Nojoto: Largest Storytelling Platform

Best yqoute Shayari, Status, Quotes, Stories

Find the Best yqoute Shayari, Status, Quotes from top creators only on Nojoto App. Also find trending photos & videos about

  • 3 Followers
  • 2 Stories

ಗೀತಾ

#ಮೌನದಮಾತು #ಬರವಸೆಯಲಿ #ಪ್ರೀತಿಬರಹ #ಕನ್ನಡತಿ #yqoute #yqkannadaquotes

read more
ಕ್ಷಣ ಕ್ಷಣಕ್ಕೂ ಕಾಡುತಿದೆ ಕನಸು
ಅದು ಕನಸೋ ವಾಸ್ತವವೂ
ಬಯಸಿದ ಮನ ದೂರ ತಳ್ಳುತ್ತಿದೆ
ದೂರದಲ್ಲಿನ ನೋವು ಹತ್ತಿರ ಬಾ ಎನ್ನುತ್ತಿದೆ
ಬರಲಾಗದ ಮನಸ್ಸು , ನೋಡಲಾಗದ ದೂರ
ಈ ಕ್ಷಣ ಕ್ಷಣದ ತೊಳಲಾಟ, ಅರಿಯದ ನೋವಿನಾಟ
ತೋರದ ದಾರಿಯ ಕಾಣೋ ಕುತೂಹಲ.... #ಮೌನದಮಾತು  #ಬರವಸೆಯಲಿ #ಪ್ರೀತಿಬರಹ #ಕನ್ನಡತಿ #yqoute #yqkannadaquotes

Tariq Azeem 'Tanha'

Follow us on social media:

For Best Experience, Download Nojoto

Home
Explore
Events
Notification
Profile