Nojoto: Largest Storytelling Platform

Best HappyUgadi Shayari, Status, Quotes, Stories

Find the Best HappyUgadi Shayari, Status, Quotes from top creators only on Nojoto App. Also find trending photos & videos abouthappy with my life, happy rose day images for my love, i just want to be happy with you quotes, happy holi love shayari, boss not happy with my performance,

  • 9 Followers
  • 9 Stories

Hashim Bannur | ಹಾಶಿಂ ಬನ್ನೂರು

ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಯುಗಾದಿಯಲ್ಲಿ ಯುಗದ ಆದಿ ಪ್ರಾರಂಭವಾಗುವ ಹಾಗೆ ನಿಮ್ಮ ಜೀವನದಲ್ಲಿಯು ಹೊಸ ಯುಗ ಪ್ರಾರಂಭವಾಗಲಿ ಸಂತಸ ಮತ್ತು ಸಮೃದ್ದಿ ತುಂಬಲಿ. #HappyUgadi #ಹಾಶಿಂ_ಬನ್ನೂರು #hashim_bannur #hashim_bannur_Post #hashim_bannur_News #hashim_bannur_Socialmedia

read more
Happy Ugadi

©Hashim Bannur | ಹಾಶಿಂ ಬನ್ನೂರು ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಯುಗಾದಿಯಲ್ಲಿ ಯುಗದ ಆದಿ ಪ್ರಾರಂಭವಾಗುವ ಹಾಗೆ ನಿಮ್ಮ ಜೀವನದಲ್ಲಿಯು 
ಹೊಸ ಯುಗ ಪ್ರಾರಂಭವಾಗಲಿ ಸಂತಸ ಮತ್ತು ಸಮೃದ್ದಿ ತುಂಬಲಿ.

#HappyUgadi 
#ಹಾಶಿಂ_ಬನ್ನೂರು #hashim_bannur
#hashim_bannur_post
#hashim_bannur_News 
#hashim_bannur_Socialmedia

Guru Kumar

#HappyUgadi

read more

gvspriya

#HappyUgadi

read more

Thota Srinivas

ఉగాది శుభాకాంక్షలు #HappyUgadi #telugustatus #trendingtelugu #ViralVideo

read more

Chidanand Mayachari

I started this year like this......

Happy new year 🙏⚘ #csmayachari #happyugadi

Chidanand Mayachari

ಯುಗಾದಿಯ ಹಾರ್ದಿಕ ಶುಭಾಶಯ  #csmayachari #happyugadi #ugadispecial

Ar. Smitha

Good morning🌄🙋 ☕🍵. Have tea three times a day ☺☺ #teaLovers #TeaTimeThoughts #GoodMorning #MorningThoughts #wednesday #HappyUgadi #smithasunkara

read more
Those who drink tea, 
no viruses can touch them. 
Chinese are also using the tea 
therapy for the corona patients.  Good morning🌄🙋 ☕🍵. Have tea three times a day ☺☺ 
#tealovers #teatimethoughts #goodmorning #morningthoughts #wednesday #happyugadi #smithasunkara

Aisha Kulkarni

ಬೇವು ಬೆಲ್ಲ ತಿಂದು ಜೀವನದಲ್ಲಿ ಎಲ್ಲಾ ಸಿಹಿ ಕಹಿ ಘಟನೆಗಳನ್ನ ಸಮಾನವಾಗಿ ಸ್ವೀಕರಿಸಿ, 
 ದೇವರು ಕೊಟ್ಟಿದ್ದನ್ನ ಪಡ್ಕೊಂಡು, 
 ಕಳಕೊಂಡಿದ್ದನೆಲ್ಲಾ  ದಾನಾ  ಅಂತ ತಿಳ್ಕೊಂಡು, 
 ಸಿಗದೆ ಇರುವುದರ ಬಗ್ಗೆ ಯೋಚನೆ ಮಾಡದೆ, 
 ಸಂತೃಪ್ತರಾಗಿ ಬಾಳೋಣ.
ಜಗತ್ತಿನಾದ್ಯಂತ ಸಮಸ್ತ ಜನತೆಗೆ ಆರೋಗ್ಯ,  ಆಯಸ್ಸು,  ಐಶ್ವರ್ಯ ಸಿಗಲಿ ಅಂತ ಹಾರೈಸೋಣ.
 ಎಲ್ಲರ ಮನೆಗಳಲ್ಲೂ ಬೆಳಗಲಿ ನಂದಾದೀಪಗಳು, 
  ಎಲ್ಲರಿಗೂ ಸಹ ಹೊಸ ವರ್ಷದ ಹಾರ್ಧಿಕ  ಶುಭಾಶಯಗಳು.

ಶುಭ  ಉಗಾದಿ 
Happy  ugaadi 
-Aisha kulkarni...... #Happyugadi #Kannafaquotes

Follow us on social media:

For Best Experience, Download Nojoto

Home
Explore
Events
Notification
Profile