Find the Best idiotic_society Shayari, Status, Quotes from top creators only on Nojoto App. Also find trending photos & videos aboutidiotic love quotes, quotes on idiotic friends, idiotic sperm meaning in hindi, idiotic meaning in hindi, funny idiotic quotes,
Ananta Dasgupta
Power gives a person an extra space of freedom to bark. The higher the power, the louder the voice and louder the voice, louder the authority. After all, everyone indicates you as a "boss". But getting extra ability in voice snatches away the functions of your other body parts. Firstly, it attacks on ears which makes you deaf that you can't listen to any petition. Then, it damages your eyesight that you become blind to see the distress that others are going through. Finally, it malfunctions your brain where you even lose your common sense (thought for a greater good is far from your vision). Resultant, your dysfunctional body makes an entire surrounding like you. ©Ananta Dasgupta #Anger #Suppression #intolerance #deafanddumb #idiotic_society #raiseyourvoice
ರಂಜಿತಾ ಸೋಮಶೇಖರ್ ❤️
ಎಲ್ಲರೂ ಒಂದೇ ಅಲ್ಲ !! ಪ್ರತಿಯೊಬ್ಬರಲ್ಲೂ ಹುದುಗಿರುವ ಭಾವಗಳು ಬೇರೆ ಬಣ್ಣನೆಗಳು ಬೇರೆ ಬಣ್ಣಿಸುವ ರೀತಿಯೇ ಬೇರೆ ಬೆಲೆಕೊಡಲಾಗದಿದ್ದರೆ ಸುಮ್ಮನಿದ್ದು ಬಿಡಿ ದಯಮಾಡಿ ನೋಯಿಸಬೇಡಿ ಅವಮಾನಿಸಬೇಡಿ ಬರಹಗಳೆಂದರೆ ಅಳೆದು ತೂಗುವುದಲ್ಲ ಎಲ್ಲಾ ಬರಹಗಳಿಗೂ ಅದರದ್ದೇ ಆದ ಮೌಲ್ಯವಿರುತ್ತದೆ ಬರೆದ ಮುಗ್ದ ಮನಗಳಿಗೂ ಒಂದು ಭಾವನೆ ಇರುತ್ತದೆ ಮುಖ ನೋಡಿ ಮೊಳ ಹಾಕುವ ನಿಮ್ಮ ನೀಚ ಬುದ್ದಿಯ ಬಿಟ್ಟು ಬಾಳಿ.. ಇದರರ್ಥ ನನ್ನ ಬರಹಗಳಿಗೆ ಮೆಚ್ಚುಗೆ ನೀಡಿ ಅಂತಲ್ಲ ಎಲ್ಲರನ್ನು ಒಂದೇ ಎಂಬ ಮನೋಭಾವ ಬೆಳೆಸಿಕೊಳ್ಳಿ ಪ್ರೋತ್ಸಹ ನೀಡಬೇಕಾದವರೇ ತಾರತಮ್ಯ ಎಸಗಿದರೆ ಹೇಗೆ ಸಾಮಾನ್ಯ ಜ್ಞಾನವು ಇಲ್ಲದ ಕಲ್ಲು ಮನದವರಾಗಬೇಡಿ.. Note : ಎಲ್ಲರಿಗೂ ಅನ್ವಯಿಸೋದಿಲ್ಲ ನಿಮಗೆ ಅನ್ವಯಿಸುತ್ತದೆ ಅನಿಸಿದರೆ ತಿದ್ದಿಕೊಳ್ಳಿ.. ನಾನೇಕೆ ತಿದ್ದಿಕೊಳ್ಳಬೇಕು ಅನ್ನುವವರಾದರೆ ಮಾತನಾಡುವ ಗೋಜಿಗೆ ಹೋಗಬೇಡಿ ತೆಪ್ಪಗಿದ್ದು ಬಿಡಿ 🙏 #yqjogi #yqkannada #yqthoughtsoflife #partialityiseverywhere #pplaroundme #attitudelevel #overconfidence #idiotic_society
Note : ಎಲ್ಲರಿಗೂ ಅನ್ವಯಿಸೋದಿಲ್ಲ ನಿಮಗೆ ಅನ್ವಯಿಸುತ್ತದೆ ಅನಿಸಿದರೆ ತಿದ್ದಿಕೊಳ್ಳಿ.. ನಾನೇಕೆ ತಿದ್ದಿಕೊಳ್ಳಬೇಕು ಅನ್ನುವವರಾದರೆ ಮಾತನಾಡುವ ಗೋಜಿಗೆ ಹೋಗಬೇಡಿ ತೆಪ್ಪಗಿದ್ದು ಬಿಡಿ 🙏 #yqjogi #yqkannada #yqthoughtsoflife #partialityiseverywhere #pplaroundme #Attitudelevel #overconfidence #idiotic_society
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited