Find the Best poornakirana Shayari, Status, Quotes from top creators only on Nojoto App. Also find trending photos & videos aboutrich and poor love quotes, poo nee poo images with quotes, poor boy love tamil status videos download 0, poor boy love status videos download 0, poo kolam with 5 dots,
Manjula Murali
ಕಾತರವೇಕೆ ಕೃಷ್ಣ ಬಿಡದಂತೆ ನಿನ್ನೇ ಜಪಿಸುತಿದೆ ಈ ಮನ ಅನುಕ್ಷಣ #poornakirana #YourQuoteAndMine Collaborating with Poorna Kirana
#poornakirana #YourQuoteAndMine Collaborating with Poorna Kirana
read moreManjula Murali
ನಮ್ಮ ಒಲುಮೆಗೆ ಹಚ್ಚಲೆಂದೆ ಕಿಚ್ಚು ಅದಕ್ಕಾಗಿಯೇ ಹಚ್ಚಿರುವೆ ಕಣ್ಣಿಗೆ ಕಾಡಿಗೆಯ ಹೆಚ್ಚು #poornakirana #YourQuoteAndMine Collaborating with Poorna Kirana
#poornakirana #YourQuoteAndMine Collaborating with Poorna Kirana
read moreManjula Murali
ಕೋವಿಡ್ -- ಗಂಡು ಮಗು ಆದರೆ ಕೋರೊನಾ - ಹೆಣ್ಣು ಮಗು ಆದರೆ ಕಾಮೆಂಟ್ ಮಾಡಿ ನೋಡುವ ಯಾವ ಹೆಸರು ಚೆನ್ನಾಗಿದೆ ಅಂತ 😂 #poornakirana #YourQuoteAndMine Collaborating with Poorna Kirana
ಕಾಮೆಂಟ್ ಮಾಡಿ ನೋಡುವ ಯಾವ ಹೆಸರು ಚೆನ್ನಾಗಿದೆ ಅಂತ 😂 #poornakirana #YourQuoteAndMine Collaborating with Poorna Kirana
read moreManjula Murali
ಕರ್ಪೂರದಂತೆ ಕರಗಲು ಬೆಂಕಿಯಂತೆ ಜೊತೆಯಾಗುವೇಕೆ ನೆನಪಿನಲ್ಲಿ ಆಡಗುವ ಮೊದಲು ಹೃದಯದಲ್ಲಿ ನಿಲ್ಲುವ ಬಯಕೆ ಮೂಡಬಾರದೇಕೆ ನಿನ್ನ ಮನದಲ್ಲಿ #ಸಿನಿಮಾಗ್ರಾಫ್ #poornakirana #YourQuoteAndMine Collaborating with Poorna Kirana
#ಸಿನಿಮಾಗ್ರಾಫ್ #poornakirana #YourQuoteAndMine Collaborating with Poorna Kirana
read moreManjula Murali
ಮರೆತು ಹೋದೆ ನೀ ನನ್ನ ನೋಡಿ ನನ್ನ ತಂಗಿಯನ್ನ ಮರೆತು ಹೋದೆ ನಾ ನಿನ್ನ ಪ್ರೀತಿಸಿದ್ದನ್ನ #poornakirana #kannadaquotes #kannada #yqjogi #yqbaba #yqquotes #YourQuoteAndMine Collaborating with Poorna Kirana
#poornakirana #kannadaquotes #kannada #yqjogi #yqbaba #yqquotes #YourQuoteAndMine Collaborating with Poorna Kirana
read moreManjula Murali
ಮರೆತು ಹೋದರೂ ನೀ ನನ್ನ ನೀ ಹಾದು ಹೋಗುವ ದಾರಿಯಲಿ ತಂಗಾಳಿಯಾಗಿ ಬರುವೆ ಮರೆತಂತೆ ನಟಿಸಿದರೂ ನೀ ನನ್ನ ನಿನ್ನ ಹೃದಯದಲ್ಲಿ ನೆನಪುಗಳಾಗಿ ಧಮನಿಯಲ್ಲಿ ಇರುವೆ #poornakirana #kannadaquotes #kannada #yqjogi #yqbaba #yqquotes #YourQuoteAndMine Collaborating with Poorna Kirana
#poornakirana #kannadaquotes #kannada #yqjogi #yqbaba #yqquotes #YourQuoteAndMine Collaborating with Poorna Kirana
read moreManjula Murali
ನಿದ್ರೆ ಅವರಿಸಿದಾಗ ಬರದು ಮಾತು ನುಡಿದುದ್ದೆಲ್ಲ ಮನಸ್ಸಿನಾಳದಲಿ ಉಳಿದ ಅವನ ಮರೆಯದೆ ಬಂದ ನೆನಪುಗಳವು #poornakirana #yqquotes #yqkannada #yqjogi #manjulamurali #YourQuoteAndMine Collaborating with Manjula Murali Collaborating with Kiran Gowda
#poornakirana #yqquotes #yqkannada #yqjogi #manjulamurali #YourQuoteAndMine Collaborating with Manjula Murali Collaborating with Kiran Gowda
read moreManjula Murali
ನೀ ಕನ್ನಡಿಯಲ್ಲಿ ನಿಂತು ಕೂದಲನ್ನು ಸೆಟ್ ಮಾಡ್ತಿದ್ದಾಗಲೇ ತಿಳಿದೆ ಅದಕ್ಕ ಕಾರಣ ನಾನೆಂದೂ 😚 #poornakirana #YourQuoteAndMine Collaborating with Kiran Gowda
#poornakirana #YourQuoteAndMine Collaborating with Kiran Gowda
read moreManjula Murali
ಅವನು ಒಂಟಿಯಿದ್ದಾಗ ಬರದವನು ನನ್ನೇಲ್ಲಾ ಗೆಳತಿಯರು ಇರುವಾಗ ಹಿಂದಿಂದೆ ಬರುವನು #poornakirana #YourQuoteAndMine Collaborating with Kiran Gowda
#poornakirana #YourQuoteAndMine Collaborating with Kiran Gowda
read moreManjula Murali
ನಾ ನನ್ನವನಲ್ಲಿ ಕರಗಿ ಹೋದದು ನೋಡಿ ಬೆಣ್ಣೆ ಕೂಡ ಹೊಟ್ಟೆಕಿಚ್ಚು ಪಟ್ಟಿತು #poornakirana #YourQuoteAndMine Collaborating with Kiran Gowda
#poornakirana #YourQuoteAndMine Collaborating with Kiran Gowda
read more