Nojoto: Largest Storytelling Platform

Best Kannada_Poetry Shayari, Status, Quotes, Stories

Find the Best Kannada_Poetry Shayari, Status, Quotes from top creators only on Nojoto App. Also find trending photos & videos aboutlove propose shayari in kannada, love value quotes in kannada, amma love you kannada movie, ಪ್ರೇಮ ಪತ್ರ love letter in kannada, love failure kavanagalu in kannada,

  • 2 Followers
  • 2 Stories

ಬಿ.ಎಂ.ವಿ

 #kannada_poetry

Mani Maanikya

ಕಡಲ ಕಿನಾರೆ ನಾ ನಡೆವಾಗ ಕಂಡೆ ನಿನ್ನ ಹೆಜ್ಜೆಯ ಗುರುತು
ಅದ ನೋಡಿ ನಾ ಸೋತು ನಿಂತೆ ಮೈ ಮರೆತು
ಮರಳಿನ ಹೊಂಬಣ್ಣದಲ್ಲಿ ಮಿಂದೇಳಿ ಮಿಂಚುತಿತ್ತು.
ಸೂರ್ಯನು ಕಂಡು ಕಳೆದುಕೊಂಡ ತನ್ನ ಕಾಂತತೆಯನ್ನು
ಸುಡದಿರಲಿವೆಂದು ಆ ನಿನ್ನ ಹೆಜ್ಜೆಯ ಗುರುತು .
ಅರುಣನು ನಿಲ್ಲಿಸಿದನು ತಾನು ಸೂಸುವ ಕಿರಣಗಳನು.
ವರುಣನು ಮರೆಯಾದನು ಮಾಸದಿರಲಿವೆಂದು ಆ ನಿನ್ನ ಹೆಜ್ಜೆಯ ಗುರುತು .
ಗಾಳಿಯು ನಿಲ್ಲಿಸಿತು ತನ್ನ ಉಸಿರನು ಅಳಿಸಲಾರದೆಂದು ನಿನ್ನ ಹೆಸರನು.
ನಾನಿಲ್ಲಿಂದ ಹೇಗೆ ಕದಲಲಿ ಇದರ ಹೊರತು.
-ಉಮೇಶ್ (ಮಣಿ). #MyPoetry2 #Kannada_Poetry.

Follow us on social media:

For Best Experience, Download Nojoto

Home
Explore
Events
Notification
Profile