Nojoto: Largest Storytelling Platform

Best ypjogi Shayari, Status, Quotes, Stories

Find the Best ypjogi Shayari, Status, Quotes from top creators only on Nojoto App. Also find trending photos & videos about

  • 4 Followers
  • 31 Stories

ರಘು ಶಿವಸ್ವಾಮಿ

ಪ್ರಶ್ನೆ👍 #ಪ್ರವೀಣ್ kushi #ypkannada #ypurquote #ypjogi #ypbaba #YourQuoteAndMine Collaborating with praveen kushi h

read more
ನೀವ್ ಯಾವಾಗ್ಲು ಟೋಪಿ ಹಾಕೊಂಡ್ ಇರ್ತೀರಲ್ಲ ಯಾಕೆ ಅಂತ ಕೇಳ್ಬೇಕು. ಪ್ರಶ್ನೆ👍
#ಪ್ರವೀಣ್  kushi
#ypkannada 
#ypurquote 
#ypjogi 
#ypbaba  #YourQuoteAndMine
Collaborating with praveen kushi h

ರಘು ಶಿವಸ್ವಾಮಿ

ನಿಜ ಅಲ್ಲವಾ 👍 #pravven kushi #ypjogi #ypkequotes #ypkannada #ypbaba #YourQuoteAndMine Collaborating with praveen kushi h

read more
ಕೋತಿ ಬಾಳೆಹಣ್ ನ ತಾನ್ ತಿಂದು ಮೇಕೆ ಮೇಲೆ ಆರೋಪ ಮಾಡ್ದಂಗೆ, ಮನುಷ್ಯ ಅನ್ಯಕಾಲದಿಂದಲೂ ತಾನು ಮಾಡಿದ ತಪ್ಪನ್ನು ಅನ್ಯರ ಮೇಲೆ ಹೊರೆಸುತ್ತಾ ಕಾಲಕಳೆಯುತ್ತಿದ್ದಾನೆ, ಮನುಷ್ಯ ಅಳಿದರೂ ಅವನ ಈ ಗುಣ ಅಳಿಯದೆ ಉಳಿದುಬಿಡುತ್ತದೆ. ನಿಜ  ಅಲ್ಲವಾ 👍
#pravven  kushi
#ypjogi 
#ypkequotes 
#ypkannada 
#ypbaba  #YourQuoteAndMine
Collaborating with praveen kushi h

shivarjaras snehasinchana

#ypjogi #ypkannada #ypjogi #ypbaba #YourQuoteAndMine Collaborating with praveen kushi h

read more
ನನ್ನವನ ಮನಸ್ಸು ಬಹಳ ಶುದ್ಧ

ನಾ ಇದ್ದರೆ..ತಾನಾಗುವ ಬುದ್ಧ.. #ypjogi 
#ypkannada 
#ypjogi 
#ypbaba  #YourQuoteAndMine
Collaborating with praveen kushi h

Thara nanjunda sastry

#ypkannada #ypurquote #ypjogi #ypbaba #YourQuoteAndMine Collaborating with praveen kushi h

read more
ನೀ ಎನ್ನೊಡನೆ ನಗುತಾ ಸಾಗುತಿರಲು
ಎಲ್ಲೆಲ್ಲೂ ಚೆಲ್ಲಿದೆ ಚಂದ್ರನ ಹೊನಲು #ypkannada 
#ypurquote 
#ypjogi 
#ypbaba  #YourQuoteAndMine
Collaborating with praveen kushi h

Thara nanjunda sastry

ನಾ ಏನು ಮಾಡಲಿ ಹೇಳು ಗೆಳತಿ 💔👍 #ypkannada #ypurquote #ypjogi #ypbaba #YourQuoteAndMine Collaborating with praveen kushi h

read more
ಮರೆತುಬಿಡು ಎನ್ನ
ಎಂದಾಗ ಅವನು
ನಾ ನಿಂತ ಕಲ್ಲಾದೆ
ಆದರೆ
ಉಳಿಪಟ್ಟನೀವ
ಶಿಲ್ಪಿಯಾಗಿ
ಎದುರಾದ 
ಅವನೇ ನಾ  ಏನು  ಮಾಡಲಿ  ಹೇಳು  ಗೆಳತಿ  💔👍
#ypkannada 
#ypurquote 
#ypjogi 
#ypbaba  #YourQuoteAndMine
Collaborating with praveen kushi h

Thara nanjunda sastry

#ಪ್ರವೀಣ್ kushi #ypkannada #ypbaba #ypurquote #ypjogi #YourQuoteAndMine Collaborating with praveen kushi h

read more
ಪೆಟ್ಟು ತಿಂದವನು 
ಅನುಭವಿಯಾಗುವ
ಗೇಲಿ ಮಾಡಿ ನಕ್ಕವನು
ಮೂಢನಾಗೇ ಇರುವ #ಪ್ರವೀಣ್ kushi
#ypkannada 
#ypbaba 
#ypurquote 
#ypjogi  #YourQuoteAndMine
Collaborating with praveen kushi h

Thara nanjunda sastry

#ypkannada #ypurquote #ypjogi #YourQuoteAndMine Collaborating with praveen kushi h

read more
ನಿನ್ನೀ ಪಿಸು ಮಾತು ಕೆಣಕಿದೆ ನನ್ನ
ತಡೆಯದಾಗಿಹೆ  ನಿನ್ನ ತುಂಟತನವನ್ನ #ypkannada 
#ypurquote 
#ypjogi  #YourQuoteAndMine
Collaborating with praveen kushi h

Thara nanjunda sastry

#ypkannada #ypurquote #ypjogi #YourQuoteAndMine Collaborating with praveen kushi h

read more
ನಿನ್ನ ಕಣ್ಣಲ್ಲಿ
ತುಳುಕುವ
ಪ್ರತಿ ಹನಿಯ
ಬಿಸಿ ನನಗೆ
ತಿಳಿದಿದೆ
ಪ್ರೀತಿಸುವ
ಮನಕ್ಕೆ
ನನ್ನ ಒಲವ
ಸಿಂಗಾರದ
ತೆರಿಗೆಯ
ನಾ ಈಗ
ತೆರಬೇಕಿದೆ #ypkannada 
#ypurquote 
#ypjogi  #YourQuoteAndMine
Collaborating with praveen kushi h

Thara nanjunda sastry

#ypjogi #ypkannada #ypbaba #ypurquote #YourQuoteAndMine Collaborating with praveen kushi h

read more
ನೀ ನನ್ನ 
ಅಂದದ 
ಆರಾಧಕನಾದ
ಮೇಲೆ
ಬೇರ್ಯಾವ ದಾಸರ
ಮೆಚ್ಚುಗೆಯೂ 
ನನಗೆ ಒಲ್ಲದು
ಇನಿಯಾ... #ypjogi 
#ypkannada 
#ypbaba 
#ypurquote  #YourQuoteAndMine
Collaborating with praveen kushi h

Thara nanjunda sastry

ನಿನಗೆ ಯಾರು ನಾನು 👍 #ypkequotes #ypkannada #ypjogi #ypbaba #YourQuoteAndMine Collaborating with praveen kushi h

read more
ಮತ್ತೊಬ್ಬರ ಏಳಿಗೆ ಕಂಡು ಸಹಿಸಲಾರದವ
ಆಗಾಗ ಕೈಲಾಗದೇ ಮೈ ಪರಚಿಕೊಳ್ಳುವ
ಹೋಲಿಕೆಗೂ ಸಿಗದ ಕಡುಪಾಪಿ ತಾನಾಗುವ
ಮಾಡಿದ ಪಾಪಕ್ಕೆ ಒಮ್ಮೆ ಬೆಲೆ ತೆರಲೇಬೇಕವ
ನಮಗ್ಯಾಕೆ ಅವನ ಗೊಡವೆ ಸುಮ್ಮನಿರು ಜೀವ
ಉದಾಸೀನವೇ ಅವನ ಕಲಿಸುವುದು ಪಾಠವ ನಿನಗೆ  ಯಾರು  ನಾನು 👍
#ypkequotes 
#ypkannada 
#ypjogi 
#ypbaba  #YourQuoteAndMine
Collaborating with praveen kushi h
loader
Home
Explore
Events
Notification
Profile