Nojoto: Largest Storytelling Platform

Best saddenedtruth Shayari, Status, Quotes, Stories

Find the Best saddenedtruth Shayari, Status, Quotes from top creators only on Nojoto App. Also find trending photos & videos aboutsad love pictures with quotes, sad shayari in hindi for love download, sad love quotes in hindi for girlfriend, the very sad truth about love shayari, sad love status for facebook in hindi,

  • 1 Followers
  • 2 Stories

ರಂಜಿತಾ ಸೋಮಶೇಖರ್ ❤️

ಬದಲಾದ ಭಾವನೆಗಳಿಗೆ ಬೆಲೆಯಿಲ್ಲ ನಿನ್ನ ಸ್ಥಾನ_ಮಾನಗಳಿಗಲ್ಲಿ ನೆಲೆಯೂ ಇಲ್ಲ 😔 ranjuಗೊಂಬೆ_ಹಿತನುಡಿಗಳು #yqjogi #yqkannada #yqkannadakavite life #shatteredfeelings #brokenheart #saddenedtruth

read more
ಬದಲಾದ ಭಾವನೆಗಳ ಬಂಧನದಲ್ಲಿ ನಿನ್ನನ್ನೇ ನೀ 
ಬೇಲಿಯ ಹಾಕಿ ಬಂಧಿಸದಿರು ಮನವೇ..!
ಭಾವನೆಗಳನ್ನೇ ಬದಲಾಯಿಸಿದವರು ಅವರ ಬಾಳಿನಲ್ಲಿ  
ನಿನ್ನ ಸ್ಥಾನವ ಬದಲಿಸದೆ ಇರಲಾರರು 🤐 ಬದಲಾದ ಭಾವನೆಗಳಿಗೆ ಬೆಲೆಯಿಲ್ಲ ನಿನ್ನ ಸ್ಥಾನ_ಮಾನಗಳಿಗಲ್ಲಿ ನೆಲೆಯೂ ಇಲ್ಲ 😔
#ranjuಗೊಂಬೆ_ಹಿತನುಡಿಗಳು 
#yqjogi #yqkannada #yqkannadakavite #life #shatteredfeelings #brokenheart #saddenedtruth

ರಂಜಿತಾ ಸೋಮಶೇಖರ್ ❤️

ಮೂಕ ಮನದ ಮೌನದ ಸೆಲೆ ತೊಳೆಯದು ಆಂತರ್ಯದೊಳಡಗಿದ ಕೊಳೆ 🤐 #yqjogi #yqkannada #yqthoughts life #Dreams #egokillsrelationship #saddenedtruth #memoriesneverfade

read more
ಇಷ್ಟೇ ಜೀವ್ನ..!
ಇದ್ದಾಗ ಮಾತನಾಡದೆ ಹಗೆಯ ಸಾಧಿಸುವವರೆಲ್ಲ
ಹೋದಾಗ ಅಯ್ಯೋ ಎನ್ನುತ್ತಾ ಸಂತಾಪ ಸೂಚಿಸುವರಲ್ಲ 🤐
 ಮೂಕ ಮನದ ಮೌನದ ಸೆಲೆ ತೊಳೆಯದು ಆಂತರ್ಯದೊಳಡಗಿದ ಕೊಳೆ 🤐
#yqjogi #yqkannada #yqthoughts #life #dreams #egokillsrelationship #saddenedtruth #memoriesneverfade

Follow us on social media:

For Best Experience, Download Nojoto

Home
Explore
Events
Notification
Profile