Find the Best yqquotesParvathiDPaaru Shayari, Status, Quotes from top creators only on Nojoto App. Also find trending photos & videos aboutadhi parvathi love status, shiva parvathi love photos, siva parvathi love, lord shiva with parvathi, picture of lord shiva and parvathi,
ಮೌನ
ನೀ ಇಳೆಯಾದರೆ ನಾ ನಿನ್ನಾವರಿಸುವ ಮಳೆ ಹನಿ ನೀನು ಬಾನು💙 ನಾನು ಬಾನಾಡಿ💙💙 #pinterestimage #yqjogikannada #yqmyloveforyou #yqquotesparvathidpaaru #YourQuoteAndMine Collaborating with Parvathi.D Paaru
ನೀನು ಬಾನು💙 ನಾನು ಬಾನಾಡಿ💙💙 #pinterestimage #yqjogikannada #yqmyloveforyou #yqquotesParvathiDPaaru #YourQuoteAndMine Collaborating with Parvathi.D Paaru
read moreಸಪ್ತಸ್ವರ
ಬರೀ ಮನ್ನಿಸುವುದರಲ್ಲೇ ಹೋಯ್ತು ಈ ಮನಸು, ಒಮ್ಮೆ ಯಾದರು ತಿಳಿಯಬೇಕಿತ್ತು ನನಗೂ ಇದೆ ಒಂದು ಕನಸು. ಒಂಟಿಯಾಗಿ ನೋಡುತ್ತಾ ಕುಳಿತಿರುವೆನು ಕಡಲ ಮಾತಾಡಿ ಹಗುರ ಮಾಡಿಕೊಳ್ಳಬೇಕು ಮನದೊಡಲ❤️ #malashree_bhardi ಒಮ್ಮೆ ಕಡಲ ತೀರದಿ,ನೀಲಿ ಆಕಾಶವ ನೋಡುತ್ತ ಸಾಗರದ ಅಲೆಗಳ ನಡುವೆ ಸಂಜೆಯ ಕಳೆಯಬೇಕು❤️ Parvathi.D Paaru
ಒಂಟಿಯಾಗಿ ನೋಡುತ್ತಾ ಕುಳಿತಿರುವೆನು ಕಡಲ ಮಾತಾಡಿ ಹಗುರ ಮಾಡಿಕೊಳ್ಳಬೇಕು ಮನದೊಡಲ❤️ #malashree_bhardi ಒಮ್ಮೆ ಕಡಲ ತೀರದಿ,ನೀಲಿ ಆಕಾಶವ ನೋಡುತ್ತ ಸಾಗರದ ಅಲೆಗಳ ನಡುವೆ ಸಂಜೆಯ ಕಳೆಯಬೇಕು❤️ Parvathi.D Paaru
read moreಅವನಿ 💚
ನೀ ಬಾನಾದರೇ ನಾ ಬಾನಾಡಿ. ನೀ ಧರೆಯಾದರೆ ಅಲ್ಲಿ ನಿನ್ನನ್ನು ಅರಿಸುವ ಕಿನ್ನರಿ ನೀನು ಬಾನು💙 ನಾನು ಬಾನಾಡಿ💙💙 #pinterestimage #yqjogikannada #yqmyloveforyou #yqquotesparvathidpaaru #YourQuoteAndMine Collaborating with Parvathi.D Paaru
ನೀನು ಬಾನು💙 ನಾನು ಬಾನಾಡಿ💙💙 #pinterestimage #yqjogikannada #yqmyloveforyou #yqquotesParvathiDPaaru #YourQuoteAndMine Collaborating with Parvathi.D Paaru
read moreರಮೇಶ್ ಹಡಪದ
ಅಮ್ಮನಿಲ್ಲದ ಆ ಮನೆ ಹಣ್ಣಿಲ್ಲದ ಬಾಳೆಗೊನೆ.. ಬದುಕಿಗೆ ಅಪ್ಪ ಅಮ್ಮನೇ ಜೀವಾಳ😘 ಇಬ್ಬರೂ ಅತಿ ಮುಖ್ಯವಾದ ದೈವಗಳು🙏 #yqjogi #yqjogikannada #yqlove_feelings_emotions #yqquotesparvathidpaaru #YourQuoteAndMine Collaborating with Parvathi.D Paaru
ಬದುಕಿಗೆ ಅಪ್ಪ ಅಮ್ಮನೇ ಜೀವಾಳ😘 ಇಬ್ಬರೂ ಅತಿ ಮುಖ್ಯವಾದ ದೈವಗಳು🙏 #yqjogi #yqjogikannada #yqlove_feelings_emotions #yqquotesParvathiDPaaru #YourQuoteAndMine Collaborating with Parvathi.D Paaru
read moreshivarjaras snehasinchana
ನೀ ಮರೆಯಾಗೋ ವೇಳೆ ಬರದು.. ನನ್ನೀ ನಯನಗಳಿಗೆ ಆ ಕೆಲಸ ತಕ್ಕದು.. ನಿನ್ನ ಹುಡುಕಿ ನೋಡುವುದೆ ನನ್ನ ನಯನಗಳಿಗೆ ಸಂತಸ..... #ಕನ್ನಡ_ಬರಹಗಳು #yqjogi_kannada #yqlovequotes #yqquotesparvathidpaaru #YourQuoteAndMine Collaborating with Parvathi.D Paaru
ನಿನ್ನ ಹುಡುಕಿ ನೋಡುವುದೆ ನನ್ನ ನಯನಗಳಿಗೆ ಸಂತಸ..... #ಕನ್ನಡ_ಬರಹಗಳು #yqjogi_kannada #yqlovequotes #yqquotesParvathiDPaaru #YourQuoteAndMine Collaborating with Parvathi.D Paaru
read moreಲಕುಮಿಕಂದ ಮುಕುಂದ
ನೀ ನನ್ನ ನೆನೆದಾಗಲೆಲ್ಲ ನನ್ನೆದೆಯಲ್ಲಿ ಸಣ್ಣಗೆ ಮಿಂಚು ಮೂಡಿ ಗುಡುಗು ಗುಡಿಗಿ ಜೋರು ಮಳೆ ಬರುತ್ತದೆ..ಆ ಮಳೆಯಲ್ಲಿ ಅಮಲೇರಿ ನಾ ಕುಣಿದಾಗಲೆಲ್ಲ ನೀ ನನ್ನಪ್ಪುವೆ.. ನೆನಪು #ಲಕುಮಿಕಂದ #yqjogikannada #yqjogi_feelings #yqlovequotes #yqquotesParvathiDPaaru #YourQuoteAndMine Collaborating with Parvathi.D Paaru
ನೆನಪು #ಲಕುಮಿಕಂದ #yqjogikannada #yqjogi_feelings #yqlovequotes #yqquotesParvathiDPaaru #YourQuoteAndMine Collaborating with Parvathi.D Paaru
read moreAshwini Baragali
ಕಾಡುತಿದೆ ನಿನ್ನ ಮುಗುಳು ನಗೆ ತಿಳಿಸು ನನಗೊಮ್ಮೆ ನಿನ್ನೊಳಗೆ ಕಳೆದು ಹೋಗುವ ಬಗೆ....!! ಚಿತ್ರಕ್ಕೊಂದು ಬರಹ😄😍 #ನೋಟ_ನೆನಪು #yqjogi_kannada #yqjogi_love #yqjogi_feelings #yqquotesParvathiDPaaru #YourQuoteAndMine Collaborating with Parvathi.D Paaru
ಚಿತ್ರಕ್ಕೊಂದು ಬರಹ😄😍 #ನೋಟ_ನೆನಪು #yqjogi_kannada #yqjogi_love #yqjogi_feelings #yqquotesParvathiDPaaru #YourQuoteAndMine Collaborating with Parvathi.D Paaru
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited