Nojoto: Largest Storytelling Platform

Best Girishkallihal Shayari, Status, Quotes, Stories

Find the Best Girishkallihal Shayari, Status, Quotes from top creators only on Nojoto App. Also find trending photos & videos aboutbest attitude shayri on friends for gir 0, characters of the play tughlaq by girish karnad, tughlaq by girish karnad in hindi, biography of girish sharma in hindi, story of tughlaq by girish karnad,

  • 2 Followers
  • 51 Stories

Girish Kallihal

ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಶುಭಾಶಯಗಳು 🇮🇳  #GirishKallihal #GK

Girish Kallihal

ಇಂದಿನ ದಿನಾಂಕ

22-02-2022

ಎಡದಿಂದ ಬಲಕ್ಕೆ, ಅಥಾವ 
ಬಲದಿಂದ ಎಡಕ್ಕೆ 
ಹೇಗೆ ಓದಿದರೂ ಅದೇ ಸಂಖ್ಯೆ. 
 #GirishKallihal #GK #paidstory

Girish Kallihal

ನಮ್ಮ ಅಕ್ಕ ಸವಿತಾ

ಫಿಲ್ಮ್ ಹಿರೊಯಿನ್ ರಚಿತಾ

ನನ್ನ ಹುಡುಗಿ ಕವಿತಾ #GK #GirishKallihal

Girish Kallihal

ನಿಮ್ಮನ್ನು ನೋಡಿದಾಗಿಂದ ನನ್ನ ಮನದಲ್ಲಿ ತಕಧಿಮಿತಾ
ನೀವು ಮಾಡುವ ಪಾಠ ಗಣಿತ
ನಾ ಮೆಚ್ಚಿದ ಹುಡುಗಿ ಕವಿತಾ #GK #GirishKallihal

Girish Kallihal

ಕವಿತಾ ❤️
ನಿನ್ನ ತುಟಿಯ ಜೇನು ಸವಿತಾ
ಮರೆಯುವೆ ನಾ ಈ ಜಗತ್ತಾ #GK #GirishKallihal

Girish Kallihal

ಕವಿತಾ ❣️

ಬರೀಬೇಕು ಅಂತ ಅನಿಸುತ್ತಿದೆ ಕವಿತಾ

ಆ ಪ್ರತಿ ಕವಿತೆಯಲ್ಲೂ ತುಂಬಿರುತ್ತದೆ ನನ್ನ ಎದೆಯ ಬಡಿತಾ

ಆ ಕವಿತೆ ಓದಿ ಆಗಬೇಕು ನಿನ್ನ ಎದೆ ಮಿಡಿತಾ

ನಿನ್ನ ನೋಡಲು ನನ್ನ ಮನದಲ್ಲಿ ಯಾವಾಗಲೂ ತುಡಿತಾ #GK #GirishKallihal

Girish Kallihal

Today's Date

12 - 12 - 21
1+2 - 1+2 - 1+2
3 - 3 - 3 #GirishKallihal
 #Specialday

Girish Kallihal

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ರಾಹುಲ್ ಆಟ ನಡೆಯಲಿಲ್ಲ.  #NarendraModi #t20cricket #GirishKallihal #justforfunonly

Girish Kallihal

#Clockfact #Girishkallihal #GBK #ಗಿರೀಶ_ಕಳ್ಳಿಹಾಳ Girish Kallihal

read more
ಗಡಿಯಾರ

ಗಡಿಯಾರ ಖರೀದಿಸುವಾಗ ಗಮನಿಸಿ
ಅದರಲ್ಲಿ ಸಮಯ 10 ಗಂಟೆ 10 ನಿಮಿಷ ಆಗಿರುತ್ತದೆ. #Clockfact
#girishkallihal
#gbk
#ಗಿರೀಶ_ಕಳ್ಳಿಹಾಳ
Girish Kallihal

Girish Kallihal

#Girishkallihal #ThenNow #ಗಿರೀಶ_ಕಳ್ಳಿಹಾಳ

read more
ಆಗ
ಕಾಗೆ ಕೂರುವುದಕ್ಕೂ ಟೊಂಗೆ (ಕೊಂಬೆ) ಮುರಿಯುವುದಕ್ಕೂ ಸಮನಾಯಿತು

ಈಗ
ಮುಖ್ಯವಾದ ಕರೆ ಬರುವುದಕ್ಕೂ
ಮೊಬೈಲ್ ಫೋನ್ ಹ್ಯಾಂಗ್ ಆಗುವುದಕ್ಕೂ ಸಮನಾಯಿತು #girishkallihal
#ThenNow
 #ಗಿರೀಶ_ಕಳ್ಳಿಹಾಳ
loader
Home
Explore
Events
Notification
Profile