Nojoto: Largest Storytelling Platform

Best manahtapasvi Shayari, Status, Quotes, Stories

Find the Best manahtapasvi Shayari, Status, Quotes from top creators only on Nojoto App. Also find trending photos & videos aboutthe night manager hindi, the night manager season 2, best time to visit manali, the night manager, spider man across the spider verse,

  • 5 Followers
  • 6 Stories

ಮೌನ

#manahtapasvi #ಮನಃತಪಸ್ವಿ #Google #yqjogi love #yqquotes #yqkannada #YourQuoteAndMine Collaborating with ಮನಃ ತಪಸ್ವಿ

read more
ಅವನೆಂದರೆ ಬರಿ ಮಾತು!!

ಅವಳೆದೆಯ ಭಾವನೆಗಳ ಪ್ರತಿರೂಪವದು!

ಮಾತು ಮೌನಗಳ ಸಮಾಗಮವದು! #manahtapasvi #ಮನಃತಪಸ್ವಿ #google #yqjogi #love #yqquotes #yqkannada  #YourQuoteAndMine
Collaborating with ಮನಃ ತಪಸ್ವಿ

praveen kalabhavi

#manahtapasvi #ಮನಃತಪಸ್ವಿ #Google #yqjogi love #yqjogi_kannada #YourQuoteAndMine Collaborating with ಮನಃ ತಪಸ್ವಿ Collaborating with Abhigna P M Gowda

read more
ನೀವು ಕೋಪಗೊಂಡಾಗ ಎಂದಿಗೂ ಉತ್ತರಿಸಬೇಡಿ. ನೀವು ಸಂತೋಷವಾಗಿರುವಾಗ ಎಂದಿಗೂ ಭರವಸೆ ನೀಡಬೇಡಿ. ನೀವು ದುಃಖಿತರಾಗಿರುವಾಗ ಎಂದಿಗೂ ನಿರ್ಧಾರ ತೆಗೆದುಕೊಳ್ಳಬೇಡಿ. #manahtapasvi #ಮನಃತಪಸ್ವಿ #google #yqjogi #love #yqjogi_kannada     #YourQuoteAndMine
Collaborating with ಮನಃ ತಪಸ್ವಿ
Collaborating with Abhigna P M Gowda

ರಮೇಶ್ ಹಡಪದ

#manahtapasvi #ಮನಃತಪಸ್ವಿ #Google #yqjogi #yqjogi_kannada #kannadaquotes #YourQuoteAndMine Collaborating with ಮನಃ ತಪಸ್ವಿ Collaborating with Abhigna P M Gowda

read more
ಜೀವನದೊಳದಾವ ಪರೀಕ್ಷೆ..?!!
ನಾ ಎದುರಿಸದ ನಾ ಮುಂದೆ ಕಾಣದ ದಿನಗಳೊಳ.!! #manahtapasvi #ಮನಃತಪಸ್ವಿ #google #yqjogi #yqjogi_kannada #kannadaquotes  #YourQuoteAndMine
Collaborating with ಮನಃ ತಪಸ್ವಿ
Collaborating with Abhigna P M Gowda

ಮನಃತಪಸ್ವಿ

#ಮನಃತಪಸ್ವಿ #manahtapasvi #kannada #Quotes #author #Life #Mistakes #Beauty #sunlight

read more
ನಿಮ್ಮ ತಪ್ಪುಗಳ ಸರಿಪಡಿಸಿಕೊಂಡು
ಉಳಿದ ದುರ್ಗುಣ ಅವಶೇಷಗಳ ಮಣ್ಣಲ್ಲಿ ಹೂತು ಬಿಡಿ
ಮುಂದಿನ ಶುದ್ಧ ಹೆಜ್ಜೆಗೆ ಅಡ್ಡಿಯಾಗದಂತೆ.


                                      © ಮನಃತಪಸ್ವಿ #ಮನಃತಪಸ್ವಿ #manahtapasvi #kannada #Quotes #author #Life #Mistakes #Beauty 

#sunlight

ಮನಃತಪಸ್ವಿ

ಭಯವಾಗುತ್ತೆ ರಸ್ತೆ ಬದಿಯಲ್ಲಿ ನಿಂತ ಆ ಕೈಗಳ ಕಂಡು
ಮೈ ನಡುಗುತ್ತೆ ಕಂಬನಿಯೂ ಬತ್ತಿದ ಆ ಕಣ್ಗಳ ಕಾಣುತ್ತ
ಯಾವ ಪಾಪಕ್ಕಾಗಿ ಯಾರ ಶಾಪಕ್ಕಾಗಿ ಈ ಶಿಕ್ಷೆ ದೇವ
ತೋಳು ಬಲ ಕಳೆದುಕೊಂಡಾಗ ಆಹಾರವೂ ದೂರವಾಯ್ತಾ ?
ಹಿರಿ ಜೀವಗಳ ಮನದಾಕ್ರಂದಣ ನಿಲ್ಲುವುದೆಂತು ನಂಬಿ ಸೋತವರವರು
ಸ್ವಂತ ಕುಡಿಗಳೆ ಸುಡುತಿಹವು ಇಂದು ಮಾನವೀಯತೆ ಸತ್ತು
ಬದಲಾಗಲು ಏನು ಬೇಕಿದೆ ಆಶ್ರಮಗಳು ಸೋತು ಕೂತಿವೆ
ಕಾಂಚಾಣದ ಮುಂದೆ ಕಲ್ಲಾಗಿವೆ ಮನಸ್ಸುಗಳು ಬದಲಿಸ ಬನ್ನಿ ವ್ಯವಸ್ಥೆ
ನೊಂದ ಹಿರಿ ಜೀವಗಳು ಸಂತಸದಿಂದ ಇರುವಂತೆ ಮಾಡಲು.

                                           
                                                       © ಮನಃತಪಸ್ವಿ #manahtapasvi #ಮನಃತಪಸ್ವಿ #kannadaquotes #Thoughts #poem #karnataka #oldage #Life 

#DryTree

Follow us on social media:

For Best Experience, Download Nojoto

Home
Explore
Events
Notification
Profile