Nojoto: Largest Storytelling Platform

Best kannadaquote Shayari, Status, Quotes, Stories

Find the Best kannadaquote Shayari, Status, Quotes from top creators only on Nojoto App. Also find trending photos & videos aboutlove kush kand, rohan mehra and kanchi singh, baahubali 2 the conclusion kannaa nidurinchara, kanchana 2 full movie in hindi, english to kannada translation,

  • 12 Followers
  • 10 Stories

Usha

Shashank

#kannadaquote

read more

SRIKANTH KANNADIGA

ಈ ಜೀವನದಲ್ಲಿ ನಿಮಗೆ ಬೇಕಾಗಿರುವುದು ಅಜ್ಞಾನ ಮತ್ತು ಆತ್ಮವಿಶ್ವಾಸ; ಆಗ ಯಶಸ್ಸು ಖಚಿತ #kannadaquotes #kannada #kannadaquote

read more

ರಘು ಶಿವಸ್ವಾಮಿ

ಇನ್ನೇನು ಹೇಳೋದು ಇವರಿಗೆ🤔🤔 ......................................... ಓದಿ ಮತ್ತು ತಿಳಿಯಿರಿ...... .............................................. #ಕನ್ನಡ_ಬರಹಗಳು #ಕನ್ನಡ #ಕನ್ನಡಬರಹ

read more
ಸುಳ್ಳು ಹೇಳಿದರೆ ಅನುಮಾನವೆ 
ಇಲ್ಲದೆ ನಂಬುತ್ತಾರೆ ಎಲ್ಲ. ಇನ್ನೇನು ಹೇಳೋದು ಇವರಿಗೆ🤔🤔
.........................................
ಓದಿ ಮತ್ತು ತಿಳಿಯಿರಿ......

..............................................
#ಕನ್ನಡ_ಬರಹಗಳು 
#ಕನ್ನಡ 
#ಕನ್ನಡಬರಹ

Manjunath Soratur

#kannadaquote

read more

Manjula Murali

ಸೋತಾಗ 
ನಿನ್ನಿಂದ ಆಗದೆಂದು 
ತೆಗಳಿ 
ಗೆದ್ದಾಗ 
ನಿನ್ನಿಂದ ಮಾತ್ರ ಆದು 
ಸಾಧ್ಯ ಎಂದು 
ಹೊಗಳುವವರು  #yqquotes #raghavpavagada #yqkannada #kannadaquote #winlose #yqjogi  #YourQuoteAndMine
Collaborating with Raghava Ram

Chidanand Mayachari

#csmayachari #kannada #kannadaquote #ಪ್ರೀತಿ #yqquotes #yqdidi

read more
ಗಾಢೋಕ್ತಿಗಳಾಡದಿರು ಚೆನ್ನಿಗಳೆ 
ಎತ್ತ ಹೋಗದೆ ನಿನ್ನ ಸುತ್ತಿ ಸಾಗಿದೆ 
ಗಾಣಗೊಂದಿಯ ಹಾಗೆ ನನ್ನ ಮನ 
ಬಿಚ್ಚಿ ಬಿಟ್ಟರೂ ಬೇರೆಲ್ಲೂ ಕದಲದು 
ಮೆಚ್ಚಿ ಚಾರುಹಾಸವ ಬೀರು ಒಮ್ಮೆ 
ಹೃದಯ ಚೌಬಾಗಿಲ ತೆರೆದು ಕಾದಿರುವೆ... #csmayachari #kannada #kannadaquote #ಪ್ರೀತಿ #yqquotes #yqdidi

ಲಕುಮಿಕಂದ ಮುಕುಂದ

ಸಹೋದರಿಗೆ ಸೊಕ್ಕು ಆದರೂ ಪ್ರೀತಿಯಲಿದೆ ಹಕ್ಕು #yqjogi #yqbaba #kannadaquote #YourQuoteAndMine Collaborating with ಶಿವ ಸೂರ್ಯ 💞 Collaborating with Abhigna P M Gowda

read more
ಅವರಿಬ್ಬರ ಒಡನಾಟಕ್ಕೆ ಪರಶಿವನು ಬೆಚ್ಚಿಬಿದ್ದ..
ಅನುಕ್ಷಣ ಕದನ ಮಾಡಿ ಮತ್ತೆ ಬೆಳಗಾದಾಗ 
ಕದನ ವಿರಾಮವಾಗಿ ಆರಾಮದ ಮುಗುಳ್ನಗೆಯೊಂದು ಕೊಟ್ಟಿಹರು.. ಸಹೋದರಿಗೆ ಸೊಕ್ಕು
ಆದರೂ ಪ್ರೀತಿಯಲಿದೆ ಹಕ್ಕು
 #yqjogi #yqbaba #kannadaquote        
 
 #YourQuoteAndMine
Collaborating with ಶಿವ ಸೂರ್ಯ 💞
Collaborating with Abhigna P M Gowda

ಶಾರದಾ ವಟಗಲ್

ಬರಹ
ಪ್ರತಿಕ್ರಿಯೆ ಬಯಸದೆ
ಪ್ರತಿಕ್ರಿಯೆ ಬರುವಂತಿರಲಿ #yqjogi #jogikikalam #kannadapoem #kannadaquote

santhosh vishwamitra

ನೋಡುವುದಕ್ಕೆ ಜಿಂಕೆ ಮಾತ್ರ ಸುಂದರವಾಗಿ ಕಾಣಿಸುವುದಿಲ್ಲ, ಹುಲಿ ಕೂಡಾ ಸುಂದರವಾಗಿಯೇ ಕಾಣಿಸುತ್ತದೆ. ಆದರೆ ಹುಲಿಯ ಮನಸ್ಸು ಸದಾಕಾಲ ಬೇಟೆಗಾಗಿ ಹೊಂಚು ಹಾಕುತ್ತಲೇ ಇರುತ್ತದೆ. ಕೆಲವು ಮನುಷ್ಯರು ಕೂಡಾ ಹಾಗೇ ಎದುರಿಗೆ ನಗುನಗುತಾ ಮಾತನಾಡುವ ಅವರು ಒಳಗೊಳಗೇ ಕತ್ತಿ ಮಸೆಯುತ್ತಿರುತ್ತಾರೆ. ಬಾಹ್ಯ ಸೌಂದರ್ಯ ಮುಖ್ಯವಲ್ಲ, ನಿಮ್ಮ ಮನಸ್ಸು ಏನು ಯೋಚಿಸುತ್ತದೆ ಎನ್ನುವುದು ನಿಮ್ಮ ಸೌಂದರ್ಯವನ್ನು ತೋರಿಸುತ್ತದೆ. #kannada #kannadaquotes #kannadaquote #MywordsMyvoice #WordsOfVishwamitra
loader
Home
Explore
Events
Notification
Profile