Find the Best mindyourbook Shayari, Status, Quotes from top creators only on Nojoto App. Also find trending photos & videos aboutbegin with the end in mind quotes, mind blowing images with quotes, words that rhyme with mind, aerobic dance with countdown 40 min, where the mind is without fear poem translated in hindi,
MindYourLife
MindYourBook "Honeyಗವಿತೆ" ಬದುಕು ನಮ್ಮಿಬ್ಬರನ್ನು ಎಲ್ಲಿಂದ ಎಲ್ಲಿಗೆ ತಲುಪಿಸಿಬಿಟ್ಟಿತು... ಇಷ್ಟು ಏಕಾಂತದಲ್ಲಿ ಇಬ್ಬರೂ ಸಿಕ್ಕೂ ಭಾವಗಳನ್ನೆಲ್ಲಾ ನಿರ್ದಯವಾಗಿ ಕೊಂದುಕೊಂಡೆವಲ್ಲ! ಏನೂ ಉಳಿದಿಲ್ಲವೆಂಬ ಶೂನ್ಯದಲ್ಲೂ ಕಣ್ಣು ತುಂಬಿ ಕೆನ್ನೆ ತೇವವಾಗುತ್ತಲೇ ಇದೆಯಲ್ಲಾ ಇದ್ಯಾವ ಬಿಕನಾಶಿ ಭಾವಕ್ಕೋ? ~ ಅಹರ್ನಿಶೆ ©MindYourLife #mindyourbook #Gulaab
MindYourLife
MindYourBook "Honeyಗವಿತೆ" ನಿನ್ನ ಅನುಪಸ್ಥಿತಿಯಲ್ಲಿ ಕಾಲದ ಕಾಲು ಮುರಿದು ಬಿದ್ದಿದೆ ಬೇಗ ಏಳಬೇಕೆಂಬ ಧಾವಂತವಿಲ್ಲ ರಾತ್ರಿ ಮಾತಿಗೆ ಕಾಯುತ್ತಿರುವೆಯೆಂಬ ನಿರೀಕ್ಷೆಯೂ ಇಲ್ಲ ನಿನಗಾಗಿ ಸಮಯವಿಡುವ ಅಗತ್ಯವೂ ಉಳಿದಿಲ್ಲ ಬದುಕನ್ನ ತನ್ನಿಚ್ಚೆಯಂತೆ ತೆವಳಲು ಬಿಟ್ಟು ನಿರ್ಲಿಪ್ತಳಾಗಿದ್ದೇನೆ... 💘ಪೂರ್ಣ💘 ©MindYourLife #mindyourbook #standAlone
MindYourLife
MindYourBook "Honeyಗವಿತೆ" ಪುನಃ ಪುನಃ ಅದೇ ದೂರುಗಳು ಷರತ್ತು ಮತ್ತು ನಿರ್ಬಂಧಗಳೇ ಆಯಿತು... ಹೇಳಿ ಬಿಡು ನೀ ಪ್ರೀತಿಸುತ್ತಿರುವೆಯೋ ಇಲ್ಲವೇ ದಯೆ ತೋರುತ್ತಿರುವೆಯೋ ~ ಅನಾಮಿಕ ಕನ್ನಡಕ್ಕೆ : ಮಂಜುಳ ಕಿರುಗಾವಲು ©MindYourLife #mindyourbook #SunSet
MindYourLife
MindYourBook 'Honeyಗವನ' ನಿನ್ನ ಉಪಸ್ಥಿತಿಯನ್ನು ರದ್ದು ಪಡಿಸಿದರೂ ಕೂಡ ವಿಹ್ವಲಗೊಂಡ ಪ್ರಾಣಕ್ಕೆ ನಿನ್ನ ಸಮ್ಮುಖವೇ ಬೇಕು. -ಮಂಜುಳಾ ಭಾರ್ಗವಿ ©MindYourLife #mindyourbook #DhakeHuye
MindYourLife
MindYourBook 'Honey'ಗವಿತೆ ಸಾಕಿನ್ನು ಕುಡಿಯಬೇಡವೆಂದ ಮಾತು ಮೀರಲಿಲ್ಲ ತುಟಿಯ ಮುಚ್ಚಳವಿಕ್ಕಿದೆ ಅವನ ಕಣ್ಣುಗಳಿಗೆ .... ಹೇಮಾ... ✍ ©MindYourLife #mindyourbook ಹನಿಗವನ
#mindyourbook ಹನಿಗವನ
read moreMindYourLife
MindYourBook "Honeyಗವನ" ನನ್ನ ತನುವಿನ ಪ್ರತೀ ತಿರುವಿನ ಸಮಗ್ರತೆಯೋ ಅಥವಾ ನಿನ್ನ ಒರಟು ಸ್ಪರ್ಶದ ಅತಿಯಾದ ಸ್ಪಷ್ಟತೆಯೋ.. ಒಟ್ಟಾರೆ ಸಮೃದ್ಧವಾಗಿ ಸಾಕುಬೇಕಾಗಿ ವಿಜೃಂಭಿಸಿದ್ದು ಮಾತ್ರ..... 💘ಅಜ್ಞಾತ ಬೆಳದಿಂಗಳು💘 ©MindYourLife #mindyourbook ಹನಿವನ #SunSet
#mindyourbook ಹನಿವನ #SunSet
read moreMindYourLife
MindYourBook 'Honey'ಗವನ ಅವಳು ನೋಡುವ ನೋಟವೇ ನಶೆಯೇರಿಸಿ ಬಿಡುತ್ತದೆ; ಜನರು ನನ್ನನ್ನು ಕುಡುಕನೆನ್ನುತ್ತಾರೆ ~ ಅನಾಮಿಕ ಕನ್ನಡಕ್ಕೆ : ಮಂಜುಳ ಕಿರುಗಾವಲು ©MindYourBusinessIndia #mindyourbook ಹನಿಗವನ #RajaRaani
#mindyourbook ಹನಿಗವನ #RajaRaani
read more