Find the Best kavitegalu Shayari, Status, Quotes from top creators only on Nojoto App. Also find trending photos & videos aboutkannada kavitegalu 320, kannada kavitegalu, kavi the poetry, kavi shayari in hindi, hasya kavi sammelan ki kavita in hindi,
NJ_WORDS_
White ಅವಳು ಕೇಳದೆ ಇದ್ರೂ ಸಮಯ ಕೊಟ್ಟೆ ಆದರೆ ಅವಳು ಕೇಳದೆ ಇರೋನಿಗೆ ಮನಸು ಕೊಟ್ಟಳು 😔💔🥀 ©NJ_WORDS_ ಕೇಳದೆ ಇರೋನಿಗೆ ಮನಸ್ಸು ಕೊಟ್ಟಳು 😔💔🥀 #viral #kannda #kavana #kavanagalu #Broken #felling #kavitegalu #plzfollowme #Like__Follow__And__Share
ಕೇಳದೆ ಇರೋನಿಗೆ ಮನಸ್ಸು ಕೊಟ್ಟಳು 😔💔🥀 #viral #kannda #kavana #kavanagalu #Broken #felling #kavitegalu #plzfollowme #Like__Follow__And__Share
read moreಶ್ ಇಲ್ಲಿ ನಶೆ ಇದೆ ಎಚ್ಚರ...!
#kavite ಪ್ರೇಮಿಯ ನಿರ್ಲಕ್ಷ್ಯಕ್ಕಿಂತಲೂ ಶತ್ರುವಿನ ದ್ವೇಷದಲ್ಲಿ ಕಡಿಮೆ ಕ್ರೌರ್ಯವಿರುತ್ತದೆ - ಅಹರ್ನಿಶಿ
read moreಮಂಜು 🌶️🌶️🌶️
ಮನಸೇಂಬ ಕನ್ನಡಿ ಒಡೆದು ಚೂರು ಚುರಾದ ಮೇಲೆ ಇನ್ನೇನು ಉಳಿದಿದೆ ಚೂರು ಚೂರಾದ ಕನ್ನಡಿಯಲ್ಲಿ ಇನ್ನಮುಂದೆ... ©ಮಂಜು 🌶️🌶️🌶️ #oneworld #mylove #myworld #ningarajsingadi #manjumenasinakayi #hallipratibe #pakkakannadiga #kavitegalu
Dr Anapu
ಮಳೆಗಾಲದ ಬೆವರಿನ ಹನಿಗೆ ಮೈ ನೆನೆಸಿಕೊಂಡ ಮಣ್ಣು ದೇಹದ ಭಾರವಿಳಿಸಿ ಹದವಾಗಿ ಹರಿದು ಜಲದೊಳಗೆ ಬೆರೆತು ತಂದಿತ್ತು ಸೊಂಪಾದ ಫಸಲು ರೈತನಿಗೆ ಹರುಷದ ಹೊನಲು. ಡಾ.ಅನಪು #cinemagraph #kavana #kavitegalu #earth #lovequotes #kannadaquotes #kannadarapidfirecontest #kannadapoem
Dr Anapu
ಜೀವನ ಸಾಹಿತ್ಯ ಬದುಕಿನ ಸಾಹಿತ್ಯದೊಳಗ ನಾ ಬಾಳಾ ಹಿಂದ ಅದೀನಿ ನನ್ನೊಳಗ ಅಕ್ಷರಗಳ ಕಣಜ ತುಂಬಿಸಬೇಕ ಅಂದ್ಕೊಂಡಿನಿ. ಜೀವನದೊಳಗ ಏನಿಲ್ಲ ಕಂಡೀನಿ ಲೇಖನಿಒಳಗ ನೆಮ್ಮದಿ ಕಂಡೀನಿ ಪುಸ್ತಕದೊಳಗ ಜಗವ ಕಂಡೀನಿ ಭಾವನೆಗಳ ಹೃದಯ ಬೆಳಸಿಕೊಂಡೀನಿ. ಹೊನ್ನಿಲ್ಲ ಬಣ್ಣಿಲ್ಲ ಬರೆಯುವುದ ನಾ ನಿಲ್ಲಿಸಲ್ಲ ನೋವು ನಲಿವುಗಳ ಸಮ್ಮೇಳನದಲಿ ಹೊತ್ತಿಗೆಗೆಳೆ ಸಂಬಂಧಿಳು ಜಗಳಿಲ್ಲ ಮುನಿಸಿಲ್ಲ ಮೌನ ನಗುವಿನ ಸರಸದಲಿ ಪುಸ್ತಕವೇ ಜತೆಗಾರ ಜ್ಞಾನ ತುಂಬಿಕೊಳ್ಳುವುದೇ ಸಡಗರ ಡಾ.ಅನಪು ಜೀವನ ಸಾಹಿತ್ಯ #ಕನ್ನಡಬರಹ #ಕನ್ನಡ_ಬರಹಗಳು #ಕವಿತೆ #inspirationalquotes #kannadaquotes #kavitegalu
ಜೀವನ ಸಾಹಿತ್ಯ #ಕನ್ನಡಬರಹ #ಕನ್ನಡ_ಬರಹಗಳು #ಕವಿತೆ #inspirationalquotes #kannadaquotes #kavitegalu
read moreDr Anapu
ಕೊರೊನಾ ಕಥೆ ಬದುಕಿದ್ರೆ ಮುಂದೆ ಮೊಮ್ಮಕ್ಕಳಿಗಾದ್ರು ಕೊರೊನ ಕಥೆ ಹೇಳ್ಬೋದು..ಅದಕ್ಕಾದ್ರು ಮನೆಲೇ ಸೇಫ್ ಆಗಿರಬೇಕು.😜 ಅನಪು ಕೊರೊನಾ ಕಥೆ , 😜🤣 #ಕನ್ನಡ_ಬರಹಗಳು #ಕನ್ನಡಕವಿತೆ #ಕೊರೊನಾ #inspirationalquotes #kannada #kavitegalu #lifequotes
ಕೊರೊನಾ ಕಥೆ , 😜🤣 #ಕನ್ನಡ_ಬರಹಗಳು #ಕನ್ನಡಕವಿತೆ #ಕೊರೊನಾ #inspirationalquotes #kannada #kavitegalu #lifequotes
read moreDr Anapu
ಕವಿತೆ ನನ್ನ ಮನ ಕವಿತೆ ನನ್ನ ಹೃದಯ ಇವೆರೆಡು ಇರದಿದ್ದರೆ ನಾ ಶೂನ್ಯ ವಿಶ್ವ ಕವಿತೆ ದಿನದ ಶುಭಾಶಯಗಳು #ಕನ್ನಡ_ಬರಹಗಳು #ಕನ್ನಡಕವಿತೆ #ಕನ್ನಡಕವನಗಳು #inspirationalquotes #lifequotes #kannadaquotes #kavitegalu
ವಿಶ್ವ ಕವಿತೆ ದಿನದ ಶುಭಾಶಯಗಳು #ಕನ್ನಡ_ಬರಹಗಳು #ಕನ್ನಡಕವಿತೆ #ಕನ್ನಡಕವನಗಳು #inspirationalquotes #lifequotes #kannadaquotes #kavitegalu
read moreDr Anapu
ಒಂಟಿ ಕಿಟಕಿ ಒಂಟಿ ಮನೆಯ ಕಿಟಕಿ ನಾನು ಧೂಳು ಹಿಡಿದು ಮೂಲೆ ಸೇರಿ ಜೇಡರ ಬಲೆಗೆ ಜಾರಿ ಬಿದ್ದು ಬದುಕ ಕಳೆವೆ ಒಂಟಿ ನಾನು ಆಗೀಗ ಸುಳಿಗಾಳಿ ಬೀಸಿ ಬಿಸೋ ಗಾಳಿ ಚೆಲ್ಲಾಟ ಆಡಿ ಜೀಕ್ ಜೀಕ್ ಎಂದು ಸದ್ದು ಮಾಡಿ ನಲಿವಾಸೆ ಎನ್ನ ಮನದಿ ಹುಳುವೊಂದು ಮೈಮೇಲೆ ಹರಿದು ಮೆತ್ತಿದ ಧೂಳಿನಲಿ ರಂಗೋಲಿ ಬಿಡಿಸಿ ಗೆದ್ದಿಲು ಮದರಂಗಿ ಹಚ್ಚಿ ಒಂಟಿ ನಾನು ಪಾಳು ಮನೆಯ ಕಿಟಕಿ ಹತ್ತಿರ ಬರಲೊಲ್ಲರಾರು ನಗುವ ಮನದಿ ಅಳುವು ಮೂಡಿ ಭಯ ಅವರಿಗೆ ನನ್ನ ನೋಡಿ ತಿರುಗಿ ಹೋದರು ಸುಮ್ಮನೆ ಓಡಿ ಒಂಟಿ ನಾನು ಮಣ್ಣಾಗುವರೆಗೂ ಕೂತಲ್ಲೇ ಕಳೆವೆ ಕಾಲವನ್ನು ಗೊತ್ತಿದೆ ನನಗ್ಯಾರಿಲ್ಲವೆಂದು ಒಂಟಿ ಮನೆಯ ಹಾಳು ಕಿಟಕಿ ನಾನು ಅನಪು ಅರವಿಂದ್ ಎನ್ ಪಿ Alone #inspirationalquotes #sadquotes #lonlyness #kannadaquotes #kavitegalu #kannada #kannadapoem
Alone #inspirationalquotes #sadquotes #lonlyness #kannadaquotes #kavitegalu #kannada #kannadapoem
read moreDr Anapu
ಎಲ್ಲಿ ನಿನ್ನವರು ಎಲ್ಲೋ ನಿನ್ನವರು ನಿನ್ ಹಿಂದೆ ಇರುವೆ ಎಂದವರು ನಗುವಲಿ ಕೂಡಿ ನಕ್ಕವರು ಒಂದೇ ತಟ್ಟೆಯಲಿ ತಿಂದವರು ಒಟ್ಟಿಗೇ ಕಲಿತವರು ಕುಣಿದು ಕುಪ್ಪಳಿಸಿದವರು ಬೇಕಾದಾಗ ಹಣ ಕೇಳಿದವರು ಕರೆದಲ್ಲಿ ಓಡಿ ಬರುತ್ತಿದ್ದರು ಎಲ್ಲವರು ನಿನ್ನವರು ಇಂದಿಲ್ಲಿ ಬರದವರು ನಿನ ನೋವಿಗೆ ಆಗದವರು ನಿನ ಅಳುವ ಕಂಡು ಸರಿದವರು ಇಂದು ನೀನಿಲ್ಲಿ ಉಪವಾಸ ಮಾಡಿದ್ದು ಅವರ ಸಹವಾಸ ಎಲ್ಲ ಮಾಡಿದ್ದು ಮೊಸದಾಟ ಗೊತ್ತಾಯಿತೆ ಕಪಟ ನಾಟಕ ಇನ್ನಾದರೂ ತಿಳಿದುಕೋ ಇದ್ದಾಗ ನಿನ್ನವರು ಖಾಲಿ ಕೈ ಇದ್ದಾಗ ಬರದವರು ನಿನ್ನ ತಿಥಿ ಊಟಕ್ಕೆ ಬಂದೇ ಬರುವರು. *ಅನಪು* ನಿಜವಿರಬಹುದು #inspirationalquotes #lovequotes #kannadaquotes #kavanagalu #kavitegalu
ನಿಜವಿರಬಹುದು #inspirationalquotes #lovequotes #kannadaquotes #kavanagalu #kavitegalu
read moreDr Anapu
ಸ್ನೇಹಿತರು ಅಂದ್ರೆ ನಗುವಿನ ಹಿಂದಿನ ನೋವು ಮೌನದ ಹಿಂದಿನ ಮಾತನ್ನ ಅರ್ಥ ಮಾಡಿಕೊಳ್ಳುವರು ಸ್ನೇಹ ಯಾರ ಸ್ವತ್ತೂ ಅಲ್ಲ ಎರೆಡು ಹೃದಯಗಳ ಮಧುರ ಬಾಂಧವ್ಯ ಇದಕ್ಕೆ ಯಾವ ವಯಸ್ಸಿನ ಅಂತರವಿಲ್ಲ ಜಾತಿ ಧರ್ಮ ಲಿಂಗಗಳ ಬೇಧವಿಲ್ಲ ಎರೆಡು ದೇಹದ ಒಂದು ಆತ್ಮವಿದ್ದಂತೆ ಅನಪು #inspirationalquotes #lovequotes #family #sadquotes #kavana #kavitegalu