀನು ಹೀಗೆ ನುಡಿಸುತಿರಲು ಹೃದಯದ ತಾಳ ಕೂಡುತಿರಲು ಏನು ಮಾಯೆ; ಕಡು ಕತ್ತಲೆಯ ಹಾದಿಯಲು ಭಾವ
read morevikas Gowda b k
"ಮತ್ತೆ ಅರಳುತಿದೆ" (Read the caption) "ಮತ್ತೆ ಅರಳುತಿದೆ" ~~~~~~~~~~~~~~~~~~~~~~~~~ ಮತ್ತೆ ಅರಳುತಿದೆ ಮರೆಯಾದ ಕನಸು ದುಗುಡವೇಕೆ ದೂರಾದಮೇಲೆ ಮುನಿಸು. ಯಾರ ಶಾಪವೋ ಇದು ಯಾರ ವರವೊ ಬರಿ ನೋವುಗಳನೆ ಅನುಭವಿಸಿದೆವು.
"ಮತ್ತೆ ಅರಳುತಿದೆ" ~~~~~~~~~~~~~~~~~~~~~~~~~ ಮತ್ತೆ ಅರಳುತಿದೆ ಮರೆಯಾದ ಕನಸು ದುಗುಡವೇಕೆ ದೂರಾದಮೇಲೆ ಮುನಿಸು. ಯಾರ ಶಾಪವೋ ಇದು ಯಾರ ವರವೊ ಬರಿ ನೋವುಗಳನೆ ಅನುಭವಿಸಿದೆವು.
read morevikas Gowda b k
"ಇದು ಯಾವ ರೀತಿ ಗೆಳತಿ" (Read the caption) "ಇದು ಯಾವ ರೀತಿ ಗೆಳತಿ" ~~~~~~~~~~~~~~~~~~~~~~~~~ ಯಾವ ಮೋಹದ ಸುಳಿಗೆ ಸಿಲುಕಿರುವೆ ನಾನು, ಅರಿಯದಾಗಿದೆ ಇಂದು; ಯಾವ ದಾರಿಯ ಹಾಯಬೇಕಿದೆ ತಿಳಿಯದಾಗಿದೆ ನಿನ್ನ ನೆನಪುಗಳು ಸಂಧು. ನೂಕಿ ಹೊರಟೆಯ ಹಿಂತಿರುಗಿ ನೋಡದೆ
"ಇದು ಯಾವ ರೀತಿ ಗೆಳತಿ" ~~~~~~~~~~~~~~~~~~~~~~~~~ ಯಾವ ಮೋಹದ ಸುಳಿಗೆ ಸಿಲುಕಿರುವೆ ನಾನು, ಅರಿಯದಾಗಿದೆ ಇಂದು; ಯಾವ ದಾರಿಯ ಹಾಯಬೇಕಿದೆ ತಿಳಿಯದಾಗಿದೆ ನಿನ್ನ ನೆನಪುಗಳು ಸಂಧು. ನೂಕಿ ಹೊರಟೆಯ ಹಿಂತಿರುಗಿ ನೋಡದೆ
read morevikas Gowda b k
"ಕನ್ನಡದ ಜೀವ" (Read the caption) "ಕನ್ನಡದ ಜೀವ" ~~~~~~~~~~~~~~~~~~~~~~~~~ ನುಡಿಯಲಿ ಕನ್ನಡವನೆ ಸದಾ ನಾಲಿಗೆ ಮೊಳಗಲಿ ಕನ್ನಡಗಾನ ಬಾನಿನಾಚೆಗೆ. ಕನ್ನಡಾಂಬೆಯ ಕಂದಮ್ಮಗಳ ಕಣ್ಣ್ಗಳಲ್ಲಿ ಕನ್ನಡವೇ ಕಂಗೊಳಿಸಲಿ; ಕನ್ನಡಿಗನ ತುಂಬು ಎದೆಯ ಉಸಿರಲಿ
"ಕನ್ನಡದ ಜೀವ" ~~~~~~~~~~~~~~~~~~~~~~~~~ ನುಡಿಯಲಿ ಕನ್ನಡವನೆ ಸದಾ ನಾಲಿಗೆ ಮೊಳಗಲಿ ಕನ್ನಡಗಾನ ಬಾನಿನಾಚೆಗೆ. ಕನ್ನಡಾಂಬೆಯ ಕಂದಮ್ಮಗಳ ಕಣ್ಣ್ಗಳಲ್ಲಿ ಕನ್ನಡವೇ ಕಂಗೊಳಿಸಲಿ; ಕನ್ನಡಿಗನ ತುಂಬು ಎದೆಯ ಉಸಿರಲಿ
read morevikas Gowda b k
" ಪ್ರಣಯ ಕಾಲ" (Read the caption) "ಪ್ರಣಯ ಕಾಲ" ~~~~~~~~~~~~~~~~~~~~~~~~~~ ಸಂಜೆ ಸಮಯವದು ಒಲವ ಚಿಮ್ಮಿಸಿ, ಹೊನಲ ಹೊಮ್ಮಿಸಿ ಪ್ರಣಯ ಲೋಕದಲಿ ಹೊಸ ಗಾನ ಮೂಡುತಿದೆ; ಕೆನ್ನೆಗಲ್ಲಗಳ ಮೇಲೆ ಮಳೆಯ ಅಬ್ಬರ ಅದರಲ್ಲಿ ನೆನೆದು ಮೆತ್ತೆಯಾಗುತ ಕೊರಳು ನಾಚಿ ಬಿಗಿಯುತಿದೆ.
"ಪ್ರಣಯ ಕಾಲ" ~~~~~~~~~~~~~~~~~~~~~~~~~~ ಸಂಜೆ ಸಮಯವದು ಒಲವ ಚಿಮ್ಮಿಸಿ, ಹೊನಲ ಹೊಮ್ಮಿಸಿ ಪ್ರಣಯ ಲೋಕದಲಿ ಹೊಸ ಗಾನ ಮೂಡುತಿದೆ; ಕೆನ್ನೆಗಲ್ಲಗಳ ಮೇಲೆ ಮಳೆಯ ಅಬ್ಬರ ಅದರಲ್ಲಿ ನೆನೆದು ಮೆತ್ತೆಯಾಗುತ ಕೊರಳು ನಾಚಿ ಬಿಗಿಯುತಿದೆ.
read morevikas Gowda b k
"ಎದ್ದೇಳೊ ಮಾದೇವ" (Read the caption) "ಎದ್ದೇಳೊ ಮಾದೇವ" ~~~~~~~~~~~~~~~~~~~~~~~~~~~~ ಮದ್ದಾಳೆ ದನಿಗೆ ಮೈಮರೆತು ಕುಣಿಯವ್ನೆ ಕಂಸಾಳೆ ತಾಳಕ್ಕೆ ಆಡಾಡಿ ಅರಳೊವ್ನೆ ||ಪಲ್ಲವಿ|| ಮಲ್ಲಿಗೆ ದಂಡಲ್ಲಿ ತಲೆದಿಂಬ ಮಾಡಿ (೨) ತಲೆಗೋರಗಿ ಗೊರಕೆ ಉಯ್ಯುವ್ನೆ (೨) ನನ ದೇವ ಎದ್ದೇಳೋ ನಿನ್ನ ಹೆಚ್ಚೀದ ಪರುಸೆಯ ಅರಸೆಳೊ.......
"ಎದ್ದೇಳೊ ಮಾದೇವ" ~~~~~~~~~~~~~~~~~~~~~~~~~~~~ ಮದ್ದಾಳೆ ದನಿಗೆ ಮೈಮರೆತು ಕುಣಿಯವ್ನೆ ಕಂಸಾಳೆ ತಾಳಕ್ಕೆ ಆಡಾಡಿ ಅರಳೊವ್ನೆ ||ಪಲ್ಲವಿ|| ಮಲ್ಲಿಗೆ ದಂಡಲ್ಲಿ ತಲೆದಿಂಬ ಮಾಡಿ (೨) ತಲೆಗೋರಗಿ ಗೊರಕೆ ಉಯ್ಯುವ್ನೆ (೨) ನನ ದೇವ ಎದ್ದೇಳೋ ನಿನ್ನ ಹೆಚ್ಚೀದ ಪರುಸೆಯ ಅರಸೆಳೊ.......
read morevikas Gowda b k
"ನೀ ಬಂದು" (Read the caption) "ನೀ ಬಂದು" ~~~~~~~~~~~~~~~~~~~~~~~~~~ ಅಂತೂ ಮುಳುಗಿಸಿ ಬಿಟ್ಟೆಯ ಗೆಳತಿ ತೇಲಿಸದೆ ನನ್ನೊಲವಿನ ದೋಣಿಯನು; ಅಷ್ಟೊಂದು ಆತುರವೇಕೆ ಇನ್ನೂ ಮುಂದೆ ಸಾಗುತ್ತಿತ್ತು ಯಾವ ಅಲೆ ಸೆಳೆದಿತ್ತು ನಿನ್ನನು. ಒಲವಿನ ದಡವ ಸೇರಬೇಕೆಂದು ಕನಸ
"ನೀ ಬಂದು" ~~~~~~~~~~~~~~~~~~~~~~~~~~ ಅಂತೂ ಮುಳುಗಿಸಿ ಬಿಟ್ಟೆಯ ಗೆಳತಿ ತೇಲಿಸದೆ ನನ್ನೊಲವಿನ ದೋಣಿಯನು; ಅಷ್ಟೊಂದು ಆತುರವೇಕೆ ಇನ್ನೂ ಮುಂದೆ ಸಾಗುತ್ತಿತ್ತು ಯಾವ ಅಲೆ ಸೆಳೆದಿತ್ತು ನಿನ್ನನು. ಒಲವಿನ ದಡವ ಸೇರಬೇಕೆಂದು ಕನಸ
read more