Find the Best kannadathoughts Shayari, Status, Quotes from top creators only on Nojoto App. Also find trending photos & videos aboutlove kush kand, rohan mehra and kanchi singh, thoughts in kannada, baahubali 2 the conclusion kannaa nidurinchara, kanchana 2 full movie in hindi,
Dr Anapu
ಸತ್ಯ ಯಾವಾಗ್ಲೂ ಹೇಳೋರಿಗೂ ಮತ್ತು ಕೇಳೋರಿಗೂ ಕಹಿಯಾಗಿಯೇ ಇರುತ್ತೆ. ಸತ್ಯ. #ಕನ್ನಡಬರಹ #ಕನ್ನಡಕವಿತೆ #yqbaba #inspirationalquotes #kannnadaquotes #kannadathoughts
ಸತ್ಯ. #ಕನ್ನಡಬರಹ #ಕನ್ನಡಕವಿತೆ #yqbaba #inspirationalquotes #kannnadaquotes #kannadathoughts
read moreDr Anapu
ನಮ್ಮ ಬದುಕು ಒಂದು ಭ್ರಮೆ ಅಷ್ಟೇ ತಂದೆ ತಾಯಿ, ಅಣ್ಣ ತಮ್ಮ, ಅಕ್ಕ ತಂಗಿ, ಬಂಧುಬಳಗ, ಸ್ನೇಹಿತರು.. ಇವೆಲ್ಲ ನೆಪಥ್ಯಕ್ಕೆ ಮಾತ್ರ.. ನಮ್ಮ ಪಾತ್ರ ಮುಗಿದಾಗ ಈ ದೇಹವೆಂಬ ಬಣ್ಣದ ಅಂಗಿ ಕಳಚಿ ಭಗವಂತನಲ್ಲಿ ಲೀನವಾಗುದು. ಈ ಸಡಗರಕ್ಕೆ ನಮ್ಮ ನಮ್ಮಲ್ಲಿ ದ್ವೇಷ ಅಸೂಯೆ . ಡಾ.ಅನಪು ಜೀವನ #ಕನ್ನಡ_ಬರಹಗಳು #ಕನ್ನಡ_ಬರಹಗಳು #kannadaquotes #lifequotes #kannadaquotes #kannadathoughts
ಜೀವನ #ಕನ್ನಡ_ಬರಹಗಳು #ಕನ್ನಡ_ಬರಹಗಳು #kannadaquotes #lifequotes #kannadaquotes #kannadathoughts
read moreDr Anapu
ಅಂದು ಪ್ರೇಮಿಗಳಿಬ್ಬರು ಆಗಸದಲ್ಲಿ ಅಕ್ಕಪಕ್ಕ ಮಿನುಗುತ್ತಿದ್ದ ನಕ್ಷತ್ರಗಳೆಡೆಗೆ ಬೆರೆಳು ತೋರಿಸಿ ಅಗೋ ನೋಡು ಆ ನಕ್ಷತ್ರಗಳ ಎಷ್ಟು ಸುಂದರವಾಗಿ ಮಿನುಗುತಿವೆ ನಾವಿಬ್ಬರೂ ಆ ನಕ್ಷತ್ರಗಳಂತೆ ಎಂದೂ ಹೊಳೆಯುತ್ತಿರಬೇಕು ಎಂದು ವರ್ಣಿಸುತ್ತಿದ್ದರು. ಬಹುಶಃ ಆಗ ಅವರ ಅರಿವಿಗೆ ಬಂದಿರಲಿಲ್ಲ ಆ ನಕ್ಷತ್ರಗಳು ಅಕ್ಕ ಪಕ್ಕದಲ್ಲೇ ನಿತ್ಯ ಮಿನುಗುತ್ತವೆಯೇ ಹೊರತು ಎಂದೂ ಒಂದಾಗುವುದಿಲ್ಲ ಎಂದು.. ಇವರ ಜೀವನದಲ್ಲೂ ಅಷ್ಟೇ ಅವರೆಂದೂ ಒಂದಾಗಲೇ ಇಲ್ಲ.. ಅವನು ಸ್ಮಶಾನ ಸೇರಿ ಗೋರಿಯಲ್ಲಿ ಗೂಡುಕಟ್ಟಿಕೊಂಡರೆ, ಆಕೆ ಇನ್ನೊಬ್ಬರ ಮನೆಯ ಸೊಸೆಯಾಗಿ ಬದುಕುಕಟ್ಟಿಕೊಂಡಳು ಡಾ ಅನಪು ಸಣ್ಣ ಕಥೆ.. #inspirationalquotes #kannadaquotes #kannadathoughts #ಕವನ #ಕಥೆ #ಕಥೆವ್ಯಥೆ
ಸಣ್ಣ ಕಥೆ.. #inspirationalquotes #kannadaquotes #kannadathoughts #ಕವನ #ಕಥೆ #ಕಥೆವ್ಯಥೆ
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited