Nojoto: Largest Storytelling Platform

Best mks Shayari, Status, Quotes, Stories

Find the Best mks Shayari, Status, Quotes from top creators only on Nojoto App. Also find trending photos & videos aboutmks meaning in hindi, mks unit of speed, mks unit of force, mks unit of velocity, mks tamil friends,

  • 12 Followers
  • 27 Stories

M K Shetty

ಕೆಲವೊಂದು ಸಂಬಂಧವೇ ಬಹಳ ಸೋಜಿಗ. ಯಾವ ಕ್ಷಣದಲ್ಲಿ ಆತ್ಮೀಯರಾದೇವೋ ಎನ್ನುವುದ ತಿಳಿಯುವ ಮೊದಲೇ ಅಪರಿಚಿತರಾಗಿ ಬಿಡುತ್ತೇವೆ. ಇನ್ನು ಕೆಲವು ಸ್ನೇಹ ಸಂಬಂಧ ರಕ್ತ ಸಂಬಂಧಗಳ ಮೀರಿದ ಬಂಧುಗಳಾಗಿ ಬಿಟ್ಟಿರುತ್ತದೆ. ಕೆಲವೊಂದು ವ್ಯಕ್ತಿಗಳು ಜೀವನದಲ್ಲಿ ನಮ್ಮ ಜೊತೆ ಇದ್ದಾಗ ನಕ್ಕರೇ, ಇನ್ನು ಕೆಲವರು ಏಕಾಂಗಿಯಾಗಿ ನಗುವುದ ಕಲಿಸಿ ಹೋಗಿರುತ್ತಾರೆ. #yqquotes #yqkannada #yqbaba #mks

read more
ಕೆಲವೊಂದು ಸಂಬಂಧವೇ ಬಹಳ ಸೋಜಿಗ.
ಯಾವ ಕ್ಷಣದಲ್ಲಿ ಆತ್ಮೀಯರಾದೇವೋ ಎನ್ನುವುದ ತಿಳಿಯುವ ಮೊದಲೇ ಅಪರಿಚಿತರಾಗಿ ಬಿಡುತ್ತೇವೆ.
ಇನ್ನು ಕೆಲವು ಸ್ನೇಹ ಸಂಬಂಧ ರಕ್ತ ಸಂಬಂಧಗಳ ಮೀರಿದ ಬಂಧುಗಳಾಗಿ ಬಿಟ್ಟಿರುತ್ತದೆ.
ಕೆಲವೊಂದು ವ್ಯಕ್ತಿಗಳು ಜೀವನದಲ್ಲಿ ನಮ್ಮ ಜೊತೆ ಇದ್ದಾಗ ನಕ್ಕರೇ,
ಇನ್ನು ಕೆಲವರು ಏಕಾಂಗಿಯಾಗಿ ನಗುವುದ ಕಲಿಸಿ ಹೋಗಿರುತ್ತಾರೆ. ಕೆಲವೊಂದು ಸಂಬಂಧವೇ ಬಹಳ ಸೋಜಿಗ.
ಯಾವ ಕ್ಷಣದಲ್ಲಿ ಆತ್ಮೀಯರಾದೇವೋ ಎನ್ನುವುದ ತಿಳಿಯುವ ಮೊದಲೇ ಅಪರಿಚಿತರಾಗಿ ಬಿಡುತ್ತೇವೆ.
ಇನ್ನು ಕೆಲವು ಸ್ನೇಹ ಸಂಬಂಧ ರಕ್ತ ಸಂಬಂಧಗಳ ಮೀರಿದ ಬಂಧುಗಳಾಗಿ ಬಿಟ್ಟಿರುತ್ತದೆ.
ಕೆಲವೊಂದು ವ್ಯಕ್ತಿಗಳು ಜೀವನದಲ್ಲಿ ನಮ್ಮ ಜೊತೆ ಇದ್ದಾಗ ನಕ್ಕರೇ,
ಇನ್ನು ಕೆಲವರು ಏಕಾಂಗಿಯಾಗಿ ನಗುವುದ ಕಲಿಸಿ ಹೋಗಿರುತ್ತಾರೆ.
#yqquotes #yqkannada #yqbaba #mks

M K Shetty

ಹಚ್ಚ ಹಸಿರಿನ ಭುವಿಗೆ ಬೆಳ್ ಮೋಡಗಳ ನೀಲಾಕಾಶವೇ ಸುಂದರ. ನಿನ್ನ ಮೊಗಕೆ ಶ್ವೇತ ವರ್ಣದ ದಂತ ಪಂಕ್ತಿಯ ನಗುವೇ ಸುಂದರ. #yourquote #yourquotebaba #mks #yourquotebaba #Sky #green love

read more
ಹಚ್ಚ ಹಸಿರಿನ ಭುವಿಗೆ ಬೆಳ್ ಮೋಡಗಳ ನೀಲಾಕಾಶವೇ ಸುಂದರ.
ನಿನ್ನ ಮೊಗಕೆ ಶ್ವೇತ ವರ್ಣದ ದಂತ ಪಂಕ್ತಿಯ ನಗುವೇ ಸುಂದರ. ಹಚ್ಚ ಹಸಿರಿನ ಭುವಿಗೆ ಬೆಳ್ ಮೋಡಗಳ ನೀಲಾಕಾಶವೇ ಸುಂದರ.
ನಿನ್ನ ಮೊಗಕೆ ಶ್ವೇತ ವರ್ಣದ ದಂತ ಪಂಕ್ತಿಯ ನಗುವೇ ಸುಂದರ.
#yourquote #yourquotebaba #mks #yourquotebaba #sky #green #love

M K Shetty

*ಯಕ್ಷಗಾನ ಒಂದು ಕಲೆಯೂ, ದೈವೀ ಆಚರಣೆಯೂ ಮತ್ತು ತುಳುನಾಡ ಸಂಸ್ಕೃತಿಯೂ ಆಗಿದೆ, ಇದರ ಸೊಬಗನ್ನು ಬಲ್ಲವರೇ ಬಲ್ಲರು ನಾನಂತು ಇದರ ಅಭಿಮಾನಿಯಾಗಿರುವೆ. ಯಕ್ಷಗಾನಂ ಗೆಲ್ಗೆ.* #yakshagana #yourquotebaba #mks

read more
ಯಕ್ಷಗಾನ ಒಂದು ಕಲೆಯೂ, ದೈವೀ ಆಚರಣೆಯೂ ಮತ್ತು ತುಳುನಾಡ ಸಂಸ್ಕೃತಿಯೂ ಆಗಿದೆ,
ಇದರ ಸೊಬಗನ್ನು ಬಲ್ಲವರೇ ಬಲ್ಲರು ನಾನಂತು ಇದರ ಅಭಿಮಾನಿಯಾಗಿರುವೆ.
ಯಕ್ಷಗಾನಂ ಗೆಲ್ಗೆ. *ಯಕ್ಷಗಾನ ಒಂದು ಕಲೆಯೂ, ದೈವೀ ಆಚರಣೆಯೂ ಮತ್ತು ತುಳುನಾಡ ಸಂಸ್ಕೃತಿಯೂ ಆಗಿದೆ, ಇದರ ಸೊಬಗನ್ನು ಬಲ್ಲವರೇ ಬಲ್ಲರು ನಾನಂತು ಇದರ ಅಭಿಮಾನಿಯಾಗಿರುವೆ. ಯಕ್ಷಗಾನಂ ಗೆಲ್ಗೆ.*

#yakshagana #yourquotebaba #mks

Shravan Goud

#mks मेरी कलम से #YourQuoteAndMine Collaborating with Gunjan Sharma Collaborating with Devesh Tripathi Collaborating with Bhagyavati Kandar

read more
जो लिखा था वो आंसुओं में 
बह गया जीवन कोरा कागज
 था कोरा ही रह गया। #MKS मेरी कलम से #YourQuoteAndMine
Collaborating with Gunjan Sharma
Collaborating with Devesh Tripathi
Collaborating with Bhagyavati Kandar

Monali Sharma

#mks मेरी कलम से #YourQuoteAndMine Collaborating with Gunjan Sharma

read more
ये वो दुनिया है जनाब, जहां गिरगिट तो कम
पर इंसान रंग बदल कर चला जाता है #MKS मेरी कलम से #YourQuoteAndMine
Collaborating with Gunjan Sharma

Manjit143 mks

#mks

read more

Manjit143 mks

#mks love MkS MKS lover

read more

Monu Kumar Sahgal

मैं प्रारंभ और अंत का छोर हूँ जिधर से तुम पकड़ लोगे उधर से ही संभल जाऊँगा Love Life #truelove #monukumarsahgal#brokenheart #monukumarsahgal #mks #MusicLove

read more
मैं प्रारंभ और अंत का छोर हूँ
जिधर से तुम पकड़ लोगे 
उधर से ही संभल जाऊँगा

©Monu Kumar Sahgal मैं प्रारंभ और अंत का छोर हूँ
जिधर से तुम पकड़ लोगे 
उधर से ही संभल जाऊँगा 
#Love #Life #truelove #monukumarsahgal#brokenheart #monukumarsahgal #mks 

#MusicLove

Nojoto Love rommance shayari

🤓My attitude,🤓 Editor by #mks

read more

manoj saju

loader
Home
Explore
Events
Notification
Profile