Find the Best kavyagowda Shayari, Status, Quotes from top creators only on Nojoto App. Also find trending photos & videos abouttelugu love kavithalu, kavya madhavan second marriage with cameraman, hits of dileep and kavya malayalam songs, gurmeet and kavya relationship after splitsvilla, gurmeet and kavya relationship,
Kavya Gowda
ಜಗಕೆ; ಏನು ತಿಳಿಯದ ಮುಗ್ದೆನಾನು ಜಗವೇ ಮೆಚ್ಚಬೇಕೆಂಬ ಇಚ್ಛೆ ನನಗಿಲ್ಲ ನಾನು ನಾನಾಗಿದ್ದರೆ ಜಗವೇ ಬೇರೆಯಾಗಿದೆ ನನ್ನ ಇಷ್ಟಗಳಿಗೆ ಬೆರಳು ಮಾಡಿ ತೊರಿಸಿದೆ ಇನ್ನು ಕಣ್ಣು ತೆರೆಯದ ಹಸುಗೂಸು ನಾನು ಜಗದ ನಿಂದನೆ ಸಹಿಸೊ ಶಕ್ತಿ ನನಗಿಲ್ಲ ಆದರೂ ನಂಬಿಕೆ ಕಳೆದು ಕೊಳ್ಳುವುದಿಲ್ಲ ನನ್ನಲ್ಲೂ ಕನಸಿದೆ,ನಲಿವಿದೆ,ಆಸಕ್ತಿ ಇದೆ ಜಗಕೆದುರಿ ನಿಂತರೆ..!! ನನ್ನ ನಂಬಿಕೆಯೇ ನನ್ನ ಗುರು ನನ್ನ ತಾಳ್ಮೆಯೇ ನನ್ನ ಶಕ್ತಿ ಇಚ್ಛೆ ಇಲ್ಲದಿದ್ದರೂ,,,, ನಾನೇನೆಂಬುದ ಈ ಜಗಕೆ ತೋರಿಸುವೆ. #kavyagowda
Kavya Gowda
"Mute" it describe's a reality. what ur now? #மழை #kavyagowda #quotes #life
#மழை #kavyagowda #Quotes #Life
read moreKavya Gowda
ನಿನ್ನ ಪ್ರಕಾರ ನೀನು ಹೇಳಿದ್ದು ಸರಿ, ನನ್ನ ಪ್ರಕಾರ ನಾನು ಹೇಳಿದ್ದೇ ಸರಿ, ನಮ್ಮಿಬ್ಬರ ಸರಿ ತಪ್ಪುಗಳ ನಡುವೆ ನಮ್ಮ ಬಾಂಧವ್ಯ ಎಂದು ಸರಿಯಾಗದು, ಒಬ್ಬರು ಸೋತಾಗಲೇ ಮತ್ತೊಬ್ಬರ ಗೆಲುವು ಕಾಣಲು ಸಾಧ್ಯ. #kavyagowda
Kavya Gowda
ಕೆಲವೊಮ್ಮೆ ನಮ್ಮ ಜೀವನ ಹೇಗಿರುತ್ತೆ ಅಂದ್ರೆ ಕೆಲವರಿಗೆ ನಾವು ಒಂದು ಟಿಶ್ಯೂ ಪೇಪರ್ ನಂತೆ ಉಪಯೋಗಿಸುವವರೆಗೆ ಮಾತ್ರ ,, ನಂತರ ಎಸೆಯೊದು. ಪಾಪ ಗೊತ್ತಿಲ್ಲ !!ಆ ಪೇಪರ್ ಎಸೆದವರು ಕಣ್ಣೀರಿಟ್ಟಾಗ ತಾನೇ ಕಣ್ಣೊರೆಸಿದ್ದು, ಜೊತೆಗೆ ಇದ್ದಿದ್ದು🙂 ಎಂಬ ತೃಪ್ತಿ ಯಲ್ಲಿ ಇರುವಷ್ಟರಲ್ಲಿ ಅದು ಕಸದ ಬುಟ್ಟಿಗೆ ಸೇರಿತು ಎಂಬುದು😕 ನನ್ನ ಅನಿಸಿಕೆ ✍ #kavyagowda #quotes.
ನನ್ನ ಅನಿಸಿಕೆ ✍ #kavyagowda #Quotes.
read moreKavya Gowda
ನೀ ಬರುವ ದಾರಿಯ ಕಾಯುತ ನನ್ನ ದಿನವನ್ನೇ ಕಳೆಯುತಿರುವೆ,, #kavyagowda #foryou #love
Kavya Gowda
ಬೇರೆಯವರ ಬುದ್ಧಿ ವಾದಕ್ಕೆ ಕಿವಿ ಕೊಡುವ ಸದ್ಬುದ್ದಿ ಇದ್ದರೆ ನಾವು ನಮ್ಮ ಜೀವನದಲ್ಲಿ ಎಷ್ಟೋ ಅನಾಹುತಗಳನ್ನು ತಪ್ಪಿಸಬಹುದು #kavyagowda
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited