Find the Best floodedtears Shayari, Status, Quotes from top creators only on Nojoto App. Also find trending photos & videos aboutof their property was destroyed in the flood, sad quotes on flood, essay on flood in hindi, before the flood, katie melua the flood,
ರಂಜಿತಾ ಸೋಮಶೇಖರ್ ❤️
ಕಾಯುವವರ ಕಷ್ಟ ಕಾದು ಕುಳಿತು ಹತಾಶೆಯ ಭಾವದಿ ಕಣ್ಣಹನಿಗಳ ಸುರಿಸಿದವರಿಗಷ್ಟೇ ಅರಿವಿರುತ್ತದೆ..! ನೊಂದ ನೋವಿನ ಆಳ ನೋವಿನಲೆಯಲ್ಲಿ ತೇಲಿ ಮುಳುಗಿ ಎದ್ದು ಬಿದ್ದು ಬಳಲಿ ಬೆಂಡಾದರು ಮತ್ತಷ್ಟು ನೋವ ನೀಡುತಿಹ ಹೊರಜಗತ್ತಿಗೆ ವಿವರವಾಗಿ ಬಿಡಿಸಿ ಹೇಳಲಾಗದು ಬಣ್ಣಿಸಲು ಕಂಬನಿಯು ಹೊರಬಾರದೇ ಖಾಲಿಯಾಗಿಹುದು 😔 ವಿವರಿಸಲಾಗದ ನೋವಿನಾಳ ತಡೆಯಬೇಕಿದೆ ನೊಂದರೂ ಸಹಿಸಬೇಕಿದೆ ನನ್ನೀ ಅಂತರಾಳ 😔 #ranjuಗೊಂಬೆ_ಹಿತನುಡಿಗಳು #yqjogi #yqkannada #pain #hurtedsoul #irresistibleemotions #floodedtears #soultalks
ವಿವರಿಸಲಾಗದ ನೋವಿನಾಳ ತಡೆಯಬೇಕಿದೆ ನೊಂದರೂ ಸಹಿಸಬೇಕಿದೆ ನನ್ನೀ ಅಂತರಾಳ 😔 ranjuಗೊಂಬೆ_ಹಿತನುಡಿಗಳು #yqjogi #yqkannada #Pain #hurtedsoul #irresistibleemotions #floodedtears #SoulTalks
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited