Nojoto: Largest Storytelling Platform

Best maddur Shayari, Status, Quotes, Stories

Find the Best maddur Shayari, Status, Quotes from top creators only on Nojoto App. Also find trending photos & videos aboutmaddur to bangalore, maddur pin code, maddur village, maddur vada, maddur wade,

  • 1 Followers
  • 13 Stories

DIVAKAR D

#ದಿವಾಕರ್ #ಚೆಂಗದಿರು #ಕನ್ನಡ #ಕನ್ನಡ_ಬರಹಗಳು #yqmandya #mandya #mandyadhudgi #maddur

read more
ಪ್ರತಿ ಶನಿವಾರದಂದು...ಓದಿ..
ಅಭಿಪ್ರಾಯ ತಿಳಿಸಿ...🙏🙏🙏🙏 #ದಿವಾಕರ್ #ಚೆಂಗದಿರು #ಕನ್ನಡ #ಕನ್ನಡ_ಬರಹಗಳು #yqmandya #mandya #mandyadhudgi #maddur

DIVAKAR D

ನೀನಾರಿಗಾದೆಯೋ ಎಳೆ ಮಾನವ ಭೂತಾಯಿಯ ಒಡಲ‌ ಸೀಳಿದೆ ಜಲ ದೇವಿಯ ಕಲುಷಿತಗೊಳಿಸಿದೆ ವಾಯುದೇವಿಯ ಮಲೀನಗೊಳಿಸಿದೆ ಅಗ್ನಿದೇವನಂತೆ ಆಹುತಿಗೊಳಿಸಿದಂತೆ ಪ್ರಕೃತಿಯಲಿ ಕಣ್ಣೆದುರಿಗೆ ಸಿಕ್ಕಿದೆಲ್ಲವನ್ನೂ ದಾಹದಿ ದಹಿಸಿ ಮಸಣವಾಸಿಯದೆ ನೀನಾರಿಗಾದೆಯೋ ಎಳೆ ಮಾನವ

read more
ಜಗವಿಮೋಚಕ - ೨೦೨
===================
ನೀನಾರಿಗಾದೆಯೋ ಎಳೆ ಮಾನವ
ಭೂತಾಯಿಯ ಒಡಲ‌ ಸೀಳಿದೆ
ಜಲ ದೇವಿಯ ಕಲುಷಿತಗೊಳಿಸಿದೆ
ವಾಯುದೇವನ ಮಲೀನಗೊಳಿಸಿದೆ
ಅಗ್ನಿದೇವನ  ಕಿಡಿಯ ಕೆನ್ನಾಲಿಗೆಯು 
ಕಂಡದ್ದನ್ನೆಲ್ಲಾ ಆಹುತಿಗೊಳಿಸಿದಂತೆ 
ಪ್ರಕೃತಿಯಲಿ ಕಣ್ಣೆದುರಿಗೆ ಬಯಸಿದ್ದನ್ನೆಲ್ಲಾ
ದಾಹದಿ ದಹಿಸಿ ಮಸಣವಾಸಿಯದೆ
ನೀನಾರಿಗಾದೆಯೋ ಎಳೆ ಮಾನವ ನೀನಾರಿಗಾದೆಯೋ ಎಳೆ ಮಾನವ
ಭೂತಾಯಿಯ ಒಡಲ‌ ಸೀಳಿದೆ
ಜಲ ದೇವಿಯ ಕಲುಷಿತಗೊಳಿಸಿದೆ
ವಾಯುದೇವಿಯ ಮಲೀನಗೊಳಿಸಿದೆ
ಅಗ್ನಿದೇವನಂತೆ ಆಹುತಿಗೊಳಿಸಿದಂತೆ 
ಪ್ರಕೃತಿಯಲಿ ಕಣ್ಣೆದುರಿಗೆ ಸಿಕ್ಕಿದೆಲ್ಲವನ್ನೂ 
ದಾಹದಿ ದಹಿಸಿ ಮಸಣವಾಸಿಯದೆ
ನೀನಾರಿಗಾದೆಯೋ ಎಳೆ ಮಾನವ

DIVAKAR D

#ದಿವಾಕರ್ #ನುಡಿ #ನಡೆ #ನಿಷ್ಠುರ #ಬದುಕು #ಕನ್ನಡ #maddur #yqmandya

read more
ನೇರ ನಡೆ, ನೇರ ನುಡಿ
ನಿಷ್ಠುರವಾದಿಯಾದರೂ
ನಿನ್ನಿಂದ ನೂರು 
ನರರು ದೂರ 
ಹೋದರೂ 
ಕುಗ್ಗದಿರಲಿ 
ನಿನ್ನ ಮನೊಸ್ಥೈರ್ಯ,
ಆಂತರ್ಯದ ನುಡಿಯ
ನಡೆಯ ನಿರಂತರತೆಯಲಿ.. #ದಿವಾಕರ್ #ನುಡಿ #ನಡೆ #ನಿಷ್ಠುರ #ಬದುಕು #ಕನ್ನಡ #maddur #yqmandya

DIVAKAR D

ನಾಲಿಗೆಯಂತಿರಲಿ ಮನಸ್ಸು... #ದಿವಾಕರ್ #ನಾಲಿಗೆ #ಕನ್ನಡ #ಕನ್ನಡ_ಬರಹಗಳು #yqjogi #maddur #yqgoogle

read more
ನಾಲಿಗೆಯ ಮೇಲೆ ನಲಿಯುವ ಮೃದು
ಮಾತುಗಳಿಗಿಂತ ಮನದಿ ಅವಿತಿರುವ 
 ಕೀಳ್ನುಡಿಗಳು ಬದುಕನ್ನು ಸುಡುತ್ತವೆ.. ನಾಲಿಗೆಯಂತಿರಲಿ ಮನಸ್ಸು...
#ದಿವಾಕರ್ #ನಾಲಿಗೆ #ಕನ್ನಡ #ಕನ್ನಡ_ಬರಹಗಳು #yqjogi #maddur #yqgoogle

DIVAKAR D

ಮುಂಜಾನೆಗೊಂದು ಮುನ್ನುಡಿ - ೧೦೨ #ದಿವಾಕರ್ #ಶುಭೋದಯ #ಶುಭದಿನ #ಮುಂಜಾನೆಗೊಂದು_ಮುನ್ನುಡಿ #ಒಳಿತು #ಜೀವನ #yqjogi #maddur

read more
ಮುಂಜಾನೆಗೊಂದು ಮುನ್ನುಡಿ - ೧೦೨
=================================
" ನೂರೊಂದೊಳಿತಿಗಿಂತ ಕೆಡುಕೊಂದು‌ ನೀ ಮಾಡದಿರು
  ಒಳಿತಿನ ಬೆಂಕಿಗಿಂತ ಕೆಡುಕಿನ ಕೆಂಡ ಜೀವನ ಸುಟ್ಟಾತು" ಮುಂಜಾನೆಗೊಂದು ಮುನ್ನುಡಿ - ೧೦೨
#ದಿವಾಕರ್ #ಶುಭೋದಯ #ಶುಭದಿನ #ಮುಂಜಾನೆಗೊಂದು_ಮುನ್ನುಡಿ #ಒಳಿತು #ಜೀವನ #yqjogi #maddur

DIVAKAR D

ಜಗವಿಮೋಚಕ - ೧೯೫ #ಜಗವಿಮೋಚಕ #ದಿವಾಕರ್ #ನಾನು #ದೇವರು #ಕನ್ನಡ #yqjogi #yqkannada #maddur ಜಗವಿಮೋಚಕ - ೧೯೫ ========================== ನಾನು ಅವನಂತಲ್ಲ ಎಲ್ಲವನ್ನೂ ಕ್ಷಮಿಸುವ ಗುಡಿಯೊಳಗಿನ ಕಲ್ಲಿನ ಕರುಣಾಮೂರ್ತಿಯಲ್ಲ ಸತ್ಯವನ್ನೆ ನುಡಿದು ನಡೆವೆ ಯಾರೇನಾದರೇನ್ ಸುಳ್ಳರಿಗೊಂದು ಸತ್ಯವಂತವೆಂದರಿತೇನ್

read more
ಜಗವಿಮೋಚಕ - ೧೯೫
==========================
ನಾನು ಅವನಂತಲ್ಲ ಎಲ್ಲವನ್ನೂ ಕ್ಷಮಿಸುವ 
ಗುಡಿಯೊಳಗಿನ ಕಲ್ಲಿನ ಕರುಣಾಮೂರ್ತಿಯಲ್ಲ
ಸತ್ಯವನ್ನೆ ನುಡಿದು ನಡೆವೆ ಯಾರೇನಾದರೇನ್ 
ಸುಳ್ಳರಿಗೊಂದು ಸತ್ಯವಂತವೆಂದರಿತೇನ್ 
ಮೋಸದಿ ಬದುಕು ನರಕವದುವಲ್ಲವೇನ್
ಕ್ರೂರಿ ಹುಲಿ ಸಿಂಹ ಚಿರತೆಗಳ್ಗೆ ನೆತ್ತರನೆಕ್ಕಿ
ಮೊಲ ಜಿಂಕೆಗಳ್ ಹಸಿರೊಳ್ ಹಸಿವಾರಿದರೇನ್ 
ಕಾಡ್ಗಿಚ್ಚಿನ ಬೆಂಕಿ ಕರುಳ ಸುಡದಿರುಪುದೇನ್
ಇದೇ ಬಾಳ್ ಇದೇ ಮೊದಲೊಳ್ಕೊನೆ 
ಜೀವದೊಳ್ ಉಸಿರಿನ ಶಕ್ತಿಯಾರಿದರೆ
ಹೊಸಿಲಿನಿಂದಾಚೆಗೆ ಹೂತುಬಿಡುವೆನ್ನುವರ್
ಅರೆಸತ್ಯವ ಅಪ್ಪಿಕೊಂಡು ಆರ್ಧರಾತ್ರಿಯೊಳ್ 
ಅರಿವಾದರೆ ಹೆಣದಂತೆ ಮಣಭಾರವದುವೇ
ಸುಟ್ಟುಬಿಡುವುದನ್ ನಾರುವುದು ತೊಲಗುವುದು
ಜಗದೊಳಗೆ ಜನರೊಳಗುಕ್ಕುವುದು ಒಳಿತೊಂದು
ಇರುಳ್ಕೊರೆದು ಜಗಕೇ ಮೂಡಣದಿ ರಂಗೇರಿದಂತೆ.. ಜಗವಿಮೋಚಕ - ೧೯೫
#ಜಗವಿಮೋಚಕ  #ದಿವಾಕರ್ #ನಾನು #ದೇವರು #ಕನ್ನಡ #yqjogi #yqkannada #maddur  
ಜಗವಿಮೋಚಕ - ೧೯೫
==========================
ನಾನು ಅವನಂತಲ್ಲ ಎಲ್ಲವನ್ನೂ ಕ್ಷಮಿಸುವ 
ಗುಡಿಯೊಳಗಿನ ಕಲ್ಲಿನ ಕರುಣಾಮೂರ್ತಿಯಲ್ಲ
ಸತ್ಯವನ್ನೆ ನುಡಿದು ನಡೆವೆ ಯಾರೇನಾದರೇನ್ 
ಸುಳ್ಳರಿಗೊಂದು ಸತ್ಯವಂತವೆಂದರಿತೇನ್

DIVAKAR D

ಮುಂಜಾನೆಗೊಂದು ಮುನ್ನುಡಿ - ೮೧ #ದಿವಾಕರ್ #ಶುಭೋದಯ #ಶುಭದಿನ #ಮುಂಜಾನೆಗೊಂದು_ಮುನ್ನುಡಿ 💐💐💐💐 #ಬದುಕು #ಜೀವನ #yqjogi #maddur

read more
ಮುಂಜಾನೆಗೊಂದು ಮುನ್ನುಡಿ - ೮೧
========================================
" ಬದುಕು ತೆರೆದ ಪುಸ್ತಕದಂತಿರಬೇಕು, ಓದಿ ಅರ್ಥೈಸಿಕೊಂಡವರು
ಜೀವನದಲ್ಲಿ ಜೊತೆಯಿರುತ್ತಾರೆ ಓದಿ ಅರ್ಥೈಸಿಕೊಳ್ಳಲಾಗದಿದ್ದವರಿಗೆ ಬದುಕು ಅನರ್ಥವಾಗಿಯೇ ಉಳಿದು ಅನಾಥವಾಗಿಬಿಡುತ್ತದೆ... ಮುಂಜಾನೆಗೊಂದು ಮುನ್ನುಡಿ - ೮೧
#ದಿವಾಕರ್ #ಶುಭೋದಯ #ಶುಭದಿನ #ಮುಂಜಾನೆಗೊಂದು_ಮುನ್ನುಡಿ 💐💐💐💐
#ಬದುಕು #ಜೀವನ #yqjogi #maddur

DIVAKAR D

ಸತ್ಯ ಸುಳ್ಳು ಮರೆಮಾಚಿ ನಿಂತಿವೆ #ದಿವಾಕರ್ #ಸತ್ಯ #ಸುಳ್ಳು #ಮಣ್ಣು #ಕನ್ನಡ #yqjogi #yqgoogle #maddur

read more
ತಿಳಿಯದಿರುವ
ಅದೆಷ್ಟೋ
ಸತ್ಯಗಳು
ಮಣ್ಣಲ್ಲಿ
ಮಣ್ಣಾಗಿ 
ಹೋಗಿವೆ 
ತಿಳಿದಿದ್ದೇನೆ 
ಎಂಬ ಸುಳ್ಳು
ಕೂಡ 
ಸತ್ಯವನ್ನು
ಮರೆಮಾಚಿ
ನಿಂತಿದೆ.. ಸತ್ಯ ಸುಳ್ಳು ಮರೆಮಾಚಿ ನಿಂತಿವೆ 
#ದಿವಾಕರ್ #ಸತ್ಯ #ಸುಳ್ಳು #ಮಣ್ಣು #ಕನ್ನಡ #yqjogi #yqgoogle #maddur

DIVAKAR D

ಸ್ವಾಭಿಮಾನ #ದಿವಾಕರ್ #ಸ್ವಾಭಿಮಾನ #ಕೆಲಸ #ಶೃಂಗಾರ #ಕನ್ನಡ #yqjogi #yqgoogle #maddur

read more
ಸ್ವಾಭಿಮಾನವಿಲ್ಲದ 
ಯಾವುದೇ 
ಕೆಲಸವೂ
ಹೆಣಕ್ಕೆ 
ಮಾಡಿದ 
ಸಿಂಗಾರದಂತೆ  ಸ್ವಾಭಿಮಾನ
#ದಿವಾಕರ್ #ಸ್ವಾಭಿಮಾನ #ಕೆಲಸ #ಶೃಂಗಾರ #ಕನ್ನಡ #yqjogi #yqgoogle #maddur

DIVAKAR D

ಮುಂಜಾನೆಗೊಂದು ಮುನ್ನುಡಿ - ೭೪ #ದಿವಾಕರ್ #ಶುಭೋದಯ #ಶುಭದಿನ 💐💐💐💐 #ಮುಂಜಾನೆಗೊಂದು_ಮುನ್ನುಡಿ #ಕನ್ನಡ #yqjogi #yqgoogle #maddur

read more
ಮುಂಜಾನೆಗೊಂದು ಮುನ್ನುಡಿ - ೭೪
======================
" ಇತರರನ್ನು ಅರಿತುಕೊಂಡಷ್ಟು ನಮ್ಮನ್ನು ನಾವು ಅರಿತು 
 ಕೊಳ್ಳಲಾಗದ ಅನಾಮಿಕರು ನಾವು ಈ ಜನುಮದೊಳ್ " ಮುಂಜಾನೆಗೊಂದು ಮುನ್ನುಡಿ - ೭೪
#ದಿವಾಕರ್ #ಶುಭೋದಯ #ಶುಭದಿನ 💐💐💐💐
#ಮುಂಜಾನೆಗೊಂದು_ಮುನ್ನುಡಿ #ಕನ್ನಡ #yqjogi #yqgoogle #maddur
loader
Home
Explore
Events
Notification
Profile