Find the Best netrapatil Shayari, Status, Quotes from top creators only on Nojoto App. Also find trending photos & videos abouttelugu wap net a to z mp3 songs, net se paise kaise kamaye hindi me, baba siddique net worth, www net nic in, handlers in asp.net,
Netra Patil
ನನ್ನ ಮೌನವೇ ನಿನಗೆ ಆಯ್ಕೆಯಾದರೆ, ಹಾಗೇ ಆಗಲಿ... ನಾನೆಂದೂ ಸಹ ಇನ್ನೊಮ್ಮೆ ನಿನ್ನೊಂದಿಗೆ ಮಾತನಾಡುವುದಿಲ್ಲ.. ಆಯ್ಕೆಗಳ ನಡುವೆ ಸ್ಪಷ್ಟತೆ ಇದ್ದಾಗ ಬದಲಾವಣೆಗಳು ಅವಶ್ಯಕವಾಗಿರುತ್ತವೆ... ನೆನಪಿರಲಿ ಮತ್ತೊಮ್ಮೆ ನೀನು ನನ್ನ ಎಂದೂ ಕೇಳದಿರು ಮಾತನಾಡುವಿಯಾ ಎಂದು... ನನ್ನ ಉತ್ತರವು ಸಹ ಗಟ್ಟಿ ನಿರ್ಧಾರದಿಂದ ಮೌನವೇ ಆಗಿರುತ್ತದೆ ಮರೆಯದಿರು... ಭಾವನೆಗಳ ನಿರ್ಧಾರವು ಬದಲಾವಣೆಯಾದರೆ, ಮೌನವೇ ಲೇಸು.. #netrapatil #netra #ನೇತ್ರಾ #decision #yourquote #yqquotes
ಭಾವನೆಗಳ ನಿರ್ಧಾರವು ಬದಲಾವಣೆಯಾದರೆ, ಮೌನವೇ ಲೇಸು.. #netrapatil #Netra #ನೇತ್ರಾ #Decision #yourquote #yqquotes
read moreNetra Patil
ಓ ಮನಸೇ ನೀನೇಕೆ ನನ್ನ ಕಾಡುತಿರುವೆ ಹೀಗೆ, ನಾನೇನು ಸಹಾಯ ಮಾಡುವೆ ನಿನಗೆ, ನಿನ್ನ ನಾನೆಂದಿಗಾದ್ರು ಅರ್ಥೈಸಲು ಸಾಧ್ಯವೇ, ನನ್ನ ಮನದ ಭಾವನೆಗಳು ಎಂದಿಗೂ ನಿನಗೆ ಅರ್ಥವಾಗದೆ ಉಳಿದು ಹೋದಾಗ ಪ್ರಶ್ನೆಗಳಿಗೆ ಉತ್ತರದ ಸಮ್ಮತದ ಅನಿವಾರ್ಯತೆ ಇದಿಯಾ!!???. ಮರು ಉತ್ತರವು ಸಹ ಮೌನವೇ ಆಗಿದೆ ಅಲ್ಲವೇ?!!!.. ಎಲ್ಲಾ ಪ್ರಶ್ನೆಗಳಿಗೂ ಉತ್ತರವಿದೆಯೇ!!?? #netrapatil #netra #questions
ಎಲ್ಲಾ ಪ್ರಶ್ನೆಗಳಿಗೂ ಉತ್ತರವಿದೆಯೇ!!?? #netrapatil #Netra #Questions
read moreNetra Patil
ನಿನ್ನ ಮೊದಲ ಪ್ರೀತಿಯ ಉಡುಗೊರೆ... ಪದಗಳಲ್ಲಿ ವರ್ಣಿಸಲಾಗದ ಭಾವನೆಗಳೇ ತುಂಬಿರುವ ಈ ಉಡುಗೊರೆ ನನಗೆ ತುಂಬ ವಿಶೇಷವಾಗಿತ್ತು... ಕೊನೆಯವರಗೂ ಇರುವುದು ಈ ಉಡುಗೊರೆ ನೆನಪಿನ ಪುಟಗಳಲ್ಲಿ ಎಂದೂ ಅಳಿಯದೆ... ನೀ ತಂದ ಉಡುಗೊರೆ. #ನೆನಪು #yqjogi #yqkannada #collab #collabwithjogi #netrapatil #netra #YourQuoteAndMine Collaborating with YourQuote Jogi
ನೀ ತಂದ ಉಡುಗೊರೆ. #ನೆನಪು #yqjogi #yqkannada #Collab #collabwithjogi #netrapatil #Netra #YourQuoteAndMine Collaborating with YourQuote Jogi
read moreNetra Patil
ಕನಸುಗಳು ನೂರಾರು ಇವೆ ನಿನ್ನೊಂದಿಗೆ ಈ ಪಯಣದ ಹಾದಿಯಲ್ಲಿ ಎಲ್ಲವೂ ನನಸಾಗಿವೆ, ಕೆಲವು ಹೇಳದೆ, ಹೇಳಿದ ಮೇಲೆ ಕೂಡ ಕನಸಾಗಿ ಉಳಿದಿವೆ... ಏನೆಂದು ಹೇಳಲಿ, ನನ್ನ ಮನದ ಮಾತು ನಿನಗೆ ತಿಳಿಯದೆ, ಎಲ್ಲವು ತೆರೆದ ಪುಸ್ತಕದಂತೆ ಅಲ್ಲವೇ. ಓದುವಿಯಾ ಇನಿಯ ಈ ಬರಹದ ಪುಟವನ್ನು, ಮುಗಿಸುವಿಯಾ ಈ ಪುಸ್ತಕವನ್ನು, ಹೇಳದೆ ಉಳಿದ ಮೌನ ಆಲಿಸುವಿಯಾ ಎಂದಾದರೂ! ಸಮಯ ಇರುವುದೇ ನನಗಾಗಿ.... ಕೊನೆಯವರೆಗೂ ಅರ್ಥವಾಗದೆ ಯಾಕೆ ಉಳಿದೆ ಸುಮ್ಮನೆ ಈ ಹೃದಯದಲ್ಲಿ.. ಉತ್ತರವಿದಿಯಾ ನಿನ್ನಲ್ಲಿ ನನ್ನ ಪ್ರಶ್ನೆಗಳಿಗೆ? ಕನಸುಗಳು ನೂರಾರು ಇವೆ ನಿನ್ನೊಂದಿಗೆ,. ನಿನ್ನ ನಾನು ತಲುಪಲು ಇನ್ನೆಷ್ಟು ಸಮಯ ಇರುವುದು ಹೇಳುವಿಯಾ!! #netra #netrapatil #dreams #yourquote #path #destination
ಕನಸುಗಳು ನೂರಾರು ಇವೆ ನಿನ್ನೊಂದಿಗೆ,. ನಿನ್ನ ನಾನು ತಲುಪಲು ಇನ್ನೆಷ್ಟು ಸಮಯ ಇರುವುದು ಹೇಳುವಿಯಾ!! #Netra #netrapatil #Dreams #yourquote #Path #Destination
read moreNetra Patil
ನೆನಪುಗಳು ನೂರಾರು, ಹೇಗೆ ಇರಲಿ ನಿನ್ನ ಅಗಲಿ... ಹೃದಯ ಭಾರವಾಗಿದೆ, ನನ್ನ ಒಲವೇ ನನ್ನ ಮನಸಿನ ಭಾವನೆಗಳು ನಿನಗೆ ತಿಳಿಯದೇ, ಬಂದು ನೀನು ನನ್ನ ಸೇರಬಾರದೆ... ಕಾಯುವೆ ಉಸಿರಿನ ಕೊನೆಯವರೆಗೂ ನಿನಗಾಗಿ ಮನಸಿನ ಮಾತುಗಳು ಅಕ್ಷರದ ಮೂಲಕ ವ್ಯಕ್ತವಾಗುತ್ತಿದೆ... #netrapatil #life #will #waiting.. #netra #ನೇತ್ರಾ
ಮನಸಿನ ಮಾತುಗಳು ಅಕ್ಷರದ ಮೂಲಕ ವ್ಯಕ್ತವಾಗುತ್ತಿದೆ... #netrapatil life #will #waiting.. #Netra #ನೇತ್ರಾ
read moreNetra Patil
ಮನಸ್ಸು ಎಂಬ ಪುಸ್ತಕವನ್ನು ಯಾರು ಸರಳವಾಗಿ ಓದಲು ಮತ್ತು ಅರ್ಥೈಸಲು ಸಾಧ್ಯವಿಲ್ಲ. ಮನಸ್ಸು ಹೇಗೆ ಅಲ್ವಾ ಎಲ್ಲವೂ ತಿಳಿದಿದ್ದರೂ ಯಾರನ್ನಾದ್ರೂ ಮನಸಾರೆ ಪ್ರೀತಿಸಿದರೆ ಹಚ್ಚಿಕೊಂಡರೆ, ಎಷ್ಟೇ ತಿಳಿ ಹೇಳಿದರು ಬುದ್ಧಿ ಮಾತನ್ನ ಕೇಳೋದಿಲ್ಲ.. ಮನಸೆಲ್ಲ ಭಾರವಾಗಿ ಕೊನೆ ಇಲ್ಲದಷ್ಟು ಕಣ್ಣೀರು ಸುರಿಸುತ್ತದೆ.. ಎಲ್ಲವನ್ನೂ ಹೊತ್ತು ಪ್ರಯಾಣ ಮಾಡಲೇಬೇಕು ಏಕೆಂದರೆ ಎಲ್ಲವನ್ನೂ ತಿಳಿದು ಹೆಜ್ಜೆ ಹಾಕಿದರೆ ಸ್ವಲ್ಪವಾದರೂ ಸಂತೋಷದ ನೆಮ್ಮದಿ ಜೀವನ ಮಾಡಬಹುದು.. ಕಾಲ ಚಕ್ರ ಕಳೆದ ಹಾಗೇ ಎಲ್ಲಾ ನೆನಪುಗಳು ಮಸ್ತಕದಿಂದ ಮರೆಯಾಗುತ್ತದೆ... ಕಣ್ಣಿರು ಮಾತ್ರ ಕಣ್ಣಿಂದ ಯಾವತ್ತೂ ದೂರಾಗದು... ಮನಸ್ಸೆಂಬ ಪುಸ್ತಕ ಓದುವ ಹಂಬಲ!! #soul #book #netrapatil
ಮನಸ್ಸೆಂಬ ಪುಸ್ತಕ ಓದುವ ಹಂಬಲ!! #Soul #Book #netrapatil
read moreNetra Patil
ಕಳೆದು ಹೋದವರು ಮರಳಿ ಬರುವ ಸಾಧ್ಯತೆ ಇರುವುದೇ, ಪ್ರಕೃತಿಯ ಹಾಗೂ ಜೀವನದ ನಿಯಮನಿಬಂಧನೆಗಳನ್ನು ಮೀರಿ ಯೋಚನೆ ಮಾಡದೆ ಮುಂದೆ ಸಾಗುವುದೇ ಜೀವನ ಅಲ್ಲವೇ!! ಕನಸಿನ ಕಲ್ಪನೆ ವಿಹಾರದ ಭಾವನೆ ಕನಸೇ ಸರಿ ನನಸಾಗದ ಕನಸು ಅಷ್ಟೇ... In a life we have proper destination.. #netrapatil #life #deams #beautifulsoul
In a life we have proper destination.. #netrapatil life #deams #beautifulsoul
read moreNetra Patil
Change is a way of life... But in the same life, We can't accept the changes sometimes.. Reality is harder than imagination. Accept the Changes.. #acceptance #change #netrapatil
Accept the Changes.. #acceptance #Change #netrapatil
read moreNetra Patil
ಅವಶ್ಯಕತೆ ಅನಿವಾರ್ಯತೆ ಮದ್ಯೆ ನಿನ್ನ ನೀನು ಬಂಧಿಯಾದರೆ ಮನುಷ್ಯತ್ವಕ್ಕೆ ಬೆಲೆ ಇರುವುದೇ?? ಕೊನೆ ಕ್ಷಣದಲ್ಲಿ ಸಹ ನಿನ್ನ ಸ್ವಾರ್ಥವೇ ನಿನಗೆ ಪ್ರಧಾನವಾದರೆ ಜೀವನಕ್ಕೆ ಅರ್ಥ ಸಿಗುವುದೇ? ಸಮಯ ಕ್ಷಣಿಕ ಮನಸೇ ತಿರುಗಿ ನೋಡಿದರೆ ತಿಳಿಯುತ್ತದೆ.. ಭಾವನೆ ಅರ್ಥವಾದರೆ ಸಾಕೆ, ಭಾವನೆಗಳಿಗೆ ಜೀವ ಬೇಡವೇ!! ಪ್ರತಿ ಭಾವನೆ ಇಲ್ಲದೆ ಬದುಕು, ಹೇಳದೆ ಉಳಿದ ಮೌನ ಎಲ್ಲವೂ ಮುಗಿದು ಹೋಗಿದೆ ಎನ್ನುವ ಕೊರಗು ಮನುಷ್ಯನನ್ನು ಎಂದೂ ಪ್ರಶ್ನಿಸದೆ ಬಿಡುವುದೇ! ಈ ಜೀವನದ ಕೊನೆ ಉಸಿರುರಿರುವರೆಗೂ ಉತ್ತರಿಸದೆ ಹೋಗು ಮರಳಿ ನೋಡದಿರು ಮನವೇ.... ಮೌನವೇ ಉತ್ತರವಾಗಿತ್ತು... #netrapatil #netra #life #sailence #humanity
ಮೌನವೇ ಉತ್ತರವಾಗಿತ್ತು... #netrapatil #Netra life #sailence #HUmanity
read moreNetra Patil
ಬದುಕಿನ ನಿರ್ಧಾರಗಳಲ್ಲಿ ಬದಲಾವಣೆಯು ಅಗತ್ಯ ಮತ್ತು ಅನಿವಾರ್ಯತೆಗಳಿಂದ ಒಳಗೊಂಡಿದೆ... #life #change #netrapatil
life #Change #netrapatil
read more