Nojoto: Largest Storytelling Platform

Best yqdvkrd_dots Shayari, Status, Quotes, Stories

Find the Best yqdvkrd_dots Shayari, Status, Quotes from top creators only on Nojoto App. Also find trending photos & videos aboutrangoli designs for new year 2019 with dots, rangoli for new year 2019 with dots, rangoli designs for new year with dots, rangoli for new year with dots, new year kolam with dots step by step,

  • 7 Followers
  • 559 Stories

ರಮೇಶ್ ಹಡಪದ

#yqbaba #yqlove #yqjogi ಬಯಕೆಗಳು ಗಳಿಕೆಗಳು #YourQuoteAndMine #yqdvkrd_dots Collaborating with ammu ammu Collaborating with ಜಗವಿಮೋಚಕ Collaborating with Anitha

read more
ಬಯಕೆಗಳು ಮಿತಿ ಮೀರಿದಾಗ
ಗಳಿಕೆಗಳು ತಿಲಾಂಜಲಿ ಇಟ್ಟುಕೊಳ್ಳುತ್ತವೆ #yqbaba #yqlove #yqjogi ಬಯಕೆಗಳು ಗಳಿಕೆಗಳು #YourQuoteAndMine
#yqdvkrd_dots
Collaborating with ammu ammu 
Collaborating with ಜಗವಿಮೋಚಕ 
Collaborating with Anitha

ರಮೇಶ್ ಹಡಪದ

ನಗುವಿನ ಸುಂದರಿ #yqjogi_kannada #yqjogi_love #yqdvkrd_dots #yqmandya #ಕನ್ನಡ_ಬರಹಗಳು #ನಗುಸ್ವರ್ಗ #YourQuoteAndMine Collaborating with ಜಗವಿಮೋಚಕ

read more
ನಗುವೇ ಮರೆತ ಜೀವಕೆ
ನಗುವಿನ ಬುತ್ತಿ ಹೊತ್ತು ತಂದಳು
ನಗು ಮೊಗದ 
ನಗಾಭರಣವಳು
ನಗು ನಗುತ
ನಗಿಸುತಿಹಳು
ನಗುವಿನಲ್ಲೇ ನೋವ ಮರೆತವಳು
ನಗೆಯ ಬುಗ್ಗೆಯವಳು
ನಗುವಿನೊಂದಿಗೆ ವಿಜಯ ಸಾಧಿಸಿದವಳು
ನಗುತಲೆ ಕಾಲ ಕಳೆಯುತಿಹಳು
ನಗುವಿನ ಘನಿಯ ಧನಿಯವಳು
ನಗುವ ನಯನ ಅವಳು ನಗುವಿನ ಸುಂದರಿ
#yqjogi_kannada 
#yqjogi_love 
#yqdvkrd_dots 
#yqmandya 
#ಕನ್ನಡ_ಬರಹಗಳು 
#ನಗುಸ್ವರ್ಗ  #YourQuoteAndMine
Collaborating with ಜಗವಿಮೋಚಕ

ರಮೇಶ್ ಹಡಪದ

ಸಾಧನೆ 👍 #yqjogi#yqkannada#yqachivement. #YourQuoteAndMine #yqdvkrd_dots Collaborating with Yashu Bisthalli Collaborating with ಜಗವಿಮೋಚಕ

read more
ಮರಣಗಲ್ಲು ಕಾಯಕ್ಕೆ ಮಾತ್ರ
ಮೈಲಿಗಲ್ಲು ಸಾಧನೆಗೆ ಮಾತ್ರ ಸಾಧನೆ 👍
#yqjogi#yqkannada#yqachivement. #YourQuoteAndMine
#yqdvkrd_dots
Collaborating with Yashu Bisthalli 
Collaborating with ಜಗವಿಮೋಚಕ

ರಮೇಶ್ ಹಡಪದ

ಗೋರಿಯ ಕನಸು #yqdvkrd_dots #yqjogi_kannada #yqjogi #yqjogi_feelings #YourQuoteAndMine Collaborating with DIVAKAR Dyqkannada#yqjogiramesh h

read more
ನಿತ್ಯವೂ ಕಾಣುವ 
ನಿನ್ನ ಗೈರು
ಕೈಬಿಟ್ಟು ಹೋದ 
ಪ್ರೀತಿ ಅನ್ನೋ ಪೈರು
ಬೆನ್ನ ಬಿಡದೆ ಕಾಡುವ 
ನೆನಪು ಸಾವಿರಾರು
ಬತ್ತಿ ಹೋದ ಕಂಬನಿ
ಎಲ್ಲ ಮರೆತು ನಿಂತ ಕಂಬ ನೀ
ಒಲುಮೆವೆಂಬ ಲಗೋರಿ
ಕಟ್ಟಿತಲ್ಲ ನನಗೊಂದು ಗೋರಿ ಗೋರಿಯ ಕನಸು
#yqdvkrd_dots #yqjogi_kannada #yqjogi #yqjogi_feelings   #YourQuoteAndMine
Collaborating with DIVAKAR D#yqkannada#yqjogi#ramesh h

Kiran D Palankar

#yqjogi# #yqquotes#ಊರ್ಮಿಳ ಬಾಲು# #YourQuoteAndMine #ವಿಜಿ #yqdvkrd_dots Collaborating with Urmila Balu Collaborating with . Collaborating with ವಿಜಿ ✍️💞 Collaborating with ಜಗವಿಮೋಚಕ Collaborating with ಮುಗಿಲ ಕಾವ್ಯ

read more
ಹೇಯ್ ಹುಡುಗಿ ನಿನ್ನ ಒಲವ ಪಾಶದಲ್ಲಿ ಬಂಧಿಸದಿರು #yqjogi#
#yqquotes#ಊರ್ಮಿಳ ಬಾಲು# #YourQuoteAndMine #ವಿಜಿ
#yqdvkrd_dots
Collaborating with Urmila Balu
Collaborating with . 
Collaborating with ವಿಜಿ ✍️💞 
Collaborating with ಜಗವಿಮೋಚಕ 
Collaborating with ಮುಗಿಲ ಕಾವ್ಯ

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#yqjogi #yqkannada #yqyouandmine #Friendship #YourQuoteAndMine #yqdvkrd_dots Collaborating with VIJAYKUMAR VM Collaborating with Abhigna P M Gowda Collaborating with ಜಗವಿಮೋಚಕ Collaborating with ಅಮು

read more
ಅರಿತು ಬಾಳಿದರೆ 
ಮನುಷ್ಯನಾಗುವೆ
ಮರೆತೆಯಾದರೆ ನೀನು
ಪಶುವಿಗಿಂತ ಕೀಳಾಗುವೆ #yqjogi #yqkannada #yqyouandmine #friendship  #YourQuoteAndMine
#yqdvkrd_dots
Collaborating with VIJAYKUMAR VM
Collaborating with Abhigna P M Gowda 
Collaborating with ಜಗವಿಮೋಚಕ 
Collaborating with ಅಮು

ರೇಣುಕೇಶ್ ಸದಾಶಿವಯ್ಯ

#ಸುಮನ್ #kannadaquotes #ಕನ್ನಡ #ಕನ್ನಡ_ಬರಹಗಳು #yqjogi #yqdvkrd_dots #yqjogikannada #YourQuoteAndMine Collaborating with ಓ ಪ್ರೀತಿಯೆ ಎಸ್ ಎಸ್ Collaborating with ಜಗವಿಮೋಚಕ Collaborating with Shama P Patil Patil

read more
ನೀ ಹಾಡಿದರೆ ಶಂಖಧ್ವನಿ‌ ರಾಗ
ಮೌನವಾಗಿದ್ದರೆ ಮಂದಸ್ಮಿತ ರಾಗ..!! #ಸುಮನ್ #kannadaquotes  #ಕನ್ನಡ #ಕನ್ನಡ_ಬರಹಗಳು #yqjogi #yqdvkrd_dots
#yqjogikannada  #YourQuoteAndMine
Collaborating with ಓ ಪ್ರೀತಿಯೆ ಎಸ್ ಎಸ್ 
Collaborating with ಜಗವಿಮೋಚಕ 
Collaborating with Shama P Patil Patil

DIVAKAR D

ಸಿಹಿ ಸತ್ಯ 😂😂😂👌👌👌💐💐💐 #ದಿವಾಕರ್ #yqdvkrd_dots #ಬದುಕು #ಜೀವನ #ಕನ್ನಡ #yqjogi #yqmandya #yqgoogle

read more
ಬದುಕಲ್ಲಿ ನಾವೆಂದು ಕೊಂಡಂತೆ ನಾವು ಬದುಕುವುದಿಲ್ಲ
ನಾವು ಬದುಕಿದಂತೆ ಬದುಕು ಎಂದಿಗೂ ಬದಲಾಗುವುದಿಲ್ಲ.. ಸಿಹಿ ಸತ್ಯ 😂😂😂👌👌👌💐💐💐
#ದಿವಾಕರ್ #yqdvkrd_dots #ಬದುಕು #ಜೀವನ #ಕನ್ನಡ #yqjogi #yqmandya #yqgoogle

DIVAKAR D

OPEN FOR COLLAB✨ #ದಿವಾಕರ್ #yqdvkrd_dots #AToftensmilewhenalone • A Challenge by Aesthetic Thoughts! ♥️ 🤩 A Good news:- We have extended the deadline of our paid story task till tomorrow 4:00 pm. Refer to our pinned post. The best post will be featured tomorrow. 🏆 Collab with your soulful words.✨

read more
There is nobody's 
Steal my Laugh... OPEN FOR COLLAB✨
#ದಿವಾಕರ್ #yqdvkrd_dots
 #AToftensmilewhenalone
• A Challenge by Aesthetic Thoughts! ♥️
🤩 A Good news:- We have extended the deadline of our paid story task till tomorrow 4:00 pm. Refer to our pinned post. The best post will be featured tomorrow. 🏆

Collab with your soulful words.✨

DIVAKAR D

ಮರೆತು ಹೋದ ಖುಷಿಯಲಿ #ದಿವಾಕರ್ #yqdvkrd_dots #yqjogi #ಸೋಲು #ಗೆಲುವು #yqgoogle #yqmandya #ನಗು

read more
ಪ್ರತಿ ಭಾರಿ ಸೋತು
ನೀನು ಗೆದ್ದ ನಗುವಲ್ಲಿ 
ನೋವು ಮರೆತವನು 
ನಾನು, 
ಆದರೆ 
ಗೆದ್ದು ಬೀಗಿದ ಖುಷಿಯಲ್ಲಿ 
ಮರೆತು ಹೋದವಳು 
ನೀನು... ಮರೆತು ಹೋದ ಖುಷಿಯಲಿ
#ದಿವಾಕರ್ #yqdvkrd_dots #yqjogi #ಸೋಲು #ಗೆಲುವು #yqgoogle #yqmandya #ನಗು
loader
Home
Explore
Events
Notification
Profile