Find the Best yqkarnataka Shayari, Status, Quotes from top creators only on Nojoto App. Also find trending photos & videos about
ಸಪ್ತಸ್ವರ
ದೋಣಿ ಮುಳುಗುವುದ ನೋಡಿ ಹೊರ ಜಿಗಿಲಿಲ್ಲ. ನೀನು ದೋಣಿಯಲ್ಲಿ ಇರೋದನ್ನ ನೋಡಿ ಇವನ ಸಹವಾಸ ಬ್ಯಾಡ ಅಂದು ಜಿಗದಿರಬಹುದು..🤣🤣 nagesh patil ಎನ್ ಪಾ ಒಮ್ಮೆ ಇಷ್ಟು ಭಾರಿ ಬರದರ..😂😂 ನಮ್ಮಂತವರ ಎಲ್ಲಿಗಿ ಹೋಗ್ಬೇಕು. #yqjogi #yqkannada #yqkarnataka #ಜೀವನ #YourQuoteAndMine Collaborating with nagesh patil
nagesh patil ಎನ್ ಪಾ ಒಮ್ಮೆ ಇಷ್ಟು ಭಾರಿ ಬರದರ..😂😂 ನಮ್ಮಂತವರ ಎಲ್ಲಿಗಿ ಹೋಗ್ಬೇಕು. #yqjogi #yqkannada #yqkarnataka #ಜೀವನ #YourQuoteAndMine Collaborating with nagesh patil
read moreಸಪ್ತಸ್ವರ
ಬರುವಳು ಇಂದಲ್ಲ ನಾಳೆ ನಿನ್ನಾಕೆ ಕಣ್ಣಿರಿಟ್ಟ ನಿನ್ನ ಕಣ್ಣಿಗೆ ಮುತ್ತಿಟ್ಟು ಕ್ಷಮಿಸು ಅನ್ನಾಕೆ..😜 #yqjogi_kannada #yqjogi #yqkannada #yqkarnataka #kalaburagihudga #yqjogi_love #YourQuoteAndMine Collaborating with nagesh patil😝😝
#yqjogi_kannada #yqjogi #yqkannada #yqkarnataka #kalaburagihudga #yqjogi_love #YourQuoteAndMine Collaborating with nagesh patil😝😝
read moreಸಪ್ತಸ್ವರ
First ಪೆನ್ನು ಕೊಡು ಅಣ್ಣಾ ಆಮೇಲೆ ನೋಡೋಣ ಎನ್ ಬರಿಬೇಕು ಅಂತಾ...😝 #yqjogi #yqkannadaquotes #yqkarnataka #YourQuoteAndMine Collaborating with nagesh patil
#yqjogi #yqkannadaquotes #yqkarnataka #YourQuoteAndMine Collaborating with nagesh patil
read moreಸಪ್ತಸ್ವರ
ಯಾರ್ ಮಾತು ಕೇಳಲ್ಲ, ನಿಂದ್ ನೀ ಬಿಡಲ್ಲ ಆದ್ರೂ ಮುಂದೆ ವೈನಿ ಬಂದ್ಮೇಲೆ ನಿಂದ್ ಏನು ನಡಿಯಲ್ಲ..😜😝 #yqjogi #yqkannadaquotes #yqkarnataka #YourQuoteAndMine Collaborating with nagesh patil
#yqjogi #yqkannadaquotes #yqkarnataka #YourQuoteAndMine Collaborating with nagesh patil
read moreಸಪ್ತಸ್ವರ
ನೋಡದಿರುವ ಊರು ನೀನು ನಾ ಹೇಗೆ ಚಿತ್ರಿಸಲಿ ನಿನ್ನ.....! 😔 ಬೆಂಗಳೂರಿನ ಬಗ್ಗೆ ನಿಮ್ಮ ಅಭಿಪ್ರಾಯ #yqkannadaquotes #yqkarnataka #yqjogi #YourQuoteAndMine Collaborating with nagesh patil
ಬೆಂಗಳೂರಿನ ಬಗ್ಗೆ ನಿಮ್ಮ ಅಭಿಪ್ರಾಯ #yqkannadaquotes #yqkarnataka #yqjogi #YourQuoteAndMine Collaborating with nagesh patil
read moreDIVAKAR D
ಎಚ್ಚರ ಕರ್ನಾಟಕ ಎಚ್ಚರ ================ ಕರ್ನಾಟಕದಲ್ಲಿ ಮೂರನೇ ಬಲಿ... ಕೊರೋನಾ ಅಟ್ಟಹಾಸ ತುಮಕೂರು ಜಿಲ್ಲೆಯಲ್ಲಿ ಮೊದಲ ಬಲಿ... ಕೊರೋನಾ ಅಟ್ಟಹಾಸ #ಕೊರೊನಾ #yqdvkrd_dots #yqgoogle #yqmandya #tumkur #yqkarnataka
ಕೊರೋನಾ ಅಟ್ಟಹಾಸ #ಕೊರೊನಾ #yqdvkrd_dots #yqgoogle #yqmandya #tumkur #yqkarnataka
read moreDIVAKAR D
ನನ್ನ ತನು ಮನಗಳಲಿ ಬುಗಿಲೆಳುತಿದ್ದ ನಿನ್ನಡೆಗಿನ ಪ್ರೀತಿಯನು ಕರುಣೆ ತೋರದೆ ಕೊಂದ ನಿನ್ನನ್ನು ಪ್ರೀತಿ ಕೊಂದ ಕೊಲೆಗಾತಿ ಎನಬಹುದೆ... #yqkannada #yqjogi_kannada #yqjogi_love #yqmandya #yqkarnataka #ಕನ್ನಡ
#yqkannada #yqjogi_kannada #yqjogi_love #yqmandya #yqkarnataka #ಕನ್ನಡ
read moreDIVAKAR D
ಅಲೆಗಳ ಆರ್ಭಟಕೆ ಕಡಲಿನ ಕೊರೆತಕೆ ಕಲ್ಲು ಕೂಡ ಕರಗುವುದಂತೆ ಕೋಪದಿ ಬೆಂದ ಹೃದಯ ಕಲ್ಲಿಗೂ ಕರಗದಿರುವ ಕಾಣಿಕೆ ಕೊಟ್ಟಿದೆಯೇನೊ.. #ಕನ್ನಡ #ಕನ್ನಡಕವಿತೆ #ಕನ್ನಡ_ಬರಹಗಳು #yqmandya #yqkarnataka #yqmyquote #yqkannadaquotes #yqjogi_feelings
#ಕನ್ನಡ #ಕನ್ನಡಕವಿತೆ #ಕನ್ನಡ_ಬರಹಗಳು #yqmandya #yqkarnataka #yqmyquote #yqkannadaquotes #yqjogi_feelings
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited